Tejaswi V Patel

Tejaswi V Patel "Committed to justice for the less fortunate. Help share our work to make a meaningful impact."

13/07/2023
09/06/2023

Instagramಲ್ಲಿ ನನ್ನ ಖಾತೆನೇ ಇಲ್ಲ. ಯಾರೋ ನನ್ನ ನಕಲಿ ಅಕೌಂಟು ತೆರೆದು ಹಣ ಕೇಳುತ್ತಿದ್ದಾನೆ, ದಯವಿಟ್ಟು ಯಾರೂ ಹಣ ನೀಡಬೇಡಿ 🙏

29/05/2023

ಪ್ರಜಾಪ್ರಭುತ್ವದ ಗ್ಯಾರಂಟಿ ಜಾರಿಯಾಗಲಿ.

12/05/2023

ನನ್ನ ಎಲ್ಲಾ ಜೆ ಡಿ ಎಸ್‌ ಕಾರ್ಯಕರ್ತರಿಗೆ ಮತ್ತು ಬಂಧುಗಳಿಗೆ ನನ್ನ ಹೃತ್ಪೂರಕ ಧನ್ಯವಾದಗಳು.

09/05/2023

ಚನ್ನಗಿರಿ ಕ್ಷೇತ್ರದ ಆತ್ಮೀಯ ಮತದಾರರೇ ಮತ್ತು ಜೆ.ಡಿ.ಎಸ್ ಕಾರ್ಯಕರ್ತರೇ....................
ನಾಳೆ ನೀವು ಹಾಕುವ ಮತ ಪಕ್ಷ ಗೆಲ್ಲಿಸಲು ಹಾಕಬೇಡಿ.
ನಿಮ್ಮ ವಿಷಯ ಗೆಲ್ಲಿಸಲು ಹಾಕಿ,
ನಿಮ್ಮ ಅಭಿವೃಧಿ ಗೆಲ್ಲಿಸಲು ಹಾಕಿ,
ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಾಕಿ.

ಎಲ್ಲಾ ದಿಕ್ಕನಲ್ಲಿ ಒಮ್ಮ ಯೋಚಿಸಿ ಮತ ಚಲಾಯಿಸಿರಿ,
ಪ್ರಜಾಪ್ರಭುತ್ವವನ್ನು ರಕ್ಷಿಸಿರಿ.

ನಾನು ಸೂಕ್ತ ಅಭ್ಯರ್ಥಿ ಎಂದೆನಿಸಿದರೆ,
ಜೆ ಡಿ ಎಸ್‌ ಗೆ ನಿಮ್ಮ ಬೆಂಬಲ ನೀಡಿರಿ.

🙏🙏🙏🙏🙏🙏🙏🙏

09/05/2023

ಚುನಾವಣೆ ಸಂಧರ್ಭದಲ್ಲಿ ಮಾಧ್ಯಮಗಳು ಅಧ್ಬುತವಾದ ಕಾರ್ಯ ನಿರ್ವಹಿಸುತ್ತಿವೆ.
ಇದು ಬಹಳ ಸಂತಸದ ಸಂಗತಿ. ಇದರ ಜೊತೆಗೆ ಇನ್ನೂ ಕೆಲ ಆಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ನನ್ನ ಮನವಿ.
.
#ಜೆಡಿಎಸ್ V Patel V Patel Followers #ಜೆಡಿಎಸ್

07/05/2023

ಮಹಿಮಾ ಜೆ ಪಟೇಲ್‌ ಅವರು ಬಾಡ ಬಳಿ ನೆಡೆದ ಜೆ ಡಿ ಎಸ್‌ ಸಮಾವೇಶದಲ್ಲಿ ಆಡಿತ ಮಾತುಗಳು.

.

#ಜೆಡಿಎಸ್ V Patel V Patel Followers #ಜೆಡಿಎಸ್

07/05/2023

ಮಾನ್ಯ ಮಾಜಿ ಮುಖ್ಯ ಮಂತ್ರಿಗಳಾದ ಹೆಚ್‌ ಡಿ ಕುಮಾರ ಸ್ವಾಮಿಯವರು ಬಾಡದಲ್ಲಿ ಆಡಿದ ಮಾತುಗಳು.

07/05/2023

ಬೈಕ್ ಯಾತ್ರೆಯ ಮೂಲಕ ಇಂದು ಪ್ರಚಾರ.

07/05/2023

ಬಂಧುಗಳೇ,
ನಿಮ್ಮನ್ನ ನಾನು ಕೊಂಡುಕೊಳ್ಳುವುದಿಲ್ಲ ಮತ್ತು ನನ್ನನ್ನ ನಾನು ಮಾರಿಕೊಳ್ಳಲಾರೆ.
ನಮ್ಮ ಆಚರಣೆಯಿಂದ ನಿಮಗೆ ಮತ್ತು ನಮ್ಮ ಸಮಾಜಕ್ಕೆ ಒಳ್ಳೆಯದಾಗುತ್ತದೆಯೆಂದರೆ ನಮಗೆ ಮತ ಹಾಕಿರಿ.
#ಜೆಡಿಎಸ್ V Patel V Patel Followers #ಜೆಡಿಎಸ್

Address

Kariganuru
Davangere
577525

Telephone

+919448202499

Website

Alerts

Be the first to know and let us send you an email when Tejaswi V Patel posts news and promotions. Your email address will not be used for any other purpose, and you can unsubscribe at any time.

Share