29/07/2025
ದಿನಾಂಕ 28/06/2025ರಂದು ಚಿಕ್ಕಮಗಳೂರು ತಾಲೂಕಿನ ಕಡೂರು ನಗರದಲ್ಲಿ ಪತ್ತೆ ಆಗಿದ್ದ ಅಪರಿಚಿತ ಮೃತ ದೇಹವನ್ನು ಸಾರ್ವಜನಿಕ ಕರೆಗೆ ಸ್ಪಂದಿಸಿದ ಶ್ರೀ ಮಾರುತಿ ಆಂಬುಲೆನ್ಸ್ 🚑 ಸ್ವಯಂಸೇವಕರುಗಳು ಪತ್ತೆಗಾಗಿ ಮೃತ ದೇಹವನ್ನು ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆ ಶವಗಾರದಲ್ಲಿ ತಂದು ಇರಿಸಿದ್ದು, ವಾರಸುದಾರರ ಪತ್ತೆಯಾಗದ ಕಾರಣ ಇಂದು 29/07/2025ರಂದು ಕಡೂರು ಪೊಲೀಸ್ ಠಾಣಾ,ಹೆಡ್ ಕಾನ್ಸ್ಟೇಬಲ್ ರಾಘವೇಂದ್ರ ಅವರ ಸಹಯೋಗದೊಂದಿಗೆ ಶ್ರೀ ಮಾರುತಿ ಆಂಬುಲೆನ್ಸ್ ಸ್ವಯಂ ಸೇವಕರುಗಳಾದ,ಸಚಿನ್ ರಾಜ್ ,ನಾಗರಾಜ್,ದೀಪಕ್,
ಪುನೀತ್ ,ಮನು ಇವರು _ಅಪರಿಚಿತ ಶವವನ್ನು ರಾಮನಹಳ್ಳಿಯ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರವನ್ನು ನೆರವೇರಿಸಿರುತ್ತಾರೆ.