05/09/2026
‘ವಸುದೈವ ಕುಟುಂಬಕಂ’… ಇಡೀ ವಿಶ್ವವೇ ಒಂದು ಕುಟುಂಬ🌍❤️
ನಮ್ಮ ಉಪನಿಷತ್ತು ಸಾರಿದ ‘ವಸುದೈವ ಕುಟುಂಬಕಂ’ ಎಂಬ ಮಹಾನ್ ತತ್ವವೇ
One World, One Family ಎಂಬ ನಮ್ಮ ಅಭಿಯಾನದ ಮೂಲ ತತ್ವ.
ಜಗತ್ತಿನ ಪ್ರತಿಯೊಬ್ಬರನ್ನೂ ನಮ್ಮ ಕುಟುಂಬದವರಂತೆ ಕಂಡಾಗ ಮಾತ್ರ,
ಮಾನವಕುಲ ಎದುರಿಸುತ್ತಿರುವ ಜಾಗತಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ.
ಈ ವಿಶ್ವಕುಟುಂಬದ ಚಿಂತನೆ ಪ್ರತಿಯೊಬ್ಬರ ಹೃದಯದಲ್ಲಿ ಮೂಡಲಿ. 🙏✨
-ಸದ್ಗುರು ಶ್ರೀ ಮಧುಸೂದನ ಸಾಯಿ