26/11/2025
ದಾವಣಗೆರೆ ಜಿಲ್ಲಾ ಮಾದಿಗ ಮಹಾಸಭಾದ ಸಂಘಟನಾ ಕಾರ್ಯದರ್ಶಿಯಾಗಿ ಇಂದು ನನ್ನನ್ನು ನೇಮಕ ಮಾಡಿರುತ್ತಾರೆ,
ದಾವಣಗೆರೆ ನಗರದ ಚೇತನ ಹೋಟೆಲ್ ಪ್ರಿನ್ಸ್ ಹಾಲಿನಲ್ಲಿ ನಡೆದ ಕಾರ್ಯಕ್ರಮ,
ಭಾರತ ದೇಶದ ಸಂವಿಧಾನ ಸಮರ್ಪಣಾ ದಿನವನ್ನ ಆಚರಿಸುವ ಜೊತೆಗೆ ದಾವಣಗೆರೆ ಜಿಲ್ಲಾ ಮಾದಿಗ ಮಹಾಸಭಾ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಪಾದಾಗ್ರಹಣ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು,
ಒಂದು ಕಾರ್ಯಕ್ರಮದಲ್ಲಿ ಮಾದಿಗ ಮಹಾಸಭಾ ಜಿಲ್ಲಾ ಗೌರವಾಧ್ಯಕ್ಷರಾದ ರವಿನಾರಾಯಣ್ ರವರು ಹಾಗೂ ಜಿಲ್ಲಾಧ್ಯಕ್ಷರಾದ ಬಿ.ಹಚ್.ವೀರಭದ್ರಪ್ಪನವರು
ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಜಿಲ್ಲಾ ಉಪಾಧ್ಯಕ್ಷರಾದ ಎಲ್.ಎಂ.ಹನುಮಂತಪ್ಪ ರವರು ಇಂದು ನನ್ನನ್ನು ಜಿಲ್ಲಾ ಸಂಘಟನಾ ಕಾರ್ಯದರ್ಶಿಯನ್ನಾಗಿ
ನೇಮಕ ಮಾಡಿ ಆದೇಶದ ಪ್ರತಿಯನ್ನು ನೀಡಲಾಯಿತು,
ನನ್ನನ್ನು ಆಯ್ಕೆ ಮಾಡಿದ ಸಮಾಜದ ಬಾಂಧವರಿಗೆ ನನ್ನಯ ಹೃತ್ಪೂರ್ವಕ ಧನ್ಯವಾದಗಳು
ಸಾಗರ.ಎಲ್.ಎಮ್.ಹಚ್
ನಾಮ ನಿರ್ದೇಶಿತ ಸದಸ್ಯರು
ಮಹಾನಗರ ಪಾಲಿಕೆ ದಾವಣಗೆರೆ