25/11/2025
#ದಾವಣಗೆರೆಜಿಲ್ಲಾಪೊಲೀಸ್
ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ದಂಡದ ಪ್ರಕರಣಗಳು ಪಾವತಿಗೆ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50% ರಷ್ಟು ರಿಯಾಯಿತಿ ನೀಡಿ ದಿನಾಂಕ:21.11.2025 ರಿಂದ ದಿನಾಂಕ:12.12.2025 ರವರೆಗೆ ಕಾಲಾವಕಾಶ ನೀಡಿ ಆದೇಶಿಸಿದೆ.
ಕೂಡಲೇ ರಿಯಾಯಿತಿ ಕೊಡುಗೆಯಲ್ಲಿ ನಿಮ್ಮ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡವನ್ನು ಇತ್ಯರ್ಥಪಡಿಸಿಕೊಳ್ಳಿ
#ದಾವಣಗೆರೆಜಿಲ್ಲಾಪೊಲೀಸ್
ಅರ್ಧ ದಂಡ, ಪೂರ್ಣ ಪರಿಹಾರ!
Half the fine, full the relief!
ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಇಲಾಖೆಯವರು ಸಂಚಾರಿ ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತದಲ್ಲಿ 50% ರಿಯಾಯಿತಿ.
#50%offer
112davanagere Karnataka State Police Davanagere Smart City Limited Dr Prabha Mallikarjun SS Davanagere Smart City Limited S S Mallikarjun