Dharwad Youth Club

Dharwad Youth Club Dharwad Youth Club (DYC) is platform for people of Dharwad, who like Dharwad, who studied in or any way associated with Dharwad.

10/12/2024
ವಿದ್ಯಾಕಾಶಿ ಎಂದು ಹೆಸರು ಮಾಡಿರುವ ಧಾರವಾಡದಲ್ಲಿ ನಮ್ಮವರೇ ಸ್ಥಾಪಿಸಿರುವ *ಬಸವರಡ್ಡಿ ವಿದ್ಯಾ ಸಂಸ್ಥೆಯು* ಧಾರವಾಡ ಶಹರದಲ್ಲಿ ತಲೇ ಎತ್ತಿ ನಿಂತಿ...
17/05/2024

ವಿದ್ಯಾಕಾಶಿ ಎಂದು ಹೆಸರು ಮಾಡಿರುವ ಧಾರವಾಡದಲ್ಲಿ ನಮ್ಮವರೇ ಸ್ಥಾಪಿಸಿರುವ *ಬಸವರಡ್ಡಿ ವಿದ್ಯಾ ಸಂಸ್ಥೆಯು* ಧಾರವಾಡ ಶಹರದಲ್ಲಿ ತಲೇ ಎತ್ತಿ ನಿಂತಿದೆ, ಅದು ನಮ್ಮ ರಡ್ಡಿ ಜನಾಂಗದ ಹೆಮ್ಮೆ ಇದರ ಸಂಸ್ಥಾಪಕರಾದ *ಶ್ರೀ ಮತ್ತು ಶ್ರೀಮತಿ ಶಂಕರ ಬಸವರಡ್ಡಿ* ಅವರ ಅವೀರತ ಪ್ರಯತ್ನದಿಂದ ಹೆಮ್ಮರವಾಗಿ ಬೆಳೆದಿದೆ ಅವರಿಗೆ ನಮ್ಮ ರಡ್ಡಿ ಸಮಾಜದ ವತಿಯಿಂದ ತುಂಬು ಹೃದಯದ ಅಭಿನಂದನೆಗಳು.
ಈ ಸಂಸ್ಥೆ ಎನ್ನು ಹೆಚ್ಚು ಹೆಚ್ಚು ಅಭಿವೃದ್ಧಿ ಹೊಂದಲಿ ಎಂದು ಆಶಿಸುತ್ತೇವೆ. 👌👌🙏🙏

31/07/2023

ಹುಬ್ಬಳ್ಳಿಯ  ಶ್ರೀ ಜಗದ್ಗುರು ಮೂರು ಸಾವಿರ ಮಠದಲ್ಲಿ ಭಾನುವಾರದ ' ಸಾವಯವ ರೈತರ  ಸಂತೆ' ಯನ್ನು ಪ್ರಾರಂಭಿಸಲಾಯಿತು.ಪ್ರತಿ ಭಾನುವಾರ ಬೆಳಿಗ್ಗೆ 9...
26/07/2023

ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರು ಸಾವಿರ ಮಠದಲ್ಲಿ ಭಾನುವಾರದ ' ಸಾವಯವ ರೈತರ ಸಂತೆ' ಯನ್ನು ಪ್ರಾರಂಭಿಸಲಾಯಿತು.

ಪ್ರತಿ ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಸಂತೆ ನಡೆಯುತ್ತದೆ. ಹುಬ್ಬಳ್ಳಿಯ ಬಂಧು ಮಿತ್ರರಿಗೆ ಮಾಹಿತಿ ಕೊಡಿ; ಸಂತೆಯನ್ನು ಗೆಲ್ಲಿಸಿಕೊಡಿ.

03/12/2022

Best app to easily find blood donors
Friends2support.org

ನಿಮಗೂ ನಿಮ್ಮ ಕುಟುಂಬದ ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು 💐
31/08/2022

ನಿಮಗೂ ನಿಮ್ಮ ಕುಟುಂಬದ ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು 💐

09/05/2022
05/01/2022

Urgently requested 5/1/22 8pm

A Negative blood at Civil hospital dharwad donors please contact immediately

6366619795
9071259862

Harish medilab diagnostic centre malamaddi dharwad 9743192939

Address

Dharwar

Telephone

9620142299

Website

Alerts

Be the first to know and let us send you an email when Dharwad Youth Club posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dharwad Youth Club:

Share