08/11/2025
ಹುಟ್ಟು ಹಬ್ಬದ ಶುಭಾಶಯಗಳು ಅಣ್ಣ ಯುವ ನಾಯಕತ್ವದ ಎಲ್ಲಾ ಗುಣಗಳನ್ನು ಹೊಂದಿರುವ, ರಾಜಕೀಯ ಚಾಣಕ್ಯ ನಮ್ಮೆಲ್ಲರ ಪ್ರೀತಿಯ . ಶ್ರೀ ರಾಮ್ ಬಾಬು ಅಣ್ಣನವರಿಗೆ ಭವಿಷ್ಯದಲ್ಲಿ ರಾಜಕೀಯದಲ್ಲಿ ಇನ್ನು ಉತ್ತಮವಾದ ಸ್ಥಾನಕ್ಕೆರಲಿ ಎಂದು ಆ ಭಗವಂತನಲ್ಲಿ ಬೇಡಿಕೊಳ್ಳುತ್ತಾ ಜನುಮ ದಿನದ ಶುಭಾಶಯಗಳು💐💐🍮💐💐
ಹುಟ್ಟು ಹಬ್ಬದ ಶುಭಾಶಯಗಳು ನಮ್ಮ ಭವಿಷ್ಯದ ನಾಯಕ