Ka26 gadag culture

Ka26 gadag culture Contact information, map and directions, contact form, opening hours, services, ratings, photos, videos and announcements from Ka26 gadag culture, Social service, Gadag.

12/07/2026
10/07/2026

“15 ಜೋಡಿಗಳ ಉಚಿತ ಸಾಮೂಹಿಕ ವಿವಾಹ”

ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ 2026
ಗಂಗಾಪೂರ ಪೇಟೆ, ಗದಗ’

ಪ್ರತಿ 3 ವರ್ಷಗಳಿಗೆ ಒಮ್ಮೆ ಜರುಗುವ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ “15 ಜೋಡಿಗಳ ಉಚಿತ ಸಾಮೂಹಿಕ ವಿವಾಹ”

08/07/2026

ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ 2026
ಗಂಗಾಪೂರ ಪೇಟೆ, ಗದಗ

ಪ್ರತಿ 3 ವರ್ಷಗಳಿಗೆ ಒಮ್ಮೆ ಶ್ರೀ ದುರ್ಗಾದೇವಿ ದೇವಿಯ ಡೋಳ್ಳಿನ “ಮಹಾ ರಥೋತ್ಸವ” ವಿಜೃಂಭಣೆಯಿಂದ ಜರುಗಿತ್ತು.

ನಮ್ಮೂರ ದೇವಿ ಜಾತ್ರಾ ಮಹೋತ್ಸವ - 2026ಶ್ರೀ ದುರ್ಗಾದೇವಿ ದೇವಸ್ಥಾನ, ಗಂಗಾಪೂರ ಪೇಟೆ, ಗದಗಪದ್ಧತಿಯಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಶ್...
07/07/2026

ನಮ್ಮೂರ ದೇವಿ ಜಾತ್ರಾ ಮಹೋತ್ಸವ - 2026
ಶ್ರೀ ದುರ್ಗಾದೇವಿ ದೇವಸ್ಥಾನ, ಗಂಗಾಪೂರ ಪೇಟೆ, ಗದಗ

ಪದ್ಧತಿಯಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಶ್ರೀ ದುರ್ಗಾ ದೇವಿಯ ಜಾತ್ರಾ ಮಹೋತ್ಸವ ಪ್ರಯುಕ್ತ ದೇವಿಯ ಪಲ್ಲಕ್ಕಿ ಉತ್ಸವ ಹಾಗೂ ಊರ ದೇವರುಗಳಿಗೆ ಊರ ದೇವರಿಗೆ ಸಕಲ ಮಂಗಲ ವಾದ್ಯ ವೈಭವಗಳೊಂದಿಗೆ “ಉಡಿ ತುಂಬುವ ಕಾರ್ಯಕ್ರಮ”

ದಿನಾಂಕ : 7-7-2026 ಮಂಗಳವಾರ

Address

Gadag
GADAG

Website

Alerts

Be the first to know and let us send you an email when Ka26 gadag culture posts news and promotions. Your email address will not be used for any other purpose, and you can unsubscribe at any time.

Shortcuts

Share

Category