Sri Gurukripa Digital Seva Kendra, Nada

Sri Gurukripa Digital Seva Kendra, Nada All Goverment and Non Goverment Online Services Under One Roof

🙏 ಶ್ರೀ ಗುರುಕೃಪಾ ಡಿಜಿಟಲ್ ಸೇವಾ ಕೇಂದ್ರ, ನಾಡಕ್ಕೆ ಸ್ವಾಗತ. ಕೇಂದ್ರ ಹಾಗೂ ರಾಜ್ಯ ಸರಕಾರದ ಎಲ್ಲಾ ಒನ್ಲೈನ್ ಸೇವೆಗಳಿಗೆ ಇಂದೇ ಸಂಪರ್ಕಿಸಿ. 9448251115 / 9844995818 / 08254 279155 🙏

ಸರ್ವ ಗ್ರಾಹಕರಿಗೂ ಶ್ರೀ ಗಣೇಶ ಚತುರ್ಥಿಯ ಶುಭಾಶಯಗಳು...ಇಂದು ಶ್ರೀ ಗಣೇಶ ಚತುರ್ಥಿಗೆ ನಮ್ಮ ಸಂಸ್ಥೆ Sri Gurukripa Electronics Nada - ಶ್ರ...
07/09/2024

ಸರ್ವ ಗ್ರಾಹಕರಿಗೂ ಶ್ರೀ ಗಣೇಶ ಚತುರ್ಥಿಯ ಶುಭಾಶಯಗಳು...
ಇಂದು ಶ್ರೀ ಗಣೇಶ ಚತುರ್ಥಿಗೆ ನಮ್ಮ ಸಂಸ್ಥೆ Sri Gurukripa Electronics Nada - ಶ್ರೀ ಗುರುಕೃಪಾ ಎಲೆಕ್ಟ್ರಾನಿಕ್ಸ್ ನಾಡ Sri Gurukripa Digital Seva Kendra, Nada 29 ವರುಷ ಪೂರೈಸಿ 30ನೇ ವರುಷಕ್ಕೆ ಪಾದಾರ್ಪಣೆ ... ತಮ್ಮೆಲ್ಲಾ ಸಹಕಾರ ಹೀಗೆ ಇರಲಿ... ಶ್ರೀ ದೇವರ ಆಶೀರ್ವಾದ ಎಲ್ಲರ ಮೇಲಿರಲಿ....ಶುಭವಾಗಲಿ

ಮಣಿಪಾಲ್ ಅರೋಗ್ಯ ಕಾರ್ಡ್ ನ ನೋಂದಣಿ ಮತ್ತು ರಿನಿವಲ್ ನಮ್ಮ "ಶ್ರೀ ಗುರುಕೃಪಾ ಡಿಜಿಟಲ್ ಸೇವಾ ಕೇಂದ್ರ" ದಲ್ಲಿ ಆರಂಭವಾಗಿದೆ... ಹೆಚ್ಚಿನ ಮಾಹಿತಿ...
17/06/2024

ಮಣಿಪಾಲ್ ಅರೋಗ್ಯ ಕಾರ್ಡ್ ನ ನೋಂದಣಿ ಮತ್ತು ರಿನಿವಲ್ ನಮ್ಮ "ಶ್ರೀ ಗುರುಕೃಪಾ ಡಿಜಿಟಲ್ ಸೇವಾ ಕೇಂದ್ರ" ದಲ್ಲಿ ಆರಂಭವಾಗಿದೆ... ಹೆಚ್ಚಿನ ಮಾಹಿತಿಗಾಗಿ : 9448251115/ 9844995818/ 9448251114

ನನ್ನ ತಂದೆಯವರು ಸ್ವರ್ಗಸ್ಥರಾದರೆಂದು ತಿಳಿಸಲು ವಿಷಾದಿಸುತ್ತೇನೆ
01/03/2024

ನನ್ನ ತಂದೆಯವರು ಸ್ವರ್ಗಸ್ಥರಾದರೆಂದು ತಿಳಿಸಲು ವಿಷಾದಿಸುತ್ತೇನೆ

ಹೈ ಸೆಕುರಿಟಿ ನಂಬರ್ ಪ್ಲೇಟ್ (HSRP) ಬುಕಿಂಗ್ ಗಾಗಿ ಸಂಪರ್ಕಿಸಿ : Sri Gurukripa Digital Seva Kendra, Nada Sri Gurukripa Electroni...
13/10/2023

ಹೈ ಸೆಕುರಿಟಿ ನಂಬರ್ ಪ್ಲೇಟ್ (HSRP) ಬುಕಿಂಗ್ ಗಾಗಿ ಸಂಪರ್ಕಿಸಿ : Sri Gurukripa Digital Seva Kendra, Nada Sri Gurukripa Electronics Nada - ಶ್ರೀ ಗುರುಕೃಪಾ ಎಲೆಕ್ಟ್ರಾನಿಕ್ಸ್ ನಾಡ

8 ದಿನ ಉಳಿದರೂ ನೋಂದಣಿ ಸಂಖ್ಯೆ ನೂರು ದಾಟಿಲ್ಲ

12/09/2023
ಗೃಹಜ್ಯೋತಿ ಯೋಜನೆಗೆ ಯಾವಾಗಿನಿಂದ ಅರ್ಜಿ ಸ್ವೀಕರಿಸಬೇಕು ಎನ್ನುವುದನ್ನು ತಿಳಿಸಿಲ್ಲ. ಸರ್ಕಾರದಿಂದ ಗೈಡ್ ಲೈನ್ಸ್ ಬಂದ ಕೂಡಲೇ ಅರ್ಜಿ ಸ್ವಿಕರಿಸಲ...
08/06/2023

ಗೃಹಜ್ಯೋತಿ ಯೋಜನೆಗೆ ಯಾವಾಗಿನಿಂದ ಅರ್ಜಿ ಸ್ವೀಕರಿಸಬೇಕು ಎನ್ನುವುದನ್ನು ತಿಳಿಸಿಲ್ಲ. ಸರ್ಕಾರದಿಂದ ಗೈಡ್ ಲೈನ್ಸ್ ಬಂದ ಕೂಡಲೇ ಅರ್ಜಿ ಸ್ವಿಕರಿಸಲಾಗುತ್ತದೆ ಎಂದು ಸೇವಾ ಸಿಂಧು ಆ್ಯಪ್​ ಡೈರೆಕ್ಟರ್ ದಿಲೀಶ್ ಶಶಿ ಸ್ಪಷ್ಟನೆ ನೀಡಿದ್ದಾರೆ

ಗೃಹಜ್ಯೋತಿ ಯೋಜನೆಗೆ ಯಾವಾಗಿನಿಂದ ಅರ್ಜಿ ಸ್ವೀಕರಿಸಬೇಕು ಎನ್ನುವುದನ್ನು ತಿಳಿಸಿಲ್ಲ. ಸರ್ಕಾರದಿಂದ ಗೈಡ್ ಲೈನ್ಸ್ ಬಂದ ಕೂಡಲೇ ಅರ್.....

PAN-AADHAAR LINKING IS AVAILABLE UNTIL MARCH 31, 2023 @ Sri Gurukripa Digital Seva Kendra, Nada
15/03/2023

PAN-AADHAAR LINKING IS AVAILABLE UNTIL MARCH 31, 2023 @ Sri Gurukripa Digital Seva Kendra, Nada

ಬದಲಾದ ಸಮಯದೊಂದಿಗೆ...
01/02/2023

ಬದಲಾದ ಸಮಯದೊಂದಿಗೆ...

ಬದಲಾದ ಸಮಯದೊಂದಿಗೆ ಹೊಸ ರೇಶನ್ ಕಾರ್ಡ್ 03/01/2023 to 13/01/2023 between 10 am to 6 pm ತಿದ್ದುಪಡಿ till 31/01/2023 between 10 am...
05/01/2023

ಬದಲಾದ ಸಮಯದೊಂದಿಗೆ ಹೊಸ ರೇಶನ್ ಕಾರ್ಡ್ 03/01/2023 to 13/01/2023 between 10 am to 6 pm ತಿದ್ದುಪಡಿ till 31/01/2023 between 10 am to 2 pm

ಮಣಿಪಾಲ್ ಹೆಲ್ತ್ ಕಾರ್ಡ್ ನೋಂದಣಿ ಇದೆ ನವೆಂಬರ್ 30 ಕೊನೆಯದಿನ, ಹೊಸತು ಅಥವಾ ರಿನಿವಲ್ ಮಾಡಲು ಇಚ್ಚಿಸುವವರು ಸಂಪರ್ಕ ಮಾಡಿ : ಶ್ರೀ ಗುರುಕೃಪಾ ಡ...
26/11/2022

ಮಣಿಪಾಲ್ ಹೆಲ್ತ್ ಕಾರ್ಡ್ ನೋಂದಣಿ ಇದೆ ನವೆಂಬರ್ 30 ಕೊನೆಯದಿನ, ಹೊಸತು ಅಥವಾ ರಿನಿವಲ್ ಮಾಡಲು ಇಚ್ಚಿಸುವವರು ಸಂಪರ್ಕ ಮಾಡಿ : ಶ್ರೀ ಗುರುಕೃಪಾ ಡಿಜಿಟಲ್ ಸೇವಾ ಕೇಂದ್ರ, ನಾಡ

https://www.facebook.com/srigurukripadigitalsevakendranada/photos/a.115993180219525/305837821235059/

ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಆರಂಭವಾಗಿದೆ

1 ವರ್ಷದ ಯೋಜನೆಯಲ್ಲಿ ಕಾರ್ಡಿನ ಸದಸ್ಯತ್ವವು ಒಬ್ಬರಿಗೆ ₹300/-, ಕೌಟಂಬಿಕ ಕಾರ್ಡ್ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳಿಗೆ ₹600/- ಮತ್ತು ಕುಟುಂಬ ಪ್ಲಸ್ ಯೋಜನೆಗೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) ₹750/-. ಇದೊಂದು ಹೆಚ್ಚುವರಿ ಲಾಭವಾಗಿದೆ. 2 ವರ್ಷದ ಯೋಜನೆಯಲ್ಲಿ ಒಬ್ಬರಿಗೆ ₹500/-, ಕುಟುಂಬಕ್ಕೆ ₹800/- ಮತ್ತು ಕೌಟಂಬಿಕ ಪ್ಲಸ್ ಯೋಜನೆಗೆ ₹950/- ಆಗಿರುತ್ತದೆ.

ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವವರು ಈ ಕೆಳಗಿನ ರಿಯಾಯಿತಿ ಸೌಲಭ್ಯ ಪಡೆಯಬಹುದು,
ಹೊರ ರೋಗಿ ವಿಭಾಗದಲ್ಲಿ
ಒಳ ರೋಗಿ ವಿಭಾಗದಲ್ಲಿ
ತಜ್ಞ ಅಥವಾ ಸೂಪರ್ ಸ್ಪೆಷಲಿಸ್ಟ್ ವೈದ್ಯರ ಸಮಾಲೋಚನೆ ಯಲ್ಲಿ ಶೇಕಡಾ 50 ರಿಯಾಯಿತಿ
ಪ್ರಯೋಗಾಲಯ ಪರೀಕ್ಷೆ ಯಲ್ಲಿ ಶೇಕಡಾ 30 ರಿಯಾಯಿತಿ
ಸಿ ಟಿ, ಎಂ ಆರ್ ಐ, ಅಲ್ಟ್ರಾಸೌಂಡ್ ಗಳಲ್ಲಿ ಶೇಕಡಾ 20 ರಿಯಾಯಿತಿ
ಹೊರರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ ಶೇಕಡಾ 20 ರಿಯಾಯಿತಿ
ಔಷಧಾಲಯಗಳಲ್ಲಿ ಶೇಕಡಾ 12ರವರೆಗೆ ರಿಯಾಯಿತಿ ಸಿಗಲಿದೆ.

ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಹೊರತುಪಡಿಸಿ ಶೇಕಡಾ 25 ರಿಯಾಯಿತಿ
ಕೋವಿಡ್ ರೋಗಿಗಳಿಗೆ ಜನರಲ್ ವಾರ್ಡ್ ನಲ್ಲಿ ರೋಗಿಗಳಿಗೆ ಸರ್ಕಾರ ಅನುಮೋದಿತ ಪ್ಯಾಕೇಜ್ ಮೇಲೆ ಶೇಕಡಾ 10 ರಿಯಾಯಿತಿ.
ಕಾರ್ಡ್ ಹೊಂದಿರುವವರು ಕರಾವಳಿ ಕರ್ನಾಟಕ ಮತ್ತು ಗೋವಾದ ಮಣಿಪಾಲ್ ಗ್ರೂಪ್ ಆಸ್ಪತ್ರೆಗಳಿಗೆ ಈ ಯೋಜನೆ ಅನ್ವಯಿಸುತ್ತದೆ. ಇದರಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ.ಟಿ.ಎಂ.ಎ ಪೈ ಆಸ್ಪತ್ರೆ ಉಡುಪಿ ಮತ್ತು ಡಾ.ಟಿ.ಎಂ.ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ, ಕೆಎಂಸಿ ಆಸ್ಪತ್ರೆ ಅತ್ತಾವರ ಮತ್ತು ಅಂಬೇಡ್ಕರ್ ಸರ್ಕಲ್ ಮಂಗಳೂರು ಮತ್ತು ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ ಕಟೀಲ್ ಮತ್ತು ಮಣಿಪಾಲ್ ಆಸ್ಪತ್ರೆ ಗೋವಾ, ಮಣಿಪಾಲ ಮತ್ತು ಮಂಗಳೂರಿನಲ್ಲಿರುವ ದಂತ ಚಿಕಿತ್ಸಾ ಆಸ್ಪತ್ರೆಗಳಲ್ಲಿ ರಿಯಾಯಿತಿ ಪ್ರಯೋಜನಗಳನ್ನು ಪಡೆಯಬಹುದು. ಮಣಿಪಾಲ ಆರೋಗ್ಯ ಕಾರ್ಡ್ ನ್ನು ಒಂದು ಅಥವಾ ಎರಡು ವರ್ಷದ ಅವಧಿಗೆ ಎಷ್ಟು ಬಾರಿಯಾದರೂ ಉಪಯೋಗಿಸಬಹುದು. ನವೆಂಬರ್ ತಿಂಗಳಿನೊಳಗೆ ನೋಂದಣಿ ಪ್ರಕ್ರಿಯೆ ಮಾಡಬಹುದು

Manipal ArogyaCard SMALL CARD. BIG BENEFITS.
Manipal Arogya Card (MAC) is not just any insurance card. It helps cut down your medical expenses each time you visit the hospital. Undoubtedly, every home should have it, and every individual must own – to have their entire family's health covered. So start saving big on your medical bills like never before with Manipal Arogya Card, small card with big benefits. Now, best of our healthcare made even more accessible.

3.6 Lacs
Manipal Arogya Card holders.

50% off
On OP Consultation, every time you visit.

No age limit
Young or old, everybody can reap card’s benefits.

Pre-existing Disease
The card is applicable for diseases including pre existing ones.

No Documentation
No or almost negligible documentation.

0.68 ps/Day
World-class healthcare at less than a candy’s price.

CARD THAT'S LOADED WITH DISCOUNTS.
30% Off
on OP Laboratory
Investigations

25% Off
on OP Procedures & Diabetic
Foot Management

20% Off
on OP Radiology* - CT/MRI/
Ultrasound, etc

100/-

HOSPITALS THAT ACCEPT MANIPAL AROGYA CARD

Kasturba Hospital,
Manipal.
KMC Hospital Attavar,
Mangalore.
Dr TMA Pai Rotary Hospital,
Karkala.
Dr TMA Pai Hospial,
Udupi.
KMC Hospital,
Ambedkar Circle Mangalore.
Manipal Hospital,
Goa. See Less

Address

C/O Sri Gurukripa Electronics, 2-404, Near Grama Panchayath Office, Nada Post And Village, Byndor Taluk, Udupi Dist.
Byndoor
576230

Opening Hours

Monday 10am - 1:30pm
2:30pm - 7pm
Tuesday 10am - 1:30pm
2:30pm - 7:30pm
Wednesday 10am - 1:30pm
2:30pm - 7:30pm
Thursday 10am - 1:30pm
2:30pm - 7:30pm
Friday 10am - 1:30pm
2:30pm - 7:30pm
Saturday 10am - 1:30pm
2:30pm - 7:30pm
Sunday 10am - 12am

Telephone

+919448251115

Website

Alerts

Be the first to know and let us send you an email when Sri Gurukripa Digital Seva Kendra, Nada posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sri Gurukripa Digital Seva Kendra, Nada:

Share