ಕರುಣ್ ಎಂ ಎ ಆನಂದ

ಕರುಣ್ ಎಂ ಎ ಆನಂದ ಸಮಾಜ ಸೇವಕ
ಶಿಕ್ಷಣತಜ್ಞ
ರೈತ

ಮಾಜಿ ಪ್ರಧಾನಿ ಶ್ರೀ ಎಚ್.ಡಿ. ದೇವೇಗೌಡರವರ ಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡರವರ ನಿಧನದ ಸುದ್ದಿ ಅತ್ಯಂತ ದುಃಖಕರ.ಅವರ ಆತ್ಮಕ್ಕೆ ಚಿರಶಾಂತಿ ...
18/07/2026

ಮಾಜಿ ಪ್ರಧಾನಿ ಶ್ರೀ ಎಚ್.ಡಿ. ದೇವೇಗೌಡರವರ ಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡರವರ ನಿಧನದ ಸುದ್ದಿ ಅತ್ಯಂತ ದುಃಖಕರ.
ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇವೆ

ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸುವ ಈ ಶುಭ ಸಂದರ್ಭದಲ್ಲಿ BMICAPA ಅಧ್ಯಕ್ಷರಾದ ರಘುನಂದನ...
11/07/2026

ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸುವ ಈ ಶುಭ ಸಂದರ್ಭದಲ್ಲಿ BMICAPA ಅಧ್ಯಕ್ಷರಾದ ರಘುನಂದನ್ ರಾಮಣ್ಣ ರವರು ತಿರುಪತಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಶ್ರೀ ಕ್ಷೇತ್ರ ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ    *ಶ್ರೀಮಲ್ಲೇಶ್ ಗುರೂಜಿ* ರವರಿಗೆ ಜನುಮದಿನದ ಶುಭಾಶಯಗಳು.
09/07/2026

ಶ್ರೀ ಕ್ಷೇತ್ರ ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ *ಶ್ರೀಮಲ್ಲೇಶ್ ಗುರೂಜಿ* ರವರಿಗೆ ಜನುಮದಿನದ ಶುಭಾಶಯಗಳು.

08/07/2026

ಇಂದು ಮಾನ್ಯ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ *ಸಿ.ಪಿ ಯೋಗೇಶ್ವರ್* ರವರು ಮೈಲನಾಯಕನಹಳ್ಳಿ ಗ್ರಾಮದಲ್ಲಿ ಕಣ್ವ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಮ್ ಬ್ಯಾರೇಜ್ ಹಾಗೂ ಎಚ್. ಮೊಗೇನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಕ್ಷಣಗಳು.

ಇಂತಿ
*ಕರುಣ್ ಎಂ.ಎ ಆನಂದ*
*ಪ್ರಚಾರ ಸಮಿತಿಯ ಅಧ್ಯಕ್ಷರು ಗ್ರಾಮಾಂತರ ಬ್ಲಾಕ್ ಚನ್ನಪಟ್ಟಣ*

#ಚನ್ನಪಟ್ಟಣ #ಜಿಲ್ಲಾಪಂಚಾಯತ್ #ಕರ್ನಾಟಕ #ಚುನಾವಣೆ #ಕರ್ನಾಟಕರಾಜಕೀಯ #ಚುನಾವಣೆ #ನಮ್ಮಚನ್ನಪಟ್ಟಣ #ರಾಮನಗರ

ಅರಮನೆ ಮೈದಾನದಲ್ಲಿ ನಡೆದ ಮಾಜಿ ಸಂಸದರಾದ *ಎಲ್. ಆರ್ ಶಿವರಾಮೇಗೌಡ* ರವರ ಹುಟ್ಟು ಹಬ್ಬದ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.
05/07/2026

ಅರಮನೆ ಮೈದಾನದಲ್ಲಿ ನಡೆದ ಮಾಜಿ ಸಂಸದರಾದ *ಎಲ್. ಆರ್ ಶಿವರಾಮೇಗೌಡ* ರವರ ಹುಟ್ಟು ಹಬ್ಬದ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.

ವಿಧಾನ ಪರಿಷತ್ತಿನ ನೂತನ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ  *ವಿನಯ್ ಕಾರ್ತಿಕ್* ರವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಾಯಿತು.
02/07/2026

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎಂ ವಿಶ್ವನಾಥ್ ರವರ ಜನುಮದಿನದ ಅಂಗವಾಗಿ ಶ್ರೀ ಕ್ಷೇತ್ರ ಗೌಡಗೆರೆ ಗೆ ಭೇಟಿ ನೀಡಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಜನುಮದಿನ ಆಚರಿಸಲಾಯಿತು.

#ಚನ್ನಪಟ್ಟಣ #ಜಿಲ್ಲಾಪಂಚಾಯತ್ #ಕರ್ನಾಟಕ #ಚುನಾವಣೆ #ಕರ್ನಾಟಕರಾಜಕೀಯ #ಚುನಾವಣೆ #ನಮ್ಮಚನ್ನಪಟ್ಟಣ #ರಾಮನಗರ

02/07/2026

Address

Mylanayakanahosahalli
Channapatna
562160

Website

Alerts

Be the first to know and let us send you an email when ಕರುಣ್ ಎಂ ಎ ಆನಂದ posts news and promotions. Your email address will not be used for any other purpose, and you can unsubscribe at any time.

Share

Category