04/04/2022
ಮಾನ್ಯರೆ ಇಂದು 04/04/2022 ಸೋಮವಾರ ಚಿತ್ರದುರ್ಗ ಜಿಲ್ಲಾ ಕಮಿಟಿ ವತಿಯಿಂದ, ಜಿಲ್ಲಾಧ್ಯಕ್ಷರಾದ ಸಂತೋಷ. ಎಸ್.ಎಂ ನೇತೃತ್ವದಲ್ಲಿ ಈ ದಿನ ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ ವತಿಯಿಂದ ಪ್ರತಿಭಟನೆ ವಿಷಯ :ರಾಜ್ಯದಲ್ಲಿ ಕೋವಿಡ್ -19 ನಿರ್ವಹಣೆಗಾಗಿ ಗುತ್ತಿಗೆ /ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಪ್ರಯೋಗ ಶಾಲಾ ತಂತ್ರಜ್ಞಾರು ಶುಶ್ರೂಷಾಧಿಕಾರಿಗಳು, ಡಿ - ಗ್ರೂಪ್, ಕ್ಷ ಕಿರಣ ತಂತ್ರಜ್ಞರು. ಡೇಟಾ ಎಂಟ್ರಿ ಆಪರೇಟರ್, ಅಧಿಕಾರಿ /ಸಿಬ್ಬಂದಿಯನ್ನು ಸೇವೆಯಿಂದ ರಾಜ್ಯಾಧ್ಯತ (ಕೋವಿಡ್ -19 ವರಿಯರ್ಸ್ ) ಮಾರ್ಚ್ 31,2022 ರಂದು ಸೇವೆಯಿಂದ ಬಿಡುಗಡೆಗೊಳಿಸಲಾಯಿತು ಇದರಿಂದ ಇವರ ಕುಟುಂಬಗಳು ಸಂಕಷ್ಟಕ್ಕಿಡಾ ಗಿದೆ. ಆದರಿಂದ ಇವರನ್ನು ಪುನ್ಹ ಗುತ್ತಿಗೆ ಆಧಾರದ ಮೇಲೆ ಮುಂದುವರೆಸುವ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಯವರಿಗೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಪ್ರದಾನ ಕಾರ್ಯದರ್ಶಿಗಳಾದ ವಿಜಯ ಕುಮಾರ್ ಕೆ ವಿ, ರಾಜ್ಯ ಕಾರ್ಯದರ್ಶಿ ರಾಜೇಶ್ ಮದಾರಿ, ರಾಜ್ಯ ಯುವ ಉಪಾಧ್ಯಕ್ಷರು ಬಸವರಾಜ್ ಪಿ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಮಂಜುಳಾ. ಅರ್, ಮತ್ತು ಜಿಲ್ಲಾ ಮಹಿಳಾ ಅಧ್ಯಕ್ಷರು ಟಿ.ಗೀತಾ ಮತ್ತು ಇನ್ನುಳಿದ ಸಂಸ್ಥೆಯ ಜಿಲ್ಲಾ ಪದಾಧಿಕಾರಿಗಳು /ಸದಸ್ಯರು ಭಾಗವಹಿಸಿದ್ದರು ಇದರಿಂದ ಸಾಕಾರಾತ್ಮಕ ಭರವಸೆಯನ್ನು ನೀಡಿದ್ದಾರೆ 💐🙏