Rishab Rajeev Patil

Rishab Rajeev Patil Contact information, map and directions, contact form, opening hours, services, ratings, photos, videos and announcements from Rishab Rajeev Patil, Social service, Karagaon, Chikodi.

ನಾಗರಮುನ್ನೋಳಿಯ ಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಕುಸ್ತಿ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ  ಕರ್ನಾಟಕ ಸರ್ಕಾರದ ದೆಹಲಿಯ ವ...
03/11/2024

ನಾಗರಮುನ್ನೋಳಿಯ ಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಕುಸ್ತಿ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಾನ್ಯ ಶ್ರೀ ಪ್ರಕಾಶ ಹುಕ್ಕೇರಿ, ಯುವ ನಾಯಕ ಮಾನ್ಯ ಶ್ರೀ ರಾಹುಲ್ ಜಾರಕಿಹೊಳಿ , ಮಾನ್ಯ ಶ್ರೀ ಮಹಾವೀರ ಮೋಹಿತೆ ಹಾಗೂ ಅನೇಕ ಗಣ್ಯರ ಜೊತೆ ಭಾಗಿಯಾದ ಕ್ಷಣಗಳು.

ಶಿಗ್ಗಾವ - ಸವಣೂರ ಉಪಚುನಾವಣೆ ನಿಮಿತ್ತ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಯಾಸಿನ್ ಪಠಾನ್ ರವರಿಗೆ ಬೆಂಬಲಿಸಿ ಕೋಣನಕೇರಿ ಗ್ರಾಮದಲ್ಲಿ ಪ್ರಚಾ...
02/11/2024

ಶಿಗ್ಗಾವ - ಸವಣೂರ ಉಪಚುನಾವಣೆ ನಿಮಿತ್ತ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಯಾಸಿನ್ ಪಠಾನ್ ರವರಿಗೆ ಬೆಂಬಲಿಸಿ ಕೋಣನಕೇರಿ ಗ್ರಾಮದಲ್ಲಿ ಪ್ರಚಾರದಲ್ಲಿ ಭಾಗವಹಿಸಲಾಯಿತು. ಈ ಪ್ರಚಾರ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ ಜಾರಕಿಹೊಳಿರವರು ಕೂಡಾ ಭಾಗವಹಿಸಿದ್ದರು.

ಚಿಕ್ಕೋಡಿ ತಾಲೂಕಿನ ಕರಗಾಂವ ಗ್ರಾಮದ ಚನ್ನವೀರಟ್ಟಿ ತೋಟದ ಶಾಲೆಯಲ್ಲಿ ಸ್ಮಾರ್ಟಕ್ಲಾಸ್ ಉದ್ಘಾಟನೆ ಮಾಡಲಾಯಿತು.
24/06/2024

ಚಿಕ್ಕೋಡಿ ತಾಲೂಕಿನ ಕರಗಾಂವ ಗ್ರಾಮದ ಚನ್ನವೀರಟ್ಟಿ ತೋಟದ ಶಾಲೆಯಲ್ಲಿ ಸ್ಮಾರ್ಟಕ್ಲಾಸ್ ಉದ್ಘಾಟನೆ ಮಾಡಲಾಯಿತು.

🇮🇳🇮🇳✌️✌️
04/06/2024

🇮🇳🇮🇳✌️✌️

10/05/2024
ದಿನಾಂಕ 18-04-2024 ರಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಕುಮಾರಿ ಪ್ರಿಯಾಂಕಾ ಅಕ್ಕಾ ಜಾರಕಿಹೊಳಿ ಸರಳತೆಯಲ್ಲಿ ನಾಮಪತ್ರ ಸಲ್ಲಿಸಿ...
18/04/2024

ದಿನಾಂಕ 18-04-2024 ರಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಕುಮಾರಿ ಪ್ರಿಯಾಂಕಾ ಅಕ್ಕಾ ಜಾರಕಿಹೊಳಿ ಸರಳತೆಯಲ್ಲಿ ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಸಚಿವರು ಶಾಸಕರು ಮಾಜಿ ಸಚಿವರು ಶಾಸಕರು ಮುಖಂಡರ ಸಮ್ಮುಖದಲ್ಲಿ ಭಾಗಿಯಾದ ಕ್ಷಣಗಳು.

ಇವತ್ತು ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ರಾಯಬಾಗ ಮತ ಕ್ಷೇತ್ರದಲ್ಲಿ ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಸತೀಶ...
02/04/2024

ಇವತ್ತು ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ರಾಯಬಾಗ ಮತ ಕ್ಷೇತ್ರದಲ್ಲಿ ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಸತೀಶ್ ಜಾರಕಿಹೊಳಿರವರ ಚುನಾವಣಾ ಪ್ರಚಾರ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮದಲ್ಲಿ ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಲೋಕೋಪಯೋಗಿ ಸಚಿವರು,ಮಾನ್ಯ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು, ಮಾನ್ಯ ಶ್ರೀ ರಾಜು ಕಾಗೆ ಶಾಸಕರು, ಮಾನ್ಯ ಶ್ರೀ ಲಕ್ಷ್ಮಣ ಸವದಿ, ಮಾನ್ಯ ಶ್ರೀ ಮಹೇಶ್ ತಮ್ಮನ್ನವರ ಮಾನ್ಯ ಶಾಸಕರು, ಯುವ ನಾಯಕ ರಾಹುಲ್ ಜಾರಕಿಹೊಳಿ, ಮಾಜಿ ಶಾಸಕರಾದ ಶ್ರೀ ಶಾಮ ಘಟಗೆ, ಶ್ರೀ ವಿರಕುಮಾರ್ ಪಾಟೀಲ, ಶ್ರೀ ಲಕ್ಷಣರಾವ ಚಿಂಗಳೆ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರು, ಮುಖಂಡರಾದ ಮಹಾವೀರ ಮೋಹಿತೆ ಈ ಕಾರ್ಯಕ್ರಮದಲ್ಲಿ ಭಾಗಿಯದ ಕ್ಷಣಗಳು.

ಮುಂಬರುವ ಲೋಕಸಭಾ ಚುನಾವಣೆಯ ಕುರಿತು ಚರ್ಚೆ ಸಮಯದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ ರವರನ್ನು ಭೇಟಿ ಆದ ಕ್ಷಣಗಳು
22/03/2024

ಮುಂಬರುವ ಲೋಕಸಭಾ ಚುನಾವಣೆಯ ಕುರಿತು ಚರ್ಚೆ ಸಮಯದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ ರವರನ್ನು ಭೇಟಿ ಆದ ಕ್ಷಣಗಳು

Address

Karagaon
Chikodi
591226

Website

Alerts

Be the first to know and let us send you an email when Rishab Rajeev Patil posts news and promotions. Your email address will not be used for any other purpose, and you can unsubscribe at any time.

Share

Category