G H S Horanadu

G H S Horanadu Teaching

ನಮ್ಮ  ಶಾಲೆಯ ಗುರುತಿನ ಚಿಹ್ನೆ......
17/09/2023

ನಮ್ಮ ಶಾಲೆಯ ಗುರುತಿನ ಚಿಹ್ನೆ......

ಎರಡು  ಕೊಠಡಿಗಳಿಗೆ ಗುದ್ದಲಿ ಪೂಜೆ ಮಾಡಿ. ಕಾಮಗಾರಿ ಪ್ರಾರಂಭವಾಗಿರುವ ಚಿತ್ರಣ....
27/12/2022

ಎರಡು ಕೊಠಡಿಗಳಿಗೆ ಗುದ್ದಲಿ ಪೂಜೆ ಮಾಡಿ. ಕಾಮಗಾರಿ ಪ್ರಾರಂಭವಾಗಿರುವ ಚಿತ್ರಣ....

07/12/2022

ಕಿಶೋರರಿಗೆ ಆರೋಗ್ಯ ಸಲಹೆ .

04/12/2022

ನಮ್ಮ ಶಾಲೆಯಲ್ಲಿ ಮತದಾನದ ಮಹತ್ವವನ್ನು ಸಾರುವ ಜಾಥ ಮಾಡಿ ಮತದಾರನ ಗಮನ ಸೆಳೆಯುವಲ್ಲಿ ಯಶ್ವಸಿಯಾದೆವು....

2022-23 ನೇ ಸಾಲಿನ ಶಾಲಾ ಶೈಕ್ಷಣಿಕ ಪ್ರವಾಸವನ್ನು ಬಾಡ.ಶಿಗ್ಗಾಂವಿ ಯ ರಾಕ್ ಗಾರ್ಡನ್.  ಮಹಾಕೂಟ,ಶಿವಯೋಗಿ ಮಂದಿರ, ಬನಶಂಕರಿ ದೇವಾಲಯ,ಬಾದಮಿ, ಪಟ...
04/12/2022

2022-23 ನೇ ಸಾಲಿನ ಶಾಲಾ ಶೈಕ್ಷಣಿಕ ಪ್ರವಾಸವನ್ನು ಬಾಡ.ಶಿಗ್ಗಾಂವಿ ಯ ರಾಕ್ ಗಾರ್ಡನ್. ಮಹಾಕೂಟ,ಶಿವಯೋಗಿ ಮಂದಿರ, ಬನಶಂಕರಿ ದೇವಾಲಯ,ಬಾದಮಿ, ಪಟ್ಟದಕಲ್ಲು, ಐಹೊಳೆ, ಕೂಡಲಸಂಗಮದೇವಾಲಯ,ಮತ್ತು ಆಲಮಟ್ಟಿ ಜಲಾಶಯ ವೀಕ್ಷಣೆ

04/11/2022

ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಕಳಸ ಮನ್ವಂತರ ಬಳಗ ಇವರು ಉಚಿತ ನೋಟ್ ಪುಸ್ತಕ ನೀಡಿರುತ್ತಾರೆ. ಶಾಲೆಯ ಪರವಾಗಿ ಮನ್ವಂತರ ಬಳಗಕ್ಕೆ ಹೃದಯ ಪೂರ್ವಕ ಧನ್ಯವಾದಗಳು....

ಶ್ರೀ ಅನ್ನಪೂರ್ಣೀಶ್ವರೀ ಅಮ್ಮನವರ ದೇವಸ್ಥಾನ. ಶ್ರೀ ಕ್ಷೇತ್ರ ಹೊರನಾಡು ಇವರು  ಪ್ರತಿ ವರ್ಷವೂ ನಮ್ಮ ಶಾಲಾ ವಿಧ್ಯಾರ್ಥಿಗಳಿಗೆ ಶಾಲಾ ಶೈಕ್ಷಣಿಕ ...
02/11/2022

ಶ್ರೀ ಅನ್ನಪೂರ್ಣೀಶ್ವರೀ ಅಮ್ಮನವರ ದೇವಸ್ಥಾನ. ಶ್ರೀ ಕ್ಷೇತ್ರ ಹೊರನಾಡು ಇವರು ಪ್ರತಿ ವರ್ಷವೂ ನಮ್ಮ ಶಾಲಾ ವಿಧ್ಯಾರ್ಥಿಗಳಿಗೆ ಶಾಲಾ ಶೈಕ್ಷಣಿಕ ಶುಲ್ಕ ಮತ್ತು ಉಚಿತ ನೋಟ್ ಪುಸ್ತಕವನ್ನು ನೀಡಿರುತ್ತಾರೆ. ಇವರಿಗೆ ಶಾಲೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು....

01/11/2022
28/10/2022
ನಮ್ಮ ಶಾಲೆಯಲ್ಲಿ ಬ್ಯಾಗ್ ಲೆಸ್ ಡೇ ಪ್ರಯುಕ್ತ ವಿದ್ಯಾರ್ಥಿಗಳು ರಚಿಸಿದ ಕಲಾ ಕೃತಿ ಗಳು.....
18/09/2022

ನಮ್ಮ ಶಾಲೆಯಲ್ಲಿ ಬ್ಯಾಗ್ ಲೆಸ್ ಡೇ ಪ್ರಯುಕ್ತ ವಿದ್ಯಾರ್ಥಿಗಳು ರಚಿಸಿದ ಕಲಾ ಕೃತಿ ಗಳು.....

ತಂಬಾಕು ಮುಕ್ತ ಶಾಲೆ
25/08/2022

ತಂಬಾಕು ಮುಕ್ತ ಶಾಲೆ

Address

Chikmagalur
577181

Website

Alerts

Be the first to know and let us send you an email when G H S Horanadu posts news and promotions. Your email address will not be used for any other purpose, and you can unsubscribe at any time.

Share

Category