ಗದಗ ಜಿಲ್ಲೆಯ ಪಂಚಮಸಾಲಿ ಸಮಾಜದ ಬಾಂಧವರು

  • Home
  • India
  • Gadag
  • ಗದಗ ಜಿಲ್ಲೆಯ ಪಂಚಮಸಾಲಿ ಸಮಾಜದ ಬಾಂಧವರು

ಗದಗ ಜಿಲ್ಲೆಯ ಪಂಚಮಸಾಲಿ ಸಮಾಜದ ಬಾಂಧವರು This page is opened to unite all Panchamsalis of the Gadag District. With clear intention to be unit

👆🚩🔥 ಐತಿಹಾಸಿಕ  #ಬಾದಾಮಿಯಲ್ಲಿ ಲಿಂಗಾಯತ ಪಂಚಮಸಾಲಿ ಗೃಹ ಮಂಡಳಿವತಿಯಿಂದ ನಿರ್ಮಿಸಿರುವ  #  #ರಾಷ್ಟ್ರಮಾತೆ_ವೀರರಾಣಿ_ಕಿತ್ತೂರು_ಚನ್ನಮ್ಮ #ಸಮುದ...
24/08/2026

👆🚩🔥 ಐತಿಹಾಸಿಕ #ಬಾದಾಮಿಯಲ್ಲಿ ಲಿಂಗಾಯತ ಪಂಚಮಸಾಲಿ ಗೃಹ ಮಂಡಳಿವತಿಯಿಂದ ನಿರ್ಮಿಸಿರುವ # #ರಾಷ್ಟ್ರಮಾತೆ_ವೀರರಾಣಿ_ಕಿತ್ತೂರು_ಚನ್ನಮ್ಮ
#ಸಮುದಾಯ_ಭವನದ_ಉದ್ಗಾಟನೆಯನ್ನು.
ಕೂಡಲಸಂಗಮ ಮಹಾಪೀಠದ ಜಗದ್ಗುರು ಲಿಂಗಾಯತ ಪಂಚಮಸಾಲಿ ಪರಮಪೂಜ್ಯ ಪ್ರಥಮ ಜಗದ್ಗುರು.
#ಶ್ರೀ_ಬಸವಜಯ_ಮೃತ್ಯುಂಜಯ_ಸ್ವಾಮೀಜಿಯವರು ಯವರು ನೆರವೇರಿಸಿದರು. 23 August 2026
ಅಧ್ಯಕ್ಷತೆಯನ್ನು RB ಸಂಕದಾಲ್ ವಹಿಸಿ ಯಶಸ್ವಿಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಸಂಸದರಾದ ಶ್ರೀ M.P. ಗದ್ದಿಗೌಡರ.
MLA ಚಿಮ್ಮನಕಟ್ಟಿ. ಎಂಎಲ್ಸಿ ಪೂಜಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಹ ಹನುಮಂತ ಮಾವಿನಮರದ. ಸಮಾಜದ ಹಿರಿಯ ಮುಖಂಡರು ಯುವ ಮುಖಂಡರು ಉಪಸ್ಥಿತರಿದ್ದರು.

Basava Jaya Mruthyunjaya Swamiji page
Basava Jaya Mruthyunjaya Swamiji
Basanagouda Patil Yatnal V Somanna C C Patil Dr. Murugesh R Nirani Arvind Bellad Vinay Kulkarni ಬಿ ಡಿ ಪಲ್ಲೇದ Satvik Satvik Basavaraj Gaddeppanavar ಗದಗ ಪಂಚಸೈನ್ಯ ಕಲ್ಯಾಣ ಕರ್ನಾಟಕ ವಿಭಾಗ

ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ಇಂದು  #ರಾಷ್ಟ್ರಮಾತೆ_ವೀರರಾಣಿ_ಕಿತ್ತೂರು_ಚೆನ್ನಮ್ಮ_ಸಮುದಾಯ ಭವನ ಉದ್ಘಾಟನೆ. ದಿವ್ಯ ಸಾನಿಧ್ಯ ವಹಿಸಿದ...
23/08/2026

ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ಇಂದು
#ರಾಷ್ಟ್ರಮಾತೆ_ವೀರರಾಣಿ_ಕಿತ್ತೂರು_ಚೆನ್ನಮ್ಮ_ಸಮುದಾಯ ಭವನ ಉದ್ಘಾಟನೆ. ದಿವ್ಯ ಸಾನಿಧ್ಯ ವಹಿಸಿದ
ಹಾಗೂ #ಬಾಗಲಕೋಟೆಯಲ್ಲ_ಕೆಜಿಪಿ_ಗೋಲ್ಡ್_ಶಾಪ್ #ಉದ್ಘಾಟನೆಯಲ್ಲಿ_ಭಾಗವಹಿಸಲಿರುವ
ಕೂಡಲಸಂಗಮ ಮಹಾಪೀಠದ ಜಗದ್ಗುರು ಲಿಂಗಾಯತ ಪಂಚಮಸಾಲಿ ಪರಮಪೂಜ್ಯ ಪ್ರಥಮ ಜಗದ್ಗುರು
#ಶ್ರೀ_ಬಸವಜಯ_ಮೃತ್ಯುಂಜಯ_ಸ್ವಾಮೀಜಿಯವರು.
ಈ ಶುಭ ಕಾರ್ಯಕ್ರಮದಲ್ಲಿ ಇಂದು ಪಾಲ್ಗೊಳ್ಳುವವರು.

Basava Jaya Mruthyunjaya Swamiji page Basava Jaya Mruthyunjaya Swamiji Basanagouda Patil Yatnal V Somanna C C Patil Dr. Murugesh R Nirani Vinay Kulkarni Arvind Bellad ಬಿ ಡಿ ಪಲ್ಲೇದ Satvik Satvik Basavaraj Gaddeppanavar Gadag - ಗದಗ

23/08/2026

🚩🔥* #ಅಥಣಿಯಿಂದ #ನಾಡಿನಾದ್ಯಂತ #ಆರಂಭಗೊಂಡ #ಸಂಘಟನೆ*
22 ಆಗಸ್ಟ್ 2026
* #ಪಂಚಮಸಾಲಿ ಸಮಾಜದ #ಸಧೃಢತೆ ಹಾಗೂ #ಮೀಸಲಾತಿ #ಚಳುವಳಿಗಾರರ #ಬಲವರ್ಧನೆಗಾಗಿ*

* #ಕೂಡಲಸಂಗಮ #ಲಿಂಗಾಯತ #ಪಂಚಮಸಾಲಿಜಗದ್ಗುರು ಮಹಾಪೀಠದ , #ಪ್ರಥಮಜಗದ್ಗುರುಶ್ರೀಬಸವಜಯಮೃತ್ಯುಂಜಯ ಸ್ವಾಮೀಜಿ*
ದಿವ್ಯ ಸನ್ನಿಧಾನದಲ್ಲಿ*

*ಮನೆಮನದಲಿ ಕೂಡಲಸಂಗಮ ಇಷ್ಟಲಿಂಗಪೂಜಾ ದೀಕ್ಷಾ ಅಭಿಯಾನವು*
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಯಶಸ್ವಿಯಾಗಿ ನೇರವರಿತು.
ಈ ಸಂದರ್ಭದಲ್ಲಿ ಸಮಾಜ ಬಾಂಧವರು ಶ್ರೀಗಳವರಿಂದ ಲಿಂಗದೀಕ್ಷೆ ಪೂಜೆ ಮಾಡಿಕೊಳ್ಳುವ ವಿಧಾನವನ್ನು ತಿಳಿದುಕೊಂಡರು.
ಸಂಸ್ಥಾಪಕ ಅಧ್ಯಕ್ಷ ರಮೇಶ ಪಾಟೀಲ್ , ಅಧ್ಯಕ್ಷ ಮಲ್ಲಪ್ಪ ಹಂಚಿನಾಲ್ , lpap ರಾಜ್ಯ ಸಂಚಾಲಕ ಸುಭಾಷ್ ನಾಯ್ಕ್ , ಅಶೋಕ ನಾಯಕ , ಪರಮಾನಂದ ಧರಿಗೌಡ , ಪ್ರಕಾಶ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.

Basava Jaya Mruthyunjaya Swamiji page
Basava Jaya Mruthyunjaya Swamiji V Somanna Basanagouda Patil Yatnal C C Patil Dr. Murugesh R Nirani Arvind Bellad Vinay Kulkarni ಬಿ ಡಿ ಪಲ್ಲೇದ Satvik Satvik Basavaraj Gaddeppanavar

ಇಂದು ಸಂಜೆ agust 23  #ಚಿಕ್ಕೋಡಿ🔥🚩 *ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಇವರ ಆಶ್ರಯದಲ್ಲ*ಚಿಕ್ಕೋಡಿ ತಾಲೂಕು ಘಟಕ* *ಸಹಯೋಗದೊಂದಿಗೆ* *ಪಂಚ...
23/08/2026

ಇಂದು ಸಂಜೆ agust 23 #ಚಿಕ್ಕೋಡಿ
🔥🚩 *ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಇವರ ಆಶ್ರಯದಲ್ಲ
*ಚಿಕ್ಕೋಡಿ ತಾಲೂಕು ಘಟಕ* *ಸಹಯೋಗದೊಂದಿಗೆ*

*ಪಂಚಮಸಾಲಿ ಸಮಾಜದ ಸಧೃಡತೆಗಾಗಿ*
ಹಾಗೂ *ಮೀಸಲಾತಿ ಚಳುವಳಿಗಾರರ ಬಲವರ್ಧನೆಗಾಗಿ*

*ಪವಿತ್ರ ಶ್ರಾವಣ ಮಾಸದ ಪ್ರಯುಕ್ತ*
ಆಗಸ್ಟ್ 22 ರಿಂದ ಆರಂಭಗೊಂಡ
*ರಾಜ್ಯದ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜರುಗಳಿರುವ*

*ಮನೆಮನದಲ್ಲಿ ಕೂಡಲಸಂಗಮ* ಹಾಗೂ *ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ದೀಕ್ಷಾ ಅಭಿಯಾನ*

*👉ಸಂಜೆ 6 ಚಿಕ್ಕೋಡಿ

🙏 *ಸರ್ವರಿಗೂ ಸುಸ್ವಾಗತ🙏

Basava Jaya Mruthyunjaya Swamiji page Basava Jaya Mruthyunjaya Swamiji Basanagouda Patil Yatnal V Somanna C C Patil Arvind Bellad Vinay Kulkarni Dr. Murugesh R Nirani ಬಿ ಡಿ ಪಲ್ಲೇದ a
Satvik Satvik Basavaraj Gaddeppanavar

ಅಥಣಿ 🔥🚩 *ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಇವರ ಆಶ್ರಯದಲ್ಲ*ಅಥಣಿ ತಾಲೂಕು ಘಟಕ* *ಸಹಯೋಗದೊಂದಿಗೆ* *ಪಂಚಮಸಾಲಿ  ಸಮಾಜದ ಸಧೃಡತೆಗಾಗಿ*ಹಾಗೂ...
22/08/2026

ಅಥಣಿ
🔥🚩 *ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಇವರ ಆಶ್ರಯದಲ್ಲ
*ಅಥಣಿ ತಾಲೂಕು ಘಟಕ* *ಸಹಯೋಗದೊಂದಿಗೆ*

*ಪಂಚಮಸಾಲಿ ಸಮಾಜದ ಸಧೃಡತೆಗಾಗಿ*
ಹಾಗೂ *ಮೀಸಲಾತಿ ಚಳುವಳಿಗಾರರ ಬಲವರ್ಧನೆಗಾಗಿ*

*ಪವಿತ್ರ ಶ್ರಾವಣ ಮಾಸದ ಪ್ರಯುಕ್ತ*
*ರಾಜ್ಯದ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜರುಗಳಿರುವ*

*ಮನೆಮನದಲ್ಲಿ ಕೂಡಲಸಂಗಮ* ಹಾಗೂ *ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ದೀಕ್ಷಾ ಅಭಿಯಾನವನ್ನು*
*22 ನೇ ಆಗಸ್ಟ್ 2026 ಶನಿವಾರದಿಂದ*
*ಬೆಳಿಗ್ಗೆ 9 ಕ್ಕೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಸಂಕೋಣಹಟ್ಟಿ ಆರಂಭ*

*👉ಸಂಜೆ 4 ಕಾಗವಾಡ* 👉*ಸಂಜೆ 7 ರಾಯಭಾಗ*

🙏 *ಸರ್ವರಿಗೂ ಸುಸ್ವಾಗತ🙏

ಕಾಗವಾಡ🔥🚩 *ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಇವರ ಆಶ್ರಯದಲ್ಲ*ಕಾಗವಾಡ ತಾಲೂಕು ಘಟಕ* *ಸಹಯೋಗದೊಂದಿಗೆ* *ಪಂಚಮಸಾಲಿ  ಸಮಾಜದ ಸಧೃಡತೆಗಾಗಿ*ಹ...
22/08/2026

ಕಾಗವಾಡ
🔥🚩 *ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಇವರ ಆಶ್ರಯದಲ್ಲ
*ಕಾಗವಾಡ ತಾಲೂಕು ಘಟಕ* *ಸಹಯೋಗದೊಂದಿಗೆ*

*ಪಂಚಮಸಾಲಿ ಸಮಾಜದ ಸಧೃಡತೆಗಾಗಿ*
ಹಾಗೂ *ಮೀಸಲಾತಿ ಚಳುವಳಿಗಾರರ ಬಲವರ್ಧನೆಗಾಗಿ*

*ಪವಿತ್ರ ಶ್ರಾವಣ ಮಾಸದ ಪ್ರಯುಕ್ತ*
*ರಾಜ್ಯದ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜರುಗಳಿರುವ*

*ಮನೆಮನದಲ್ಲಿ ಕೂಡಲಸಂಗಮ* ಹಾಗೂ *ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ದೀಕ್ಷಾ ಅಭಿಯಾನವನ್ನು*
*22 ನೇ ಆಗಸ್ಟ್ 2026 ಶನಿವಾರದಿಂದ*
*ಬೆಳಿಗ್ಗೆ 9 ಕ್ಕೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಸಂಕೋಣಹಟ್ಟಿ ಆರಂಭ*

*👉ಸಂಜೆ 4 ಕಾಗವಾಡ* 👉*ಸಂಜೆ 7 ರಾಯಭಾಗ*

🙏 *ಸರ್ವರಿಗೂ ಸುಸ್ವಾಗತ🙏

Basava Jaya Mruthyunjaya Swamiji page Basava Jaya Mruthyunjaya Swamiji Basanagouda Patil Yatnal V Somanna C C Patil Arvind Bellad Dr. Murugesh R Nirani Vinay Kulkarni ಬಿ ಡಿ ಪಲ್ಲೇದ Basavaraj Gaddeppanavar Satvik Satvik

👆🚩🔥 *ಪಂಚಮಸಾಲಿ  ಸಮಾಜದ ಸಧೃಡತೆಗಾಗಿ*ಹಾಗೂ *ಮೀಸಲಾತಿ ಚಳುವಳಿಗಾರರ ಬಲವರ್ಧನೆಗಾಗಿ**ಪವಿತ್ರ ಶ್ರಾವಣ ಮಾಸದ ಪ್ರಯುಕ್ತ* *ರಾಜ್ಯದ ಎಲ್ಲಾ ತಾಲೂಕು...
20/08/2026

👆🚩🔥 *ಪಂಚಮಸಾಲಿ ಸಮಾಜದ ಸಧೃಡತೆಗಾಗಿ*
ಹಾಗೂ *ಮೀಸಲಾತಿ ಚಳುವಳಿಗಾರರ ಬಲವರ್ಧನೆಗಾಗಿ*
*ಪವಿತ್ರ ಶ್ರಾವಣ ಮಾಸದ ಪ್ರಯುಕ್ತ*
*ರಾಜ್ಯದ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ*
*ಮನೆಮನದಲ್ಲಿ ಕೂಡಲಸಂಗಮ* ಹಾಗೂ *ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ದೀಕ್ಷಾ ಅಭಿಯಾನವನ್ನು*
*22 ನೇ ಆಗಸ್ಟ್ 2026 ಶನಿವಾರದಿಂದ*
*ಬೆಳಿಗ್ಗೆ 9 ಕ್ಕೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಘಟಕದಿಂದ* *ಆರಂಭಿಸಲಾಗುವುದು*
ಸಂಜೆ 4 ಕ್ಕೆ ಕಾಗವಾಡ ಹಾಗೂ ಸಂಜೆ 6 ಕ್ಕೆ ರಾಯಬಾಗ ತಾಲೂಕು ಘಟಕದಿಂದ ನಾಡಿನಾದ್ಯಂತ ನೆರವೇರಿಸಲು
*ಆಗಸ್ಟ್ 16 ರಂದು ಬೆಳಗಾವಿಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಯೋಜಿಸಲಾಯಿತು*.
*ಬೆಳಗಾವಿ ನಡೆದ ಸಭೆಯಲ್ಲಿ ರಾಜ್ಯ ಜಿಲ್ಲಾ ತಾಲೂಕು ಪದಾಧಿಕಾರಿಗಳು ಆಗಮಿಸಿ ಯಶಸ್ವಿಗೊಳಿಸಿದರು*

ಆದ್ದರಿಂದ ಎಲ್ಲಾ ಲಿಂಗಾಯತ *ಪಂಚಮಸಾಲಿ ಮಲೇಗೌಡ ಲಿಂಗಾಯತ ಗೌಡ ದೀಕ್ಷಾ ಲಿಂಗಾಯತ ವಿವಿಧ ಸಂಘಟನೆಗಳ ತಾಲೂಕು ಹಾಗೂ ಜಿಲ್ಲಾ ಘಟಕದವರು ತಮ್ಮ ಭಾಗದಲ್ಲಿ ಪೂರ್ವತಯಾರಿ ಮಾಡಿಕೊಂಡು ಶ್ರಾವಣ ಮಾಸದ ಈ ಕಾರ್ಯಕ್ರಮವನ್ನು ಯಾಶಸ್ವಿಗೊಳಿಸ ಬೇಕೆಂಡು *ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ , *ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಈ ಮೂಲಕ ಆಮಂತ್ರಿಸಿದ್ದಾರೆ*

Basava Jaya Mruthyunjaya Swamiji page Basava Jaya Mruthyunjaya Swamiji V Somanna Basanagouda Patil Yatnal C C Patil Dr. Murugesh R Nirani Vinay Kulkarni Arvind Bellad ಬಿ ಡಿ ಪಲ್ಲೇದ Satvik Satvik Basavaraj Gaddeppanavar ಗದಗ

19/08/2026

ವೀರರಾಣಿ ರಾಷ್ಟ್ರಮಾತೆ ಚನ್ನಮ್ಮ ಪ್ರತಿಮೆ ಅನಾವರಣ
👆🚩 ಇಬ್ರಾಹಿಂಪುರ ದೇವರ
ಹಿಪ್ಪರಗಿ ತಾಲೂಕ ವಿಜಯಪುರ ಜಿಲ್ಲೆ.
19/08/2026ರ ಬುಧವಾರ ಬೆಳಿಗ್ಗೆ 10_30ಕ್ಕೆ
ಚನ್ನಮ್ಮ ಪ್ರತಿಮೆ ಉದ್ಘಾಟನಾ ಸಮಾರಂಭವು.
ಕೂಡಲಸಂಗಮ ಮಹಾಪೀಠದ ಜಗದ್ಗುರು ಲಿಂಗಾಯತ ಪಂಚಮಸಾಲಿ ಪರಮಪೂಜ್ಯ ಪ್ರಥಮ ಜಗದ್ಗುರು
#ಶ್ರೀ_ಬಸವಜಯ_ಮೃತ್ಯುಂಜಯ_ಸ್ವಾಮೀಜಿಯವರ.
ದಿವ್ಯ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ನೆರವೇರಲಿದೆ.
ಅದ್ದರಿಂದ ವಿಜಯಪುರ ಜಿಲ್ಲೆಯ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖೆಯಲ್ಲಿ ಆಗಮಿಸಬೇಕೆಂದು ಲಿಂಗಾಯತ ಪಂಚಮಸಾಲಿ ಮಹಾಸಭಾ ಇಬ್ರಾಹಿಂಪುರ ಗ್ರಾಮ ಘಟಕ
ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ವಿನಂತಿಸಿದ್ದಾರೆ.

Basava Jaya Mruthyunjaya Swamiji page
Basava Jaya Mruthyunjaya Swamiji V Somanna Basanagouda Patil Yatnal C C Patil Arvind Bellad Vinay Kulkarni Dr. Murugesh R Nirani ಬಿ ಡಿ ಪಲ್ಲೇದ Satvik Satvik Basavaraj Gaddeppanavar

🚩🔥👉 ಸ್ವಾಭಿಮಾನ ಹಾಗೂ ಪರಾಕ್ರಮದ ಸಂಕೇತವಾಗಿ ಶತ್ರುಗಳ ಸೈನ್ಯಕ್ಕೆ ಸೋಲಿನ ರುಚಿ ತೋರಿಸಿ, ನಾಡಿನ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸಿದ ಕೆಚ್ಚ...
18/08/2026

🚩🔥👉 ಸ್ವಾಭಿಮಾನ ಹಾಗೂ ಪರಾಕ್ರಮದ
ಸಂಕೇತವಾಗಿ ಶತ್ರುಗಳ ಸೈನ್ಯಕ್ಕೆ ಸೋಲಿನ ರುಚಿ ತೋರಿಸಿ, ನಾಡಿನ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸಿದ ಕೆಚ್ಚೆದೆಯ #ವೀರಮಾತೆ_ಬೆಳವಡಿ_ಮಲ್ಲಮ್ಮ. ಅವರ
ಜಯಂತಿಯಂದು ಗೌರವಪೂರ್ವಕ ನಮನಗಳು.
ಜಗತ್ತಿನ ಮೊದಲ ಸ್ತ್ರೀ ಸೈನ್ಯ ಕಟ್ಟಿದ ವೀರವನಿತೆ,
ಅಪ್ರತಿಮ ಪರಾಕ್ರಮ, ಸಾಹಸ, ಸ್ವಾಭಿಮಾನ ಮತ್ತು
ತ್ಯಾಗದ ಪ್ರತಿರೂಪ ನಾಡಿನ ಗೌರವವನ್ನು ಕಾಪಾಡಲು
ಅವರು ತೋರಿದ ಅಪ್ರತಿಮ ಶೌರ್ಯ, ಸ್ವಾಭಿಮಾನ, ದೇಶಪ್ರೇಮ ಹಾಗೂ ಮಹಿಳಾ ಸಬಲೀಕರಣದ ಆದರ್ಶಗಳು ಸದಾ ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ.

Basava Jaya Mruthyunjaya Swamiji page Basava Jaya Mruthyunjaya Swamiji V Somanna Basanagouda Patil Yatnal C C Patil Dr. Murugesh R Nirani Arvind Bellad Vinay Kulkarni ಬಿ ಡಿ ಪಲ್ಲೇದ Satvik Satvik Basavaraj Gaddeppanavar #ರಾಣಿಮಲ್ಲಮ್ಮ #ಮಹಿಳಾಶಕ್ತಿ #ವೀರನಾರಿ #ಸ್ವಾಭಿಮಾನದಪ್ರತೀಕ ಗದಗ

 #ನಾಡಿನ_ಸಮಸ್ತ_ಜನತೆಗೆ_ನಾಗರ_ಪಂಚಮಿ #ಹಬ್ಬದ_ಹಾರ್ದಿಕ_ಶುಭಾಶಯಗಳು!ಕರ್ನಾಟಕದಲ್ಲಿ, ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ ಒಂದು. ಇ...
17/08/2026

#ನಾಡಿನ_ಸಮಸ್ತ_ಜನತೆಗೆ_ನಾಗರ_ಪಂಚಮಿ
#ಹಬ್ಬದ_ಹಾರ್ದಿಕ_ಶುಭಾಶಯಗಳು!

ಕರ್ನಾಟಕದಲ್ಲಿ, ಅತ್ಯಂತ ಸಡಗರ ಸಂಭ್ರಮದಿಂದ
ಆಚರಿಸುವ ಹಬ್ಬಗಳಲ್ಲಿ ಒಂದು. ಇದು ಕೇವಲ ಒಂದು ಹಬ್ಬವಾಗಿರದೆ, ಪ್ರಕೃತಿ ಮತ್ತು ಜೀವ ಸಂಕುಲದ
ಬಗೆಗಿನ ನಮ್ಮ ಗೌರವದ ಪ್ರತೀಕವಾಗಿದೆ.

#ಶ್ರಾವಣ_ಮಾಸದಲ್ಲಿ_ಆಚರಿಸುವ_
#ನಾಗರ_ಪಂಚಮಿಯಂದುನಾಗ_ದೇವರನ್ನು
#ಆರಾಧಿಸುವ_ಸುದಿನದಂದು_ಭಗವಂತನು
#ತಮ್ಮೆಲ್ಲರ_ಇಷ್ಟಾರ್ಥಗಳನ್ನು_ಈಡೇರಿಸಲಿ.
#ನಾಡಿಗೆ_ಎದುರಾಗಿರುವ_ಸಂಕಷ್ಟಗಳು_ಮಾಯವಾಗಿ.
#ಸುಖ_ಸಮೃದ್ಧಿ_ಶಾಂತಿ_ಸುಭಿಕ್ಷತೆ_ನೆಲೆಸಲೆಂದು.
#ಪ್ರಾರ್ಥಿಸೋಣ_ಅಣ್ಣ_ತಂಗಿಯರ_ಬಾಂಧವ್ಯ.
#ಗಟ್ಟಿಗೊಳಿಸುವ_ನಾಗರ_ಪಂಚಮಿ
#ಸರ್ವರ_ಬದುಕಿನಲ್ಲಿಯೂ_ಶುಭ_ತರಲಿ.
ಆದಿಶೇಷನನ್ನು ಭಕ್ತಿಯಿಂದ ಪೂಜಿಸಿ, ನಾಗದೇವರ ಆಶೀರ್ವಾದವನ್ನು ಪಡೆಯುವ ಪವಿತ್ರ ಹಬ್ಬವೇ
#ನಾಗರ_ಪಂಚಮಿ_ನಾಗದೇವರ_ಕೃಪೆಯಿಂದ.
ಪ್ರತಿಯೊಂದು ಕುಟುಂಬದಲ್ಲೂ ಸುಖ, ಶಾಂತಿ, ಆರೋಗ್ಯ
ಮತ್ತು ಸಮೃದ್ಧಿ ಆರೋಗ್ಯ ಭಾಗ್ಯ ನೆಲೆಸಲಿ. 🐍🙏

#ನಾಗರಪಂಚಮಿ #ಹಬ್ಬದಶುಭಾಶಯಗಳು
Basava Jaya Mruthyunjaya Swamiji page Basava Jaya Mruthyunjaya Swamiji V Somanna Basanagouda Patil Yatnal C C Patil Dr. Murugesh R Nirani Arvind Bellad Vinay Kulkarni Satvik Satvik Basavaraj Gaddeppanavar ಬಿ ಡಿ ಪಲ್ಲೇದ ಗದಗ

Address

Gadag
Gadag
582101

Website

Alerts

Be the first to know and let us send you an email when ಗದಗ ಜಿಲ್ಲೆಯ ಪಂಚಮಸಾಲಿ ಸಮಾಜದ ಬಾಂಧವರು posts news and promotions. Your email address will not be used for any other purpose, and you can unsubscribe at any time.

Shortcuts

Share

Category