BJP Chikkamagaluru

BJP Chikkamagaluru Official page Of BJP Chikkamagaluru Dist

ಹಾಗಾದರೆ ಇಷ್ಟು ದಿನ RSS ವಿರುದ್ಧ ಮಾಡುತ್ತಿದ್ದ ಆರೋಪಗಳಿಗೆ ಆಧಾರವೇನು ಗೃಹಸಚಿವ Priyank Kharge ಅವರೇ, ಉತ್ತರಿಸಿ.
25/08/2026

ಹಾಗಾದರೆ ಇಷ್ಟು ದಿನ RSS ವಿರುದ್ಧ ಮಾಡುತ್ತಿದ್ದ ಆರೋಪಗಳಿಗೆ ಆಧಾರವೇನು ಗೃಹಸಚಿವ Priyank Kharge ಅವರೇ, ಉತ್ತರಿಸಿ.


25/08/2026

ಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್ ನಿಲ್ಲಿಸಿ ಪಾಕಿಸ್ತಾನದ ಹಾಡು ಹಾಕಿದ್ರು.... ಆದರೆ ಕೆಲವರಿಗೆ ಒಂದೇ ಮಾತರಂ ಹೇಳೋಕೆ ಕಷ್ಟ ಆಗುತ್ತೆ....????

24/08/2026

ಇದೇನಾ ಪ್ರಜಾಪ್ರಭುತ್ವ ???

24/08/2026

ಕಾಂಗ್ರೆಸ್‌ ಆಡಳಿತದಲ್ಲಿ ಕಾನೂನು ಪಾಲನೆ ಎನ್ನುವುದು ಅರ್ಥ ಕಳೆದುಕೊಂಡಿದೆ. ಚಿಕ್ಕಮಗಳೂರಿನಲ್ಲಿ ಮತಾಂಧ ಟಿಪ್ಪುವಿನ ಕಟೌಟ್‌ ಹಾಕಿ, ಪಾಕಿಸ್ಥಾನವನ್ನು ಮೆರೆಸುವ ಹಾಡು ಹಾಕಿ ಸಂಭ್ರಮಿಸಿರುವ ದೇಶದ್ರೋಹಿಗಳನ್ನು ಬಂಧಿಸಿ ಜೈಲಿಗಟ್ಟಬೇಕು. ಗೃಹ ಸಚಿವರು ಜೀವಂತವಾಗಿದ್ದರೆ ಪಾಕಿಸ್ಥಾನ ಪ್ರೇಮಿಗಳ ವಿರುದ್ಧ ತಾಕತ್ತು ತೋರಿಸಲಿ.

- ಶ್ರೀ ವಿಜಯೇಂದ್ರ ಯಡಿಯೂರಪ್ಪ, ರಾಜ್ಯಾಧ್ಯಕ್ಷರು


24/08/2026

ಗೃಹ ಮಂತ್ರಿ ಎಲ್ಲಿದ್ದಾರೆ? ಇದನ್ನು ಸಹ ಸಮರ್ಥನೆ ಮಾಡಿಕೊಳ್ಳುವ ರಣಹೇಡಿ ನಾಯಕರು ಜನರು ನಮ್ಮ ನಡುವೆ ಇರುವುದು ನಿಜಕ್ಕೂ ದುರಂತವೇ ಸರಿ
C T Ravi Priyank Kharge

ಮಂಗಳೂರು ರೈಲ್ವೆ ಪ್ರದೇಶಗಳನ್ನು ಕೇರಳದಿಂದ ತೆಗೆದು ಕರ್ನಾಟಕದ ಮೈಸೂರು ವಿಭಾಗಕ್ಕೆ ಜೋಡಿಸಿದ ಕೇಂದ್ರದ ನಿಲುವನ್ನು ತತ್ವಜ್ಞಾನಿ ಡಿ.ಕೆ ಶಿವಕುಮಾ...
23/08/2026

ಮಂಗಳೂರು ರೈಲ್ವೆ ಪ್ರದೇಶಗಳನ್ನು ಕೇರಳದಿಂದ ತೆಗೆದು ಕರ್ನಾಟಕದ ಮೈಸೂರು ವಿಭಾಗಕ್ಕೆ ಜೋಡಿಸಿದ ಕೇಂದ್ರದ ನಿಲುವನ್ನು ತತ್ವಜ್ಞಾನಿ ಡಿ.ಕೆ ಶಿವಕುಮಾರ್ ಅವರು ಸಮರ್ಥಿಸಿ ರಾಜ್ಯದ ಹಿತ ಕಾಪಾಡಿ ವಿರೋಧ ಮಾಡುತ್ತಿರುವ ಕೇರಳದ ಸಿ.ಎಂ ಗೆ ಉತ್ತರ ಕೊಡಬೇಕಾಗಿ ವಿನಂತಿ...
C T Ravi DK Shivakumar ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ Congress Chikkamagalur District

22/08/2026

ಮಧ್ಯದ ದೊರೆ ವಿಜಯ್ ಮಲ್ಯ ❌
ಹೆಂಡದ ದೊರೆ ತಮ್ಮಯ್ಯ ✅

ಬೇನಾಮಿ ಹೆಸರಲ್ಲಿ ಮಧ್ಯದ ಅಂಗಡಿ ತೆರೆಯುವುದೇ ಸಾಧನೆ, ನಿಮ್ಮ ಸಾಧನೆಯ ಲೆಕ್ಕ ಕೊಡಿ ತಮ್ಮಯ್ಯ
Devraj Shetty C T Ravi

ಆಲ್ದೂರು ಮಂಡಲ ಸಂಪರ್ಕಿಸುವ ರಸ್ತೆಗಳ ದುರಸ್ತಿ ಮತ್ತು ಉತ್ತಮ ರಸ್ತೆಗಳ ನಿರ್ಮಾಣಕ್ಕಾಗಿ ಬಿಜೆಪಿ ಯುವ ಮೋರ್ಚಾ ಆಲ್ದೂರು ನಿಂದ ಚಿಕ್ಕಮಗಳೂರು ತನಕ...
22/08/2026

ಆಲ್ದೂರು ಮಂಡಲ ಸಂಪರ್ಕಿಸುವ ರಸ್ತೆಗಳ ದುರಸ್ತಿ ಮತ್ತು ಉತ್ತಮ ರಸ್ತೆಗಳ ನಿರ್ಮಾಣಕ್ಕಾಗಿ ಬಿಜೆಪಿ ಯುವ ಮೋರ್ಚಾ ಆಲ್ದೂರು ನಿಂದ ಚಿಕ್ಕಮಗಳೂರು ತನಕ ಪಾದಯಾತ್ರೆ ಬಿಜೆಪಿ ಜಿಲ್ಲಾಧ್ಯಕ್ಷರಾದ ದೇವರಾಜ ಶೆಟ್ಟಿ ಮತ್ತು ಯುವ ಮೋರ್ಚಾ ಕಾರ್ಯಕರ್ತರು ಜಿಲ್ಲಾ ಪದಾಧಿಕಾರಿಗಳೊಂದಿಗೆ ಆರಂಭವಾಯಿತು

ಕ್ಷೇತ್ರ ಶಾಸಕರಾದ Nayana Motamma ರವರು ಈಗಲಾದರೂ ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಪಡಿಸಬೇಕೆಂದು ಆಗ್ರಹಪಡಿಸಲಾಯಿತು
Devraj Shetty Santhosh Kotian ಶಶಿ ಸನಾತನ. ಬಿಜೆಪಿ ಯುವ ಮೋರ್ಚಾ ಆಲ್ದೂರು

ಬಿಜೆಪಿ ಯುವಮೋರ್ಚಾ ಆಲ್ದೂರು ಮಂಡಲದಿನಾಂಕ 22-08-2026ಬೃಹತ್ ಪಾದಯಾತ್ರೆಪ್ರಾರಂಭ ಬೆಳಗ್ಗೆ 8-30 ಕ್ಕೆಪಾದಯಾತ್ರೆ ಮಾರ್ಗ1. ಪ್ರಾರಂಭ: ಅಂಬೇಡ್ಕ...
21/08/2026

ಬಿಜೆಪಿ ಯುವಮೋರ್ಚಾ ಆಲ್ದೂರು ಮಂಡಲ
ದಿನಾಂಕ 22-08-2026
ಬೃಹತ್ ಪಾದಯಾತ್ರೆ
ಪ್ರಾರಂಭ ಬೆಳಗ್ಗೆ 8-30 ಕ್ಕೆ

ಪಾದಯಾತ್ರೆ ಮಾರ್ಗ
1. ಪ್ರಾರಂಭ: ಅಂಬೇಡ್ಕರ್ ವೃತ್ತ, ಆಲ್ದೂರು
2. ವಸ್ತಾರೆ
3. ಮೂಗುತಿಹಳ್ಳಿ
4. ರಾಂಪುರ
5. ಬೋಳರಾಮೇಶ್ವರ ವೃತ್ತ
6. ತೊಗರಿಹಂಕಲ್ ವೃತ್ತ
7. ಬಿಜೆಪಿ ಕಚೇರಿ
8. ಅಜಾದ್ ಪಾರ್ಕ್ ವೃತ್ತ. (ಸಭೆ)

Address

Panchajanya, Prabhu Street, Near Ajadh Park, Chikmagaluru
Chikmagalur
577101

Opening Hours

Monday 9am - 8pm
Tuesday 9am - 8pm
Wednesday 9am - 8pm
Thursday 9am - 8pm
Friday 9am - 8pm
Saturday 9am - 8pm

Telephone

+918262235249

Alerts

Be the first to know and let us send you an email when BJP Chikkamagaluru posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP Chikkamagaluru:

Shortcuts

Share