BJP Byndoor

BJP Byndoor BJP For Byndoor

05/04/2025
ಸದಸ್ಯತಾ ಅಭಿಯಾನ 2024
11/09/2024

ಸದಸ್ಯತಾ ಅಭಿಯಾನ 2024

ಶಾಸಕರಾದ ಗುರುರಾಜ್ ಗಂಟಿಹೊಳೆ ಯವರ ನೇತೃತ್ವದಲ್ಲಿ ನಡೆಯುವ *ಕೆಸರಿನಲ್ಲಿ ಕಮಲ ಕೂಟ* ಕಾರ್ಯಕ್ರಮದಲ್ಲಿ ಬೈಂದೂರು ಕ್ಷೇತ್ರದ ಸಾರ್ವಜನಿಕರು ಪಾಲ್ಗ...
03/07/2024

ಶಾಸಕರಾದ ಗುರುರಾಜ್ ಗಂಟಿಹೊಳೆ ಯವರ ನೇತೃತ್ವದಲ್ಲಿ ನಡೆಯುವ *ಕೆಸರಿನಲ್ಲಿ ಕಮಲ ಕೂಟ* ಕಾರ್ಯಕ್ರಮದಲ್ಲಿ ಬೈಂದೂರು ಕ್ಷೇತ್ರದ ಸಾರ್ವಜನಿಕರು ಪಾಲ್ಗೊಳ್ಳಬೇಕಾಗಿ ವಿನಂತಿ..

ಪಕ್ಷದ ಗೆಲುವಿಗಾಗಿ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೆ ಪ್ರೀತಿ ಪೂರ್ವಕ ಆಹ್ವಾನ...
20/06/2024

ಪಕ್ಷದ ಗೆಲುವಿಗಾಗಿ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೆ ಪ್ರೀತಿ ಪೂರ್ವಕ ಆಹ್ವಾನ...

ಬೈಂದೂರು ಮಂಡಲದ " ನನ್ನ ಪೇಜ್ ನನ್ನ ಜವಾಬ್ದಾರಿ " ಅಭಿಯಾನ official logo ಬಿಡುಗಡೆ
12/04/2024

ಬೈಂದೂರು ಮಂಡಲದ " ನನ್ನ ಪೇಜ್ ನನ್ನ ಜವಾಬ್ದಾರಿ " ಅಭಿಯಾನ official logo ಬಿಡುಗಡೆ

07/04/2024

*ಮೋದಿ ಸರ್ಕಾರದ ಮಹತ್ವದ ಆಯುಷ್ಮಾನ್ ಯೋಜನೆ🥳🪷🙏*

*ಆರೋಗ್ಯ ಕ್ಷೇತ್ರದಲ್ಲಿ ಮೋದಿ ಕೊಟ್ಟ ಇಂತಹ ಅದ್ಬುತ ಯೋಜನೆ ದೇಶದ ಸಾಮಾನ್ಯ ಜನರಿಗೂ ಕೂಡ ಸಂಕಷ್ಟದ ಸ್ಥಿತಿಯಲ್ಲಿ ಯಾವ ರೀತಿ ಉಪಯೋಗ ಆಗಿದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ*🥳🔥💥🪷🚩

,*📖📹ಬಿಜೆಪಿ ಸೋಶಿಯಲ್ ಮೀಡಿಯಾ ಪ್ರಕೋಷ್ಠ ಬೈಂದೂರು🚩🚩*

06/04/2024

ಮೋದಿ ದೇಶಕ್ಕಾಗಿ ಯಾಕೆ ಬೇಕು??
ಮೋದಿಯಿಂದ ದೇಶದಲ್ಲಿ ಆಗಿರುವ ಬದಲಾವಣೆ ಏನೂ??

ಮೋದಿಯಿಂದ ಭವಿಷ್ಯಕ್ಕೆ ಇರುವಂತ ರಕ್ಷಣೆಯ ಬಗ್ಗೆ ಈ ಹಿರಿಯ ಜೀವಗಳೂ ಆಡಿರುವ ಮಾತುಗಳನ್ನು ಕಂಡಾಗ ಮುಂಬರುವ ಚುನಾವಣೆಯಲ್ಲಿ ಮೋದಿಯನ್ನಲ್ಲದೆ ಮತ್ಯಾರನ್ನು ಆಯ್ಕೆ ಮಾಡಲು ಸಾಧ್ಯ??*

*ರಾಘಣ್ಣ ಮತ್ತೊಮ್ಮೆ🔥*
*ಮೋದಿ ಮಗದೊಮ್ಮೆ🔥*

*📖📹ಬಿಜೆಪಿ ಸೋಶಿಯಲ್ ಮೀಡಿಯಾ ಪ್ರಕೋಷ್ಠ ಬೈಂದೂರು*🚩🚩

ಭಾರತೀಯ ಜನತಾ ಪಾರ್ಟಿ, ಬೈಂದೂರು ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಪದಾಧಿಕಾರಿಗಳ ಪದಗ್ರಹಣ ಮತ್ತು ಸಾಮಾಜಿಕ ಸಮ್ಮೇಳನ ಕಾರ್ಯಕ್ರಮ ದಿನಾಂಕ 31-0...
31/03/2024

ಭಾರತೀಯ ಜನತಾ ಪಾರ್ಟಿ, ಬೈಂದೂರು ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಪದಾಧಿಕಾರಿಗಳ ಪದಗ್ರಹಣ ಮತ್ತು ಸಾಮಾಜಿಕ ಸಮ್ಮೇಳನ ಕಾರ್ಯಕ್ರಮ ದಿನಾಂಕ 31-03-2024 ರಂದು ಬೆಳಿಗ್ಗೆ 10:30 ಕ್ಕೆ ಅಂಬಿಕಾ ಇಂಟರ್ನ್ಯಾಷನಲ್ ಬೈಂದೂರು ಇಲ್ಲಿ ಬೈಂದೂರು ಮಂಡಲದ ಹಿಂದುಳಿದ ವರ್ಗದ ಮೋರ್ಚಾದ ಅಧ್ಯಕ್ಷರಾದ ಶಿವರಾಜ ಪೂಜಾರಿ ಗೋಳಿಹೊಳೆ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗ ಮೋರ್ಚಾದ ಉಪಾಧ್ಯಕ್ಷರಾದ ವಿಠ್ಠಲ್ ಪೂಜಾರಿ, ಬೈಂದೂರು ಮಂಡಲದ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ಹಿಂದುಳಿದವರು ಮೋರ್ಚಾದ ಅಧ್ಯಕ್ಷರಾದ ವಿಜಯ ಕೊಡವೂರು ಉಡುಪಿ, ಅಶೋಕ್ ಮೂರ್ತಿ ಬೈಂದೂರು ಪ್ರಭಾರಿಗಳು, ಅರುಣ್ ಕುಮಾರ್ ಬಾಣ ಉಡುಪಿ ಜಿಲ್ಲಾ ಸಹಪ್ರಭಾರಿ, ಶ್ರೀನಾಥ್ ರಾವ್ ರಾಜ್ಯ ಸಾಮಾಜಿಕ ಜಾಲ ತಾಣ ಸಂಚಾಲಕರು,ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ತಿoಗಳಾಯ, ಒಬಿಸಿ ಉಪಾಧ್ಯಕ್ಷರುಗಳಾದ, ವಿನೋದ್ ಕುಮಾರ್ ಗುಜ್ಜಾಡಿ, ಭಾರತೀಯ ಚಂದ್ರಶೇಖರ್ ಉಡುಪಿ, ರಾಜಶೇಖರ ದೇವಾಡಿಗ ಬೈಂದೂರು, ಜಿಲ್ಲಾ ಒಬಿಸಿ ಕಾರ್ಯದರ್ಶಿ ಗಳಾದ ಚಂದ್ರಜೋಗಿ, ಶಾಂತಿ ಕಾರ್ವಿ ಗಂಗೊಳ್ಳಿ, ಬೈಂದೂರು ಮಂಡಲದ ಓಬಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ದೇವಾಡಿಗ ಉಪ್ಪುಂದ, ರಾಘವೇಂದ್ರ ಕೊಠಾರಿ ಕೆರಾಡಿ ಉಪಸ್ಥಿತರಿದ್ದರು.
ಮಂಡಲದ ಓಬಿಸಿ ಎಲ್ಲಾ ಪದಾಧಿಕಾರಿಗಳು, ಎಲ್ಲಾ ಮಹಾ ಶಕ್ತಿ ಕೇಂದ್ರಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಕ್ಷದ ಹಿರಿಯರು ಹಾಗೂ ಕಿರಿಯ ಕಾರ್ಯಕರ್ತರು ಉಪಸ್ಥಿತಿಯಲ್ಲಿ ಹಿಂದಿನ ಮೂರು ಅವಧಿಯ ಅಧ್ಯಕ್ಷರುಗಳಾದ ಆನಂದ್ ಕಾರ್ವಿ ಉಪ್ಪುಂದ, ಗಣೇಶ್ ಪೂಜಾರಿ ಕೆಂಚನೂರು, ಸಂತೋಷ್ ಪೂಜಾರಿ ಮುಕ್ಕೋಡು ಇವರನ್ನು ಸನ್ಮಾನಿಸಲಾಯಿತು.
ಬೈಂದೂರು ಮಂಡಲದ ಹಿಂದುಳಿದ ಮೋರ್ಚಾದ ಎಲ್ಲಾ ಪದಾಧಿಕಾರಿಗಳ ಪದಗ್ರಹಣ ಮತ್ತು ಮಹಾ ಶಕ್ತಿ ಕೇಂದ್ರ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಸದಸ್ಯರುಗಳ ಪದಗ್ರಹಣ ಈ ಸಂದರ್ಭದಲ್ಲಿ ನೆರವೇರಿತು.

30/03/2024

ಮೋದಿ ಮತ್ತೊಮ್ಮೆ....

ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ಮಹಿಳಾ ಕಾರ್ಯಕರ್ತರ ಕಾರ್ಯಗಾರ..ರಾಘಣ್ಣ ಮತ್ತೊಮ್ಮೆ ಮೋದಿ ಮಗದೊಮ್ಮೆ..
30/03/2024

ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ಮಹಿಳಾ ಕಾರ್ಯಕರ್ತರ ಕಾರ್ಯಗಾರ..
ರಾಘಣ್ಣ ಮತ್ತೊಮ್ಮೆ ಮೋದಿ ಮಗದೊಮ್ಮೆ..

ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ವಿವಿಧ  ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳ ಪಟ್ಟಿ
12/03/2024

ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ವಿವಿಧ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳ ಪಟ್ಟಿ

Address

BJp Office, Opp. Pai International, NH66
Byndoor
576214

Website

Alerts

Be the first to know and let us send you an email when BJP Byndoor posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP Byndoor:

Share