09/06/2026
ಚಳ್ಳಕೆರೆ ನಗರಸಭೆ ಹಾಗೂ ಅರಣ್ಯ ಇಲಾಖೆ ವತಿಯಿಂದ ಎಚ್ ಪಿ ಸಿ ಸಿ ಕಾಲೇಜಿನಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಮಾನ್ಯ ಶಾಸಕರಾದ ಶ್ರೀ ಟಿ ರಘುಮೂರ್ತಿ ರವರು ತ್ಯಾಜ್ಯಗಳ ಚಿತ್ರವಿರುವ ಕಾರ್ಡ್ಗಳನ್ನು ಸಂಬಂಧಿಸಿದ ಬಿನ್ ಗಳಲ್ಲಿ ಹಾಕುವ ಮೂಲಕ ಘನ ತ್ಯಾಜ್ಯ ವಿಲೇವಾರಿ ನಿಯಮ 2026 ಕುರಿತು ಸಾರ್ವಜನಿಕರಲ್ಲಿ ತ್ಯಾಜ್ಯ ವಿಂಗಡಣೆಯ ಕುರಿತು ಅರಿವು ಮೂಡಿಸಲಾಯಿತು