namma nayaka vinay timmapur

namma nayaka vinay timmapur ಯುವ ಭಾರತ ಸದೃಢ ಭಾರತ

02/09/2024
ನವ ವಧು-ವರರಿಗೆ ಶುಭಹಾರೈಕೆ..ಇಂದು  #ಹೊಳಲ್ಕೆರೆಯಲ್ಲಿ ನಡೆದ ಶ್ರಿ  #ನಾಗೇಶಪ್ಪ_ರವರ_ಮಗನ_ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವ ವಧು-ವರರಿಗೆ ಶುಭ...
03/03/2024

ನವ ವಧು-ವರರಿಗೆ ಶುಭಹಾರೈಕೆ..

ಇಂದು #ಹೊಳಲ್ಕೆರೆಯಲ್ಲಿ ನಡೆದ
ಶ್ರಿ #ನಾಗೇಶಪ್ಪ_ರವರ_ಮಗನ_ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವ ವಧು-ವರರಿಗೆ ಶುಭಾಶಯಗಳನ್ನು ಕೋರಿದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾದ ಕು. #ವಿನಯ_ಆರ್_ತಿಮ್ಮಾಪೂರ ಅವರು.

ಜೊತೆಗೆ ಮಾಜಿ ಶಾಸಕರಾದ ಶ್ರೀ ಎ.ವಿ.
ಉಮಾಪತಿ ರವರು, ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಕಾರ್ಯದರ್ಶಿಗಳಾದ ವೈಶಾಖ ಯಾದವ್ ರವರು, ಹಾಗೂ ಸ್ಥಳೀಯ ಹಿರಿಯರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು..

ಚಿತ್ರದುರ್ಗ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎಂ.ಕೆ. ತಾಜ್ ಪೀರ್ ಅವರನ್ನು ಸನ್ಮ...
03/03/2024

ಚಿತ್ರದುರ್ಗ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎಂ.ಕೆ. ತಾಜ್ ಪೀರ್ ಅವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾದ ಕು. ವಿನಯ ಆರ್ ತಿಮ್ಮಾಪೂರ ರವರು.

ಇದೇ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಕಾರೆಹಳ್ಳಿ ಜಿ ಆರ್ ಉಲ್ಲಾಸ್ ರವರು, ಹಾಗೂ ಮುಖಂಡರು ಉಪಸ್ಥಿತರಿದ್ದರು.

ಈ ಬಾರಿ ಚಿತ್ರದುರ್ಗದ ಜನತೆಯ ಆಯ್ಕೆ ಕಾಂಗ್ರೆಸ್ ನಿಂದ ವಿನಯ ಆರ್ ತಿಮ್ಮಾಪೂರ ✌️❤️🙏ಜೈ ವಿನಯ ಅಣ್ಣಾ👍ನಮ್ ಅಣ್ಣಾ ನಮ್ಮ ಹೆಮ್ಮೆ               ...
27/02/2024

ಈ ಬಾರಿ ಚಿತ್ರದುರ್ಗದ ಜನತೆಯ ಆಯ್ಕೆ ಕಾಂಗ್ರೆಸ್ ನಿಂದ ವಿನಯ ಆರ್ ತಿಮ್ಮಾಪೂರ ✌️❤️🙏
ಜೈ ವಿನಯ ಅಣ್ಣಾ👍
ನಮ್ ಅಣ್ಣಾ ನಮ್ಮ ಹೆಮ್ಮೆ

Address

Chitradurga

Telephone

+919019355527

Website

Alerts

Be the first to know and let us send you an email when namma nayaka vinay timmapur posts news and promotions. Your email address will not be used for any other purpose, and you can unsubscribe at any time.

Contact The Organization

Send a message to namma nayaka vinay timmapur:

Share