KMK TRUST Chintamani

KMK TRUST Chintamani Contact information, map and directions, contact form, opening hours, services, ratings, photos, videos and announcements from KMK TRUST Chintamani, Public Service, K. R Extension, Chintamani.

12/11/2022
12/11/2022
12/11/2022

ಶಿಂಗಸಂದ್ರ ಶ್ರೀ ಗಂಗಮ್ಮ ದೇವಾಲಯ ಪ್ರತಿಷ್ಟಾಪನೆ ಕೆಎಂಕೆ ಟ್ರಸ್ಟ್ ಅಧ್ಯಕ್ಷರು ಬಾಗಿ.

11/11/2022

ಕೈವಾರ ಪಂಚಾಯಿತಿ ಶ್ಯಾಮರಾವ್ ಹೊಸಪೇಟೆ ಗ್ರಾಮದಲ್ಲಿವಿವಿಧ ಪಕ್ಷಗಳನ್ನು ತೊರೆದು ಕೆಎಂಕೆ ಬಣಕ್ಕೆ ಸೇರ್ಪಡೆ

04/11/2022

ನಲ್ಲಮಾಚನಹಳ್ಳಿ ಲಿಂಗಾರೆಡ್ಡಿ ಜೆಡಿಎಸ್ ಪಕ್ಷ ತೊರೆದು ಕೆಎಂಕೆ ಬಣಕ್ಕೆ ಸೇರ್ಪಡೆ

ಚಿಂತಾಮಣಿ ಮುರುಗಮಲ್ಲ ಹೋಬಳಿ ಮುರುಗಮಲ್ಲ ಗ್ರಾಮದ ಮೆಹಬೂಬ್ಬಿ ರವರ ಮಗಳಾದ ರೇಷ್ಮಾ ರವರ ಮದುವೆಗೆ ಕೆ. ಎಂ. ಕೆ ಟ್ರಸ್ಟ್ ಅಧ್ಯಕ್ಷರು ಹಾಗೂ ಸಮಾಜ ...
04/11/2022

ಚಿಂತಾಮಣಿ ಮುರುಗಮಲ್ಲ ಹೋಬಳಿ ಮುರುಗಮಲ್ಲ ಗ್ರಾಮದ ಮೆಹಬೂಬ್ಬಿ ರವರ ಮಗಳಾದ ರೇಷ್ಮಾ ರವರ ಮದುವೆಗೆ ಕೆ. ಎಂ. ಕೆ ಟ್ರಸ್ಟ್ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದಜಿ. ಎನ್ ವೇಣುಗೋಪಾಲ್ ರವರು ಧನ ಸಹಾಯ ಮಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ಮುಖಂಡರು ಉಪಸ್ಥಿತರಿದ್ದರು.

ಅಂಬಾಜಿ ಹೋಬಳಿ ಕತ್ತರಿಗುಪ್ಪೆ ಪಂಚಾಯತಿ ಉಲ್ಲಪನಹಳ್ಳಿ ಗ್ರಾಮದ ಶ್ರೀ ಗಂಗಭವಾನಿ ದೇವಾಲಯಕ್ಕೆ ಕೆ. ಎಂ. ಕೆ ಟ್ರಸ್ಟ್ ಅಧ್ಯಕ್ಷರಾದ ಜಿ. ಎನ್ ವೇಣು...
04/11/2022

ಅಂಬಾಜಿ ಹೋಬಳಿ ಕತ್ತರಿಗುಪ್ಪೆ ಪಂಚಾಯತಿ ಉಲ್ಲಪನಹಳ್ಳಿ ಗ್ರಾಮದ ಶ್ರೀ ಗಂಗಭವಾನಿ ದೇವಾಲಯಕ್ಕೆ ಕೆ. ಎಂ. ಕೆ ಟ್ರಸ್ಟ್ ಅಧ್ಯಕ್ಷರಾದ ಜಿ. ಎನ್ ವೇಣುಗೋಪಾಲ್ ರವರು ಧನ ಸಹಾಯ ಮಾಡಿದರು ಈ ಸಂದರ್ಭದಲ್ಲಿ ಟ್ರಸ್ಟ ನ ಮುಖಂಡರು ಹಾಗೂ ಗ್ರಾಮದ ನರಸಿಂಹಪ್ಪ ಆಂಜಪ್ಪ ರವರು ಉಪಸ್ಥಿತರಿದ್ದರು.

Address

K. R Extension
Chintamani
563125

Website

Alerts

Be the first to know and let us send you an email when KMK TRUST Chintamani posts news and promotions. Your email address will not be used for any other purpose, and you can unsubscribe at any time.

Share

Category