Karahalli Geleyara Balaga

Karahalli Geleyara Balaga ಸಮಾಜ

- ಚಿಕ್ಕಬಳ್ಳಾಪುರ ಬಿಜಿಎಸ್‌ ಶಾಲೆಯ ವಿದ್ಯಾರ್ಥಿ ಹಾಗೂ ನಮ್ಮ ಊರಿನ ನಾರಾಯಣಸ್ವಾಮಿ ಹಾಗೂ ಭಾಗ್ಯಮ್ಮ ದಂಪತಿಗಳ ಪುತ್ರ  #ಯಶಸ್‌ ಗೌಡ SSLC ಪರೀಕ್...
08/05/2023

- ಚಿಕ್ಕಬಳ್ಳಾಪುರ ಬಿಜಿಎಸ್‌ ಶಾಲೆಯ ವಿದ್ಯಾರ್ಥಿ ಹಾಗೂ ನಮ್ಮ ಊರಿನ ನಾರಾಯಣಸ್ವಾಮಿ ಹಾಗೂ ಭಾಗ್ಯಮ್ಮ ದಂಪತಿಗಳ ಪುತ್ರ #ಯಶಸ್‌ ಗೌಡ SSLC ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ್ದು ರಾಜ್ಯಕ್ಕೇ ಮೊದಲ ಸ್ಥಾನ ಪಡೆದು ನಮ್ಮ ಊರಿಗೆ ಹಾಗೂ ಇಡೀ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.

ದೇವನಹಳ್ಳಿ ತಾಲ್ಲೂಕು ವ್ಯವಸಾಯೋತ್ಪನ್ನಗಳ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ, ಆತ್ಮೀಯ ಅಣ್ಣನ ಸಮಾನರು ಕಾರಹಳ್ಳಿ ಗ್ರಾಮ ಪಂ...
01/06/2022

ದೇವನಹಳ್ಳಿ ತಾಲ್ಲೂಕು ವ್ಯವಸಾಯೋತ್ಪನ್ನಗಳ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ, ಆತ್ಮೀಯ ಅಣ್ಣನ ಸಮಾನರು ಕಾರಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು, ಆದ ದೇವರಾಜಣ್ಣ ನವರಿಗೆ ತುಂಬು ಹೃದಯದ ಅಭಿನಂದನೆಗಳು.

ಅಭಿನಂದನೆಗಳು  #ಮುನೆಗೌಡ ಅಣ್ಣ🇳🇬🙏🙏
30/06/2021

ಅಭಿನಂದನೆಗಳು #ಮುನೆಗೌಡ ಅಣ್ಣ🇳🇬🙏🙏

03/01/2019
27/11/2016

1.ಒಂದು ದಿನ ಊರಿನವರೆಲ್ಲ ಮಳೆಗಾಗಿ ಪ್ರಾರ್ಥನೆ ಮಾಡುವ ನಿರ್ಧಾರ ಮಾಡುತ್ತಾರೆ, ಅವತ್ತಿನ ದಿನ ಎಲ್ಲರು ಒಂದೆಡೆ ಸೇರಿರುತ್ತಾರೆ, ಆದರೆ ಅಲ್ಲಿ ಒಬ್ಬ ಹುಡುಗ ಮಾತ್ರ ಛತ್ರಿ ತಂದಿರುತ್ತಾನೆ, ಅದೇ "ಭರವಸೆ"!

2. ಒಂದು ಮಗುವನ್ನು ಮೇಲಿನಿಂದ ಕೆಳಕ್ಕೆ, ಕೆಳಗಿನಿಂದ ಮೇಲಕ್ಕೆ, ಎಸೆದಾಟವಾಡುತ್ತಿರುತ್ತಾರೆ ಆದರು ಆ ಮಗು ನಗುತ್ತಲೆ ಇರುತ್ತದೆ ಯಾಕಂದರೇ ಆ ಮಗುವಿಗೆ ಗೋತ್ತು ಇವರು ಬಿಳಿಸುವುದಿಲ್ಲವೆಂದು, ಅದೇ "ನಂಬಿಕೆ"!

3.ನಾವು ನಾಳೆ ಬೆಳಿಗ್ಗೆ ಬದುಕಿರುತ್ತಿವೋ ಇಲ್ಲವೋ ಗೋತ್ತಿಲ್ಲ, ಆದರೆ ನಾವು ಮಲಗೋ ಮೊದಲು ಅಲಾರಮ್ ಇಟ್ಟುಕೊಂಡು ಮಲಗುತ್ತಿವಿ, ಅದೇ "ಆತ್ಮ ವಿಶ್ವಾಸ"

4. ಪ್ರಪಂಚವೇ ದುಃಖದಲ್ಲಿ ಇರುವುದನ್ನ ನೋಡಿದ್ದೇವೆ…

ಆದರು ಎಲ್ಲರು ಮದುವೆ ಆಗ್ತಾನೆ ಇದ್ದಾರೆ!!!

ಅದೇ "ಅತಿಯಾದ ಆತ್ಮ ವಿಶ್ವಾಸ"!!

18/11/2016

ಜೀವನವೆಂಬುದು ಬೆಕ್ಕು ಮತ್ತು ಇಲಿಯ ನಡುವಿನ ಓಟದ ಸ್ಪರ್ಧೆಯ ರೀತಿ, ಈ ಓಟದಲ್ಲಿ ಹೆಚ್ಚಾಗಿ ಇಲಿಯೇ ಗೆಲ್ಲುವುದು, ಯಾಕಂದರೆ ಬೆಕ್ಕು ಆಹಾರಕ್ಕಾಗಿ ಓಡಿದರೆ ಇಲಿ ತನ್ನ ಜೀವ(ನ)ಕ್ಕಾಗಿ ಓಡುತ್ತದೆ.

ನೆನಪಿಡಿ: "ಅವಶ್ಯಕತೆಗಿಂತಲೂ ಗುರಿ ಬಹು ಮುಖ್ಯ"

22/10/2016

Address

Nandi Hills Road
Devanhalli
562164

Website

Alerts

Be the first to know and let us send you an email when Karahalli Geleyara Balaga posts news and promotions. Your email address will not be used for any other purpose, and you can unsubscribe at any time.

Share