28/07/2026
🚨ಸಾರ್ವಜನಿಕರ ಗಮನಕ್ಕೆ🚨
ದೇವನೂರು ರೈಲ್ವೆ ಸ್ಟೇಷನ್ ನಿಂದ ಹಳ್ಳದಹಳ್ಳಿ ಹಾಗೂ ಎಸ್. ಕೊಪ್ಪಲು ಜಡಕನಕಟ್ಟೆ, ಗಣಪತಿಹಳ್ಳಿ ಗ್ರಾಮಕ್ಕೆ ತೆರಳಲು ಬಳಸಿಕೊಂಡು ಹೋಗುವ ರೈಲ್ವೆ ಗೇಟನ್ನು ದಿನಾಂಕ 1-08-2026 ರಿಂದ 03-08-2026 ರವರೆಗೆ ಗೇಟ್ ನ ನಿರ್ವಹಣೆ ಇರುವುದರಿಂದ ರೈಲ್ವೆ ಗೇಟ್ ರಸ್ತೆ ಬಂದ್ ಇರುತ್ತದೆ. ಆದ್ದರಿಂದ ಬದಲಿ ರಸ್ತೆಯನ್ನು ಉಪಯೋಗಿಸುವುದು.