viveka_yuva_shakti

viveka_yuva_shakti Contact information, map and directions, contact form, opening hours, services, ratings, photos, videos and announcements from viveka_yuva_shakti, Social service, Bilgi.

"ಮರೆಯೋದು  ಹ್ಯಾಂಗ  ಮೆಹಬೂಬ ಮುಜಾವರನನ್ನ" ಭಾವೈಕ್ಯ ಶ್ರದ್ಧಾ ಕೇಂದ್ರವಾದ ಬೀಳಗಿಯಿಂದ ಸುಮಾರು 4 ಕಿಲೋ ಮೀಟರ ದೂರದಲ್ಲಿರುವ ಕಾಶಿ ವಿಶ್ವನಾಥ ದೇ...
11/03/2021

"ಮರೆಯೋದು ಹ್ಯಾಂಗ ಮೆಹಬೂಬ ಮುಜಾವರನನ್ನ"

ಭಾವೈಕ್ಯ ಶ್ರದ್ಧಾ ಕೇಂದ್ರವಾದ ಬೀಳಗಿಯಿಂದ ಸುಮಾರು 4 ಕಿಲೋ ಮೀಟರ ದೂರದಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನದ ಹಿನ್ನೆಲೆ ಬಲು ವಿಶೇಷವಾದದ್ದು,2012ರಲ್ಲಿ 221 ಜನ ವೃಧ್ಧರು ಕಾಶಿಯಾತ್ರೆ ಕೈಗೊಂಡ ಸವಿನೆನಪಿಗಾಗಿ ಕಾಶಿಯಲ್ಲಿನ ಒಂದು ಶಿವಲಿಂಗ ತಂದು ಇಲ್ಲಿ ಪ್ರತಿಷ್ಠಾಪಿಸಿ ಕಾಶಿ ವಿಶ್ವನಾಥ ಮಂದಿರವನ್ನ ನಿರ್ಮಿಸಿದ್ದಾರೆ,ವಿಶೇಷವೆಂದರೆ ನಾಗರಾಳ ಗ್ರಾಮದ ಭಾವೈಕ್ಯ ಸಂತ ಮೆಹಬೂಬ ಮುಜಾವರ ಈ ದೇವಾಲಯದ ನಿರ್ಮಾತೃ ಎಂಬುದು, ಭಾವೈಕ್ಯೆತೆ ಸಾರುವ ರಥೋತ್ಸವ ಪ್ರತಿ ಮಹಾಶಿವರಾತ್ರಿಯಂದು ಇಲ್ಲಿ ಜರಗುತ್ತದೆ ಅದರೊಟ್ಟಿಗೆ ಉತ್ತರಕರ್ನಾಟಕದ ಸಜ್ಜಕ ಹುಗ್ಗಿ ಇವೆಲ್ಲವುಗಳು ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ, ಪ್ರತಿ ವರ್ಷ ಲಕ್ಷಾಂತರ ಜನರು ಇಲ್ಲಿ ಬಂದು ಸಕ್ಷಾತ್ ಕಾಶಿ ವಿಶ್ವನಾಥನ ದರ್ಶನ ಪಡೆಯುತ್ತಾರೆ.

ಭಾವೈಕ್ಯ ಸಂತ ಮೆಹಬೂಬ ಮುಜಾವರ ಇಂದು ನಮ್ಮೊಟ್ಟಿಗಿಲ್ಲವಾದರು ಅವರು ನಿರ್ಮಿಸಿದ ಈ ದೇವಾಲಯ ಚರಿತ್ರೆಯ ಪುಟ ಸೇರಿರುವುದು ಅಕ್ಷರಶಃ ಸತ್ಯ......

ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು

ಬೀಳಗಿ ತಾಲೂಕಿನ ಶಕ್ತಿದಾತೆಯಾದ ಗಿರಿಸಾಗರದ ಶ್ರೀ ಓಂಕಾರೇಶ್ವರಿ ದೇವಿಯ ದೇವಸ್ಥಾನದ ನೂತನ ಕಟ್ಟಡದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ, ಸಂಪೂರ್ಣ ಕ...
26/02/2021

ಬೀಳಗಿ ತಾಲೂಕಿನ ಶಕ್ತಿದಾತೆಯಾದ ಗಿರಿಸಾಗರದ ಶ್ರೀ ಓಂಕಾರೇಶ್ವರಿ ದೇವಿಯ ದೇವಸ್ಥಾನದ ನೂತನ ಕಟ್ಟಡದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ, ಸಂಪೂರ್ಣ ಕೆಂಪು ಶಿಲೆಯಲ್ಲಿ ನಿರ್ಮಾಣವಾಗುತ್ತಿರುವ ಈ ದೇವಾಲಯ ನೋಡುಗರ ಮನಸೂರೆಗೊಳ್ಳುವಂತಿದೆ.

"Nation lovers day" 🇮🇳
14/02/2021

"Nation lovers day" 🇮🇳

ವಿವೇಕ ಯುವ ಶಕ್ತಿ ಬಳಗದ ಕಾರ್ಯವೈಖರಿಯ ಕುರಿತಾಗಿ ಚೇತನ ಕಣವಿ ಅವರ ಅಂಕಣ ಇಂದಿನ "ಉದಯವಾಣಿ" ದಿನ ಪತ್ರಿಕೆಯಲ್ಲಿ
03/02/2021

ವಿವೇಕ ಯುವ ಶಕ್ತಿ ಬಳಗದ ಕಾರ್ಯವೈಖರಿಯ ಕುರಿತಾಗಿ ಚೇತನ ಕಣವಿ ಅವರ ಅಂಕಣ ಇಂದಿನ "ಉದಯವಾಣಿ" ದಿನ ಪತ್ರಿಕೆಯಲ್ಲಿ

29/01/2021

"ನೀನ್ನೋಳಗ ನೀನು ಕರ್ತವ್ಯದ ಕೀಡಿ ಹೋತ್ತಿಸ ದೋಸ್ತ ಉರ್ಕೋಳ್ಳಿಕೆ ಮಂದಿ ಅದಾಲ್ರಾ" 🔥🤩👌

ನಿಜವಾದ ತ್ಯಾಗ ಜೀವನವೆಂದರೆ ಇದು  #ಸ್ವಾಮಿವಿವೇಕಾನಂದ
06/01/2021

ನಿಜವಾದ ತ್ಯಾಗ ಜೀವನವೆಂದರೆ ಇದು
#ಸ್ವಾಮಿವಿವೇಕಾನಂದ

ಜಗತ್ತಜನನಿ ಶಾರದಾ ಮಾತೆಯ ಜನ್ಮ ದಿನವಿಂದು
22/12/2020

ಜಗತ್ತಜನನಿ ಶಾರದಾ ಮಾತೆಯ ಜನ್ಮ ದಿನವಿಂದು

ಯುವಾ ಬ್ರಿಗೇಡನ್ ಕಲ್ಪನೆಗಳೇ  ವಿಭಿನ್ನ   ಹಬ್ಬದ ದಿನ ಎಲ್ಲರೂ ತಮ್ಮ ಕುಟುಂಬದೊಂದಿಗೆ ಹಬ್ಬವನ್ನ ಸಂಭ್ರಮಿಸಿದರೆ ಯುವಾ ಬ್ರಿಗೇಡ್ ಮತ್ತು ವಿವೇಕ ...
17/11/2020

ಯುವಾ ಬ್ರಿಗೇಡನ್ ಕಲ್ಪನೆಗಳೇ ವಿಭಿನ್ನ ಹಬ್ಬದ ದಿನ ಎಲ್ಲರೂ ತಮ್ಮ ಕುಟುಂಬದೊಂದಿಗೆ ಹಬ್ಬವನ್ನ ಸಂಭ್ರಮಿಸಿದರೆ ಯುವಾ ಬ್ರಿಗೇಡ್ ಮತ್ತು ವಿವೇಕ ಯುವ ಶಕ್ತಿ ಬೀಳಗಿ ಬಳಗದ ತರುಣರೆಲ್ಲ ಸೇರಿ ಬೀಳಗಿ ನೆಲದ ಐತಿಹಾಸಿಕ ಘತವೈಭವ ಸಾರುವ *ಆರೆತ್ತಿನ ಬಾವಿ* ಯಲ್ಲಿ ದೀಪೋತ್ಸವ ಮಾಡಲಾಯಿತು, ಅಪರೂಪದ ಈ ತಾಣ ಕಸದ ತೊಟ್ಟಿಯಂತಾದಾಗ ನಮ್ಮ ತಂಡವೇ ಸತತ 6 ವಾರಗಳ ಕಾಲ ಸ್ವಚ್ಛಗೊಳಿಸಿ ಇಂದು ದೀಪೋತ್ಸವ ಮಾಡಿದೇವು ಅನಾಥವಾಗಿದ್ದ ಆ ದೇವರ ವಿಗ್ರಹಗಳ ಮುಂದೆ ದೀಪ ಹಚ್ಚಿದಾಗ ನಮ್ಮೋಳಗೊಂದು ದೈವಿ ಶಕ್ತಿಯ ಸಂಚಾರವಾದಂತಾಯಿತು, ದೀಪ ಹಚ್ಚಲೆಂದೆ ನಿರ್ಮಿಸಿದ ಸಣ್ಣ ಕಿಟಕಿಗಳಲ್ಲಿ ದೀಪ ಬೆಳಗಿಸಿದಾಗ ಬಾವಿ ಕಟ್ಟಿಸಿದ ಪುಣ್ಯಾತ್ಮ ನಮಗೆ ಧನ್ಯವಾದ ತಿಳಿಸಿದ ಅನುಭವ ವರ್ಣಿಸಲಸಾಧ್ಯ ಸುಮಾರು 100 ವರ್ಷಗಳೆ ಕಳೆದಿರಬೇಕು ಬಾವಿಗೆ ದೀಪ ಹಚ್ಚದೆ ಅದರೆ ಅದನ್ನ ನಮ್ಮ ತಂಡ ಮಾಡಿತೆಂಬ ಹೆಮ್ಮೆ ನಮ್ಮದು ಯುವ ಮನಸ್ಸುಗಳಿಂದ ಅಸಾಧ್ಯವಾದದ್ದು ಯಾವುದು ಇಲ್ಲ,ಅದಕ್ಕಾಗಿಯೇ ನಾವು ಈ ಕಾರ್ಯಕ್ಕೆ *ಯುವಾ ದೀಪೋತ್ಸವ* ಎಂದು ಹೆಸರಿಟ್ಟಿದ್ದು
#ಯುವಾದೀಪೋತ್ಸವ
#ಆರೆತ್ತಿನಬಾವಿಬೀಳಗಿ
#ಸ್ವರಾಜ್ಯಕ್ಕೆಮುಕ್ಕಾಲ್ನೂರು
#ಯುವಾಬ್ರಿಗೇಡ್
#ವಿವೇಕಯುವಶಕ್ತಿಬೀಳಗಿ

ಅಕ್ಕ ನಿವೇದಿತಾರ ಜನ್ಮ ದಿನದ ಶುಭಾಶಯಗಳು
28/10/2020

ಅಕ್ಕ ನಿವೇದಿತಾರ ಜನ್ಮ ದಿನದ ಶುಭಾಶಯಗಳು

07/10/2020

ನಮ್ಮೂರ ಆರಾಧ್ಯ ದೈವ ಸಿದ್ದೇಶ್ವರ ದೇವಾಲಯ ಡ್ರೋನ್ ಕ್ಯಾಮೆರಾದಲ್ಲಿ ಸೇರೆಯಾದ ದೃಶ್ಯ ನಿಮ್ಮೊಂದಿಗೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ
ಕೃಪೆ:Jagannath studio bilagi
Edit: Mantu creations
VIVEK YUVA SHAKTI BILAGI

ಕಳೆದ ಎರಡು ವರ್ಷಗಳ ಹಿಂದೆ ವಿವೇಕಾನಂದರ  ಚಿಕ್ಯಾಗೋ ಭಾಷಣದ 125ನೇ ವರ್ಷದ ದಿಗ್ವಿಜಯೋತ್ಸವ ರಥಯಾತ್ರೆಯನ್ನೆ ಮಾಡಿದ್ದೆವು ಈ ಭಾರಿ ವಿವೇಕಾನಂದರ ಚ...
23/09/2020

ಕಳೆದ ಎರಡು ವರ್ಷಗಳ ಹಿಂದೆ ವಿವೇಕಾನಂದರ ಚಿಕ್ಯಾಗೋ ಭಾಷಣದ 125ನೇ ವರ್ಷದ ದಿಗ್ವಿಜಯೋತ್ಸವ ರಥಯಾತ್ರೆಯನ್ನೆ ಮಾಡಿದ್ದೆವು ಈ ಭಾರಿ ವಿವೇಕಾನಂದರ ಚಿಂತನೆಗಳನ್ನ ಮನೆಮನೆಗೆ ಮುಟ್ಟಿಸುವ ವಿಭಿನ್ನ ಪ್ರಯತ್ನ ,
ಬೀಳಗಿ ಪಟ್ಟಣದ ನಂದಿನಗರದಲ್ಲಿ ಬರುವ 300ಕ್ಕೂ ಅಧಿಕ ಮನೆಗಳಿಗೆ ಪುಸ್ತಕ&ಸ್ಟಿಕರ್ ತಲುಪಿಸಲಾಯಿತು,
#ಸ್ವರಾಜ್ಯಕ್ಕೆ ಮೂಕ್ಕಾಲ್ನೂರು
#ಯುವಾ ಬ್ರಿಗೇಡ ಬೀಳಗಿ
#ವೀರಕೇಸರಿ
#ವಿವೇಕ ಯುವ ಶಕ್ತಿ ಬೀಳಗಿ.

ಚಕ್ರವರ್ತಿ ಸೂಲಿಬೆಲೆಯವರು ಬೀಳಗಿ ಪಟ್ಟಣಕ್ಕೆ ಬೇಟಿ ನೀಡಿದ ಎಲ್ಲಾ ಪತ್ರಿಕಾ ವರದಿಗಳು
16/09/2020

ಚಕ್ರವರ್ತಿ ಸೂಲಿಬೆಲೆಯವರು ಬೀಳಗಿ ಪಟ್ಟಣಕ್ಕೆ ಬೇಟಿ ನೀಡಿದ ಎಲ್ಲಾ ಪತ್ರಿಕಾ ವರದಿಗಳು

Address

Bilgi

Website

Alerts

Be the first to know and let us send you an email when viveka_yuva_shakti posts news and promotions. Your email address will not be used for any other purpose, and you can unsubscribe at any time.

Share

Category