BJP Chamarajanagar

BJP Chamarajanagar BJP Chamarajanagara

23/07/2026

ಬಡತನ ಸಾಧನೆಗೆ ಅಡ್ಡಿಯಲ್ಲ! ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಟೈಲರ್ ಮಗ ಜತಿನ್ ಸಾಕ್ಷಿ.

ಮೊದಲ ಪ್ರಯತ್ನದಲ್ಲೇ NEET ಪಾಸ್ ಮಾಡಿದ ಜತಿನ್, ರಾತ್ರಿ 3 ಗಂಟೆಯವರೆಗೂ ಓದಿ 200ಕ್ಕೂ ಹೆಚ್ಚು ಮಾಕ್ ಟೆಸ್ಟ್‌ಗಳನ್ನು ಬರೆದು ಈ ಅದ್ಭುತ ಸಾಧನೆ ಮಾಡಿದ್ದಾನೆ. ಇದು ಕೇವಲ ಶ್ರಮವಲ್ಲ, ಕಠಿಣ ಶ್ರಮಕ್ಕೆ ಸಿಕ್ಕ ಪ್ರತಿಫಲ!

ಭಾರತೀಯ ಜನತಾ ಪಾರ್ಟಿ ಹನೂರು ವಿಧಾನಸಭಾ ಕ್ಷೇತ್ರದ ಮೊಳಗನಕಟ್ಟೆ  ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ರೈತ ಮೋರ್ಚಾ ಹಾಗೂ ಇತರೆ ಮೋರ್ಚಾಗಳ ಸ...
19/07/2026

ಭಾರತೀಯ ಜನತಾ ಪಾರ್ಟಿ ಹನೂರು ವಿಧಾನಸಭಾ ಕ್ಷೇತ್ರದ ಮೊಳಗನಕಟ್ಟೆ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ರೈತ ಮೋರ್ಚಾ ಹಾಗೂ ಇತರೆ ಮೋರ್ಚಾಗಳ ಸಹಯೋಗದೊಂದಿಗೆ ರೈತರು ಹಾಗೂ ಜಾನುವಾರುಗಳ ಉಳಿವಿಗಾಗಿ ಕೆರೆಗಳ ಪುನಶ್ಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕೆರೆಯನ್ನು ಅಭಿವೃದ್ಧಿ ಪಡಿಸಲಾಯಿತು.

09/07/2026
09/07/2026

ಹಳೆ ಘಟನೆಗಳನ್ನು ಮರೆತು ಜೊತೆಯಾಗಿ ನಾವೆಲ್ಲರೂ ಕೆಲಸ ಮಾಡುತ್ತೇವೆ. ಸ್ಥಳೀಯ ಚುನಾವಣೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡುತ್ತೇವೆ.

ಪರಸ್ಪರ ಭಿನ್ನಾಭಿಪ್ರಾಯ ಮರೆತು ಭಾರತೀಯ ಜನತಾ ಪಕ್ಷವನ್ನು ನಮ್ಮ ಭಾಗದಲ್ಲಿ ಸದೃಢವಾಗಿ ಕಟ್ಟುತ್ತೇವೆ‌.

09/07/2026

ಕ್ಯಾಬಿನೆಟ್‌ ವಿಸ್ತರಣೆಗೆ ಮುಂದಾದರೆ ಸರ್ಕಾರದ ಬುಡ ಅಲ್ಲಾಡುತ್ತದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷರ ಭವಿಷ್ಯವಾಣಿ ನಿಜವಾಗುತ್ತಿದೆ. ಸರ್ಕಾರಕ್ಕೆ ಗಂಡಾಂತರದ ಮುನ್ಸೂಚನೆಯ ಬೆನ್ನಲ್ಲೇ ಸಿಎಂ ಬಣ ಡಿನ್ನರ್‌ ಮೀಟಿಂಗ್‌ ನಡೆಸಿದೆ. ಸಚಿವ ಸ್ಥಾನದ ಕಚ್ಚಾಟದಿಂದ ಕಾಂಗ್ರೆಸ್‌ ಸರ್ಕಾರ ಕುಸಿದು ಬೀಳುವುದು ನಿಶ್ಚಿತ.

ರಾಜ್ಯದ ವಿವಿಧೆಡೆ ಆವರಿಸಿರುವ ಬರದಿಂದ ಅನ್ನದಾತರು ತತ್ತರಿಸಿದ್ದರೂ ಭ್ರಷ್ಟ ಕಾಂಗ್ರೆಸ್ ಸರ್ಕಾರ ಮಾತ್ರ ರೈತರ ಸಮಸ್ಯೆ ಆಲಿಸುತ್ತಿಲ್ಲ.! ಬೆಳೆದ ...
09/07/2026

ರಾಜ್ಯದ ವಿವಿಧೆಡೆ ಆವರಿಸಿರುವ ಬರದಿಂದ ಅನ್ನದಾತರು ತತ್ತರಿಸಿದ್ದರೂ ಭ್ರಷ್ಟ ಕಾಂಗ್ರೆಸ್ ಸರ್ಕಾರ ಮಾತ್ರ ರೈತರ ಸಮಸ್ಯೆ ಆಲಿಸುತ್ತಿಲ್ಲ.!

ಬೆಳೆದ ಬೆಳೆ ಒಣಗಿ ಹೋಗಿ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶೋ ಆಫ್‌ ಸಿಎಂ DK Shivakumar ಅವರು ಬುರುಡೆ ಭಾಷಣ ಹೊಡೆಯುತ್ತಿದ್ದಾರೆ. ಮಾನ್ಯ ಡಿಕೆಶಿ ಅವರೇ, ಕೂಡಲೇ ಬರಪೀಡಿತ ಪ್ರದೇಶಗಳ ಸರ್ವೇ ನಡೆಸಿ, ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಪರಿಹಾರ ನೀಡಲು ಕ್ರಮ ವಹಿಸಿ.

09/07/2026

ಓಂ ನಮಃ ಶಿವಾಯ 🚩

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಇಂಡೋನೇಷ್ಯಾದ ಪ್ರಂಬಾನನ್‌ ಮಂದಿರದಲ್ಲಿ ಓಂ ನಮಃ ಶಿವಾಯ ಪಂಚಾಕ್ಷರಿ ಜಪ ನಡೆಯಿತು.

08/07/2026

ಕಾಂಗ್ರೆಸ್‌ ಎಂದರೆ ಕಳಪೆ, ಕಳಪೆ ಎಂದರೆ ಕಾಂಗ್ರೆಸ್‌ ಎಂಬುದು ಸುಳ್ಳಲ್ಲ.

ವರ್ಷದೊಳಗೆ ಒಂದು ಕಾಮಗಾರಿ ಎಕ್ಕುಟ್ಟೋಗುತ್ತದೆ ಎಂದರೆ ಅದೆಂತಹ ಕಾಮಗಾರಿಯಾಗಿರಬಹುದು ಎಂದು ನೀವೇ ಯೋಚಿಸಿ.

ಇದೊಂದೇ ಕಾಮಗಾರಿ ಎಂದಲ್ಲ, ಕಾಂಗ್ರೆಸ್‌ ಸರ್ಕಾರದ ಎಲ್ಲಾ ಕಾಮಗಾರಿಗಳು ಇದೇ ಪರಿಸ್ಥಿತಿಯಲ್ಲಿದೆ. 60% ಕಮಿಷನ್‌ ದಂಧೆಯ ಪರಿಣಾಮವಾಗಿ ಗುತ್ತಿಗೆದಾರರು ಅಸಹಾಯಕರಾಗಿದ್ದಾರೆ. ಸಿಎಂ, ಸಚಿವರ ಜೋಳಿಗೆಗೆ ಕಮಿಷನ್‌ ಬಿದ್ದ ಬಳಿಕವಷ್ಟೇ ಕಾಮಗಾರಿ ಬಿಲ್‌ ಪಾಸ್‌ ಮಾಡುವ ಸಂಸ್ಕೃತಿಯನ್ನು ಕಾಂಗ್ರೆಸ್‌ ಸರ್ಕಾರ ಅಳವಡಿಸಿಕೊಂಡಿದೆ.

Address

Chamarajanagar
571313

Telephone

+8226223553

Website

Alerts

Be the first to know and let us send you an email when BJP Chamarajanagar posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP Chamarajanagar:

Shortcuts

Share