Harihara

Harihara harihareshwara temple

06/11/2018

HAPPY DEEPAVALI MAY THE DIVINE LIGHT OF DEEPAVALI SHINE WITH HAPPINESS,PROSPERITY AND GOOD HEALTH
REGARDS
SMB.....

19/08/2018

Super viwe in Thugabhadra river

28/08/2017

[ಮಾರ್ಗ: ಯಶವಂತಪುರ, ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ದಾವಣಗೆರೆ, ಅಮರಾವತಿ (ಹರಿಹರ), ಹರಪನಹಳ್ಳಿ, ಕೊಟ್ಟೂರು, ಹೊಸಪೇಟೆ, ಕೊಪ್ಪಳ, ಗದಗ, ಬಾಗಲಕೋಟೆ, ವಿಜಯಪುರ, ಸೋಲಾಪುರ, ಪುಣೆ, ಲೋಣಾವಾಲ, ಥಾನೆ, ಲೋಕಮಾನ್ಯ ತಿಲಕ್‌ ಟರ್ಮಿನಲ್‌]
ಮುಂಬೈನ ಲೋಕಮಾನ್ಯ ತಿಲಕ್‌ ಟರ್ಮಿನಲ್‌ನಿಂದ ಹೊಸಪೇಟೆ, ಹರಪನಹಳ್ಳಿ ಮಾರ್ಗವಾಗಿ ಯಶವಂತಪುರ ತಲುಪುವ ನೂತನ ರೈಲಿನ ಸಂಚಾರ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಚಂದ್ರಶೇಖರ್‌ ಭಟ್‌ ತಿಳಿಸಿದ್ದಾರೆ.

ಚಿಕ್ಕಜಾಜೂರಿನಿಂದ ಜಿಂದಾಲ್‌, ಮಂಗಳೂರಿನಿಂದ ತೋರಣಗಲ್ಲು ಮಾರ್ಗವಾಗಿ ನಿತ್ಯ ಮೂರು ಸರಕು ಸಾಗಣೆ ರೈಲು ಮತ್ತು ಹರಿಹರದ ಅಮರಾವತಿಯಿಂದ ಕೊಟ್ಟೂರಿಗೆ ನಿತ್ಯ ಪ್ಯಾಸೆಂಜರ್‌ ರೈಲು ಒಂದು ಬಾರಿ ಸಂಚರಿಸಲು ಆರಂಭಿಸಿ ಎರಡು ವರ್ಷವಾಗಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಪ್ರಾಯೋಗಿಕವಾಗಿ ಸರಕು ಸಾಗಣೆ ರೈಲನ್ನು ಸಂಚರಿಸಲಾಯಿತು. ಸಮಯದ ಉಳಿತಾಯ ಮತ್ತು ರೈಲ್ವೆ ಇಲಾಖೆಯ ಆರ್ಥಿಕ ಹಿತದೃಷ್ಟಿಯಿಂದ ಹೊಸ ರೈಲಿನ ಸಂಚಾರ ಆರಂಭವಾಗಲಿದೆ.

ರೈಲ್ವೆ ಇಲಾಖೆ ಪ್ರಕಟಿಸಿರುವ ಹೊಸ ರೈಲು ಸಂಚಾರದ ಕುರಿತು ಪ್ರಜಾವಾಣಿಗೆ ಚಂದ್ರಶೇಖರ ಭಟ್ ಮಂಗಳವಾರ ಮಾಹಿತಿ ನೀಡಿದರು. ಸಂಚಾರ ಎಂದು ಆರಂಭಿಸಬೇಕು ಎಂದು ಶೀಘ್ರದಲ್ಲಿಯೇ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು. ಗುರುವಾರ ಮತ್ತು ಶನಿವಾರ ಸಂಚರಿಸುವ ರೈಲು 20 ಸ್ಥಳಗಳಲ್ಲಿ ಕನಿಷ್ಠ 2 ನಿಮಿಷದಿಂದ ಗರಿಷ್ಠ 5 ನಿಮಿಷ ನಿಲ್ಲಲಿದೆ. ಹೊಸಪೇಟೆ ಜಂಕ್ಷನ್‌ನಲ್ಲಿ ಮಾತ್ರ 10 ನಿಮಿಷ ನಿಲ್ಲಲಿದೆ.

ಮಾರ್ಗ: ಯಶವಂತಪುರ, ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ದಾವಣಗೆರೆ, ಅಮರಾವತಿ, ಹರಪನಹಳ್ಳಿ, ಕೊಟ್ಟೂರು, ಹೊಸಪೇಟೆ, ಕೊಪ್ಪಳ, ಗದಗ, ಬಾಗಲಕೋಟೆ, ವಿಜಯಪುರ, ಸೋಲಾಪುರ, ಪುಣೆ, ಲೋಣಾವಾಲ, ಥಾನೆ, ಲೋಕಮಾನ್ಯ ತಿಲಕ್‌ ಟರ್ಮಿನಲ್‌.

ಸಮಯ: ಬೆಳಿಗ್ಗೆ 9 ಗಂಟೆಗೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 9.30ಕ್ಕೆ ಮುಂಬೈ ತಲುಪಲಿದೆ. ಸಂಜೆ 3.57ಕ್ಕೆ ಹರಪನಹಳ್ಳಿ ಬಂದು ಸೇರಲಿದೆ. ಮುಂಬೈನಿಂದ ಬೆಳಿಗ್ಗೆ 11.5ಕ್ಕೆ ಹೊರಟು ಮರುದಿನ 11.25ಕ್ಕೆ ಯಶವಂತಪುರ ತಲುಪಲಿದೆ. ಹರಪನಹಳ್ಳಿಗೆ ಬೆಳಗಿನ ಜಾವ 4.03 ನಿಮಿಷಕ್ಕೆ ತಲುಪಲಿದೆ ಎಂದು ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ.

ಹರಿಹರದ ತುಂಗಭದ್ರಾ ತೀರದ ರಾಘವೇಂದ್ರ ಸ್ವಾಮಿ ದೇವಸ್ಥಾನ
28/08/2017

ಹರಿಹರದ ತುಂಗಭದ್ರಾ ತೀರದ ರಾಘವೇಂದ್ರ ಸ್ವಾಮಿ ದೇವಸ್ಥಾನ

Nanna Harihara Map
24/08/2017

Nanna Harihara Map

24/08/2017
12/08/2013

Address

Harihara
Davangere
577601

Telephone

9986868601

Website

Alerts

Be the first to know and let us send you an email when Harihara posts news and promotions. Your email address will not be used for any other purpose, and you can unsubscribe at any time.

Share

Category