Davanagere Congress Party

Davanagere Congress Party Shamanur Mallikarjun was born to Dr.Shamanur Shivashankarappa and Shamanur Parvathamma on in Davangere(Shamanur) of Karnataka. Mr.

Dr.Shamanur Shivashankarappa MLA, Shri S.S Mallikarjun Minister,
Dr. Prabha Mallikarjun
samarth shamanuru mallikarjun

Thank you once again and you all have voted for Progress = Congress Dr.Shamanur Shivashankarappa is the current Member of the Legislative Assembly of Davanagere south and is the president of All India Veerashaiva Mahasabha,the apex body of Lingayats. He is the Chairman of Bapuji

Educational Association which owns a chain of educational institutions including Bapuji Institute of Engineering & Technology.[1] He is a well known educationalist and industrialist and owns a group of industries known as shamanur Group with sugar and Distillaries as prime business.His son Shamanur Mallikarjun was Minister for youth and Sports in the Government of Karnataka. S S Mallikarjun’s father is a very well known Politician, educationalist and industrialist. Shri Shamanur S Mallikarjun was the Minister for Youth and Sports in the Government of Karnataka during 2000 – 04. He is successfully working for the welfare of the public by his determination and dedication for the development of the general public. S S Mallikarjun is a graduate Commerce from Mysore University. He is Joint Secretary of Bapuji Educational Association. S S Mallikarjun has 2 elder brothers S S Ganesh and S S Bakkesh.

ದೇಶದ ಅತೀ ದೊಡ್ಡ ಟೋಪಿವಾಲ Narendra Modi ಅವರು GDP ಜಾಸ್ತಿ ಮಾಡ್ತೀನಿ‌‌‌ ಅಂತ ಪುಂಗಿದ್ದರು. ಆದರೆ G ಅಂದರೆ Gas  ಬೆಲೆD ಅಂದರೆ Diesel ಬೆ...
01/06/2026

ದೇಶದ ಅತೀ ದೊಡ್ಡ ಟೋಪಿವಾಲ Narendra Modi ಅವರು GDP ಜಾಸ್ತಿ ಮಾಡ್ತೀನಿ‌‌‌ ಅಂತ ಪುಂಗಿದ್ದರು.
ಆದರೆ
G ಅಂದರೆ Gas ಬೆಲೆ
D ಅಂದರೆ Diesel ಬೆಲೆ
P ಅಂದರೆ Petrol ಬೆಲೆ
ಅಂತ ನಮಗೆ ಗೊತ್ತಾಗಲಿಲ್ಲ‌ ಅಷ್ಟೇ

Santhosh Lad, will be new president of Karnataka congress 🔥🙄ಬಿಜೆಪಿ, ಅರೆಸ್ಸೆಸ್ ಗೆ ಸಿಂಹ ಸ್ವಪ್ನ ಸಚಿವ ಸಂತೋಷ್ ಲಾಡ್ ಕಾಂಗ್ರೆಸ್ ...
29/05/2026

Santhosh Lad, will be new president of Karnataka congress 🔥🙄ಬಿಜೆಪಿ, ಅರೆಸ್ಸೆಸ್ ಗೆ ಸಿಂಹ ಸ್ವಪ್ನ ಸಚಿವ ಸಂತೋಷ್ ಲಾಡ್ ಕಾಂಗ್ರೆಸ್ ಅಧ್ಯಕ್ಷ ಆಗ್ತಾರೆ ಅನ್ನೋ ಸುದ್ದಿ ಬರ್ತಾ ಇದೆ🔥

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಅಪ್ಪಿಕೊಂಡ ಡಿ.ಕೆ ಶಿವಕುಮಾರ್
28/05/2026

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಅಪ್ಪಿಕೊಂಡ ಡಿ.ಕೆ ಶಿವಕುಮಾರ್

D K Shivakumar 🔥ಡಿಕೆ ಶಿವಕುಮಾರ್ ರಾಜ್ಯದ ಹೊಸ ಸಿಎಂ 🔥ಮುಸ್ಲಿಂ ಸಮುದಾಯದ ಮೊಟ್ಟ ಮೊದಲ ಉಪಮುಖ್ಯಮಂತ್ರಿ ಬಿ ಝಡ್ ಜಮೀರ್ ಅಹಮದ್ ಖಾನ್🔥 ಇನ್ನುಳ...
27/05/2026

D K Shivakumar 🔥
ಡಿಕೆ ಶಿವಕುಮಾರ್ ರಾಜ್ಯದ ಹೊಸ ಸಿಎಂ 🔥
ಮುಸ್ಲಿಂ ಸಮುದಾಯದ ಮೊಟ್ಟ ಮೊದಲ ಉಪಮುಖ್ಯಮಂತ್ರಿ ಬಿ ಝಡ್ ಜಮೀರ್ ಅಹಮದ್ ಖಾನ್🔥 ಇನ್ನುಳಿದಂತೆ ಯತೀಂದ್ರ ಸಿದ್ಧರಾಮಯ್ಯ, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಅಥವಾ ಈಶ್ವರ್ ಖಂಡ್ರೆ🔥

ತನ್ನ ಡಿಗ್ರಿ ಸರ್ಟಿಫಿಕೇಟನ್ನೇ ಮರೆಮಾಚಿಡುವ ನಾಯಕನ ನಾಡಿನಲ್ಲಿ ಪ್ರಶ್ನೆಪತ್ರಿಕೆಗಳು ಸುರಕ್ಷಿತವೇ ಮರ್ಮಜ್ಞ?
17/05/2026

ತನ್ನ ಡಿಗ್ರಿ ಸರ್ಟಿಫಿಕೇಟನ್ನೇ ಮರೆಮಾಚಿಡುವ ನಾಯಕನ ನಾಡಿನಲ್ಲಿ ಪ್ರಶ್ನೆಪತ್ರಿಕೆಗಳು ಸುರಕ್ಷಿತವೇ ಮರ್ಮಜ್ಞ?

🚩 ಶಾಲೆ-ಕಾಲೇಜುಗಳಲ್ಲಿ ಕೇಸರಿ ಶಾಲು: ಶೋಕಿಯೋ ಅಥವಾ ಭಕ್ತಿಯೋ?​ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೇಸರಿ ಶಾಲಿನ ವಿಚಾರ ದೊಡ್ಡ ಮಟ...
16/05/2026

🚩 ಶಾಲೆ-ಕಾಲೇಜುಗಳಲ್ಲಿ ಕೇಸರಿ ಶಾಲು: ಶೋಕಿಯೋ ಅಥವಾ ಭಕ್ತಿಯೋ?
​ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೇಸರಿ ಶಾಲಿನ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ನನ್ನದೊಂದು ನೇರವಾದ ಅನಿಸಿಕೆ ಇಲ್ಲಿದೆ:
ಸರ್ಕಾರ ಒಂದು ವೇಳೆ ಕೇಸರಿ ಶಾಲು ಧರಿಸಲು ಅಥವಾ ಹಣೆ ತುಂಬಾ ನಾಮ ಹಾಕಲು ಅವಕಾಶ ನೀಡಲಿ. ಗರಿಷ್ಠ ಅಂದರೆ ನಾಲ್ಕು ದಿನ ಈ ಸಂಭ್ರಮ ಇರಬಹುದು. ಐದನೇ ದಿನಕ್ಕೆ ಆ ಶಾಲೂ ಇರುವುದಿಲ್ಲ, ಆ ನಾಮವೂ ಇರುವುದಿಲ್ಲ! ಯಾಕೆಂದರೆ ಇಂದಿನ ಯುವಜನತೆಗೆ ಇದು ಕೇವಲ ಒಂದು ತಾತ್ಕಾಲಿಕ ಆವೇಶವಷ್ಟೇ ಹೊರತು ನಿರಂತರ ಜೀವನಶೈಲಿಯಲ್ಲ. ಇಂದಿನ ಹುಡುಗಿಯರೂ ಇಂತಹ ಅತಿರೇಕದ ವೇಷಭೂಷಣಗಳನ್ನು ಮೆಚ್ಚುವುದಿಲ್ಲ ಎನ್ನುವುದು ಕಹಿ ಸತ್ಯ.
ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಮಾತನಾಡುವ ಎಷ್ಟು ಮಂದಿ ಬಿಜೆಪಿ ಶಾಸಕರು ಪ್ರತಿದಿನ ಕೇಸರಿ ಶಾಲು ಧರಿಸಿ ಓಡಾಡುತ್ತಾರೆ? ಮೊದಲು ಅವರ ಪಕ್ಷ ತನ್ನ ಶಾಸಕರಿಗೆ ಕೇಸರಿ ಶಾಲು ಧರಿಸುವುದನ್ನು ಕಡ್ಡಾಯಗೊಳಿಸಲಿ. ಆಗ ತಿಳಿಯುತ್ತದೆ ಅವರ ನಿಜವಾದ 'ಧರ್ಮನಿಷ್ಠೆ' ಎಷ್ಟಿದೆ ಎಂದು!
ಶಾಲೆ-ಕಾಲೇಜುಗಳು ಇರುವುದು ಜ್ಞಾನಾರ್ಜನೆಗೆ. ಅಲ್ಲಿ ಶೋಕಿ ಮಾಡುವುದಕ್ಕಲ್ಲ. ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಬೇಕಿದೆ.
​ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ. 👇

15/05/2026
14/05/2026

ಇಂದು ಶ್ರೀ ಕಲ್ಲೇಶ್ವರ ಸ್ವಾಮಿಯ ಹೆಸರಿನಲ್ಲಿ ಹಾಗೂ ದಿವಂಗತ ಮಾಜಿ ಶಾಸಕರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ ನೂತನ ಶಾಸಕರಿಗೆ ಶುಭಾಶಯಗಳು.

Address

Davangere

Telephone

009194483542395

Website

http://ssmallikarjun.com/

Alerts

Be the first to know and let us send you an email when Davanagere Congress Party posts news and promotions. Your email address will not be used for any other purpose, and you can unsubscribe at any time.

Share