ಜಿಲ್ಲಾ ಅಂತರ್ಜಲ ಕಛೇರಿ ಗದಗ

  • Home
  • India
  • Gadag
  • ಜಿಲ್ಲಾ ಅಂತರ್ಜಲ ಕಛೇರಿ ಗದಗ

ಜಿಲ್ಲಾ ಅಂತರ್ಜಲ ಕಛೇರಿ ಗದಗ Water

💧ಜಲ ಸಂರಕ್ಷಣೆ ಮತ್ತು ಸದ್ಬಳಕೆ ಕುರಿತು ಜನ ಜಾಗೃತಿ ಮೂಡಿಸಲು ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಜಿಲ್ಲಾ ಅಂತರ್ಜಲ ಕಚೇರಿ ಗದಗ, ಶಿಕ್ಷಣ ...
11/08/2026

💧ಜಲ ಸಂರಕ್ಷಣೆ ಮತ್ತು ಸದ್ಬಳಕೆ ಕುರಿತು ಜನ ಜಾಗೃತಿ ಮೂಡಿಸಲು ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಜಿಲ್ಲಾ ಅಂತರ್ಜಲ ಕಚೇರಿ ಗದಗ, ಶಿಕ್ಷಣ ಇಲಾಖೆ ಹಾಗೂ ವಿಜಯನಗರ ಶುಗರ್ ಪ್ರೈ ಲೀ ಇವರ ಸಹಭಾಗಿತ್ವದೊಂದಿದೆ ಗದಗ ನಗರದ ಸಿ.ಡಿ.ಓ ಜೈನ ಪ್ರೌಢ ಶಾಲೆಯಲ್ಲಿ ದಿನಾಂಕ 10-08-2026 ರಂದು ಯಶಸ್ವಿಯಾಗಿ ಜರುಗಿತು 💦

11/08/2026
💧ಜಲ ಸಂರಕ್ಷಣೆ ಮತ್ತು ಸದ್ಬಳಕೆ ಕುರಿತು ಜನ ಜಾಗೃತಿ ಮೂಡಿಸಲು ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಜಿಲ್ಲಾ ಅಂತರ್ಜಲ ಕಚೇರಿ ಗದಗ, ಶಿಕ್ಷಣ ...
04/08/2026

💧ಜಲ ಸಂರಕ್ಷಣೆ ಮತ್ತು ಸದ್ಬಳಕೆ ಕುರಿತು ಜನ ಜಾಗೃತಿ ಮೂಡಿಸಲು ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಜಿಲ್ಲಾ ಅಂತರ್ಜಲ ಕಚೇರಿ ಗದಗ, ಶಿಕ್ಷಣ ಇಲಾಖೆ ಹಾಗೂ ವಿಜಯನಗರ ಶುಗರ್ ಪ್ರೈ ಲೀ ಇವರ ಸಹಭಾಗಿತ್ವದೊಂದಿದೆ ಸರ್ಕಾರಿ ಪ್ರೌಢ ಶಾಲೆ ಲಕ್ಷ್ಮೇಶ್ವರದಲ್ಲಿ ದಿನಾಂಕ 04-08-2026 ರಂದು ಯಶಸ್ವಿಯಾಗಿ ಜರುಗಿತು 💦

💧ಜಲ ಸಂರಕ್ಷಣೆ ಮತ್ತು ಸದ್ಬಳಕೆ ಕುರಿತು ಜನ ಜಾಗೃತಿ ಮೂಡಿಸಲು ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಜಿಲ್ಲಾ ಅಂತರ್ಜಲ ಕಚೇರಿ ಗದಗ, ಶಿಕ್ಷಣ ...
01/08/2026

💧ಜಲ ಸಂರಕ್ಷಣೆ ಮತ್ತು ಸದ್ಬಳಕೆ ಕುರಿತು ಜನ ಜಾಗೃತಿ ಮೂಡಿಸಲು ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಜಿಲ್ಲಾ ಅಂತರ್ಜಲ ಕಚೇರಿ ಗದಗ, ಶಿಕ್ಷಣ ಇಲಾಖೆ ಹಾಗೂ ರಿನಿವ್ ಸೋಲಾರ್ ಪ್ರೈ ಲೀ ಇವರ ಸಹಭಾಗಿತ್ವದೊಂದಿದೆ ಯು.ಆರ್.ಸಿ ಗದಗ ಶಹರದಲ್ಲಿ ದಿನಾಂಕ 01-08-2026 ರಂದು ಯಶಸ್ವಿಯಾಗಿ ಜರುಗಿತು 💦

ಜಲ ಸಂರಕ್ಷಣ ಮತ್ತು ಸದ್ಬಳಕೆ ಕುರಿತು ಜನ ಜಾಗೃತಿ ಮೂಡಿಸಲು ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಜಿಲ್ಲಾ ಅಂತರ್ಜಲ ಕಚೇರಿ ಗದಗ, ಶಿಕ್ಷಣ ಇಲಾಖೆ ಹ...
31/07/2026

ಜಲ ಸಂರಕ್ಷಣ ಮತ್ತು ಸದ್ಬಳಕೆ ಕುರಿತು ಜನ ಜಾಗೃತಿ ಮೂಡಿಸಲು ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಜಿಲ್ಲಾ ಅಂತರ್ಜಲ ಕಚೇರಿ ಗದಗ, ಶಿಕ್ಷಣ ಇಲಾಖೆ ಹಾಗೂ ವಿಜಯನಗರ ಸಕ್ಕರೆ ಕಾರ್ಖಾನೆ ಇವರ ಸಹಭಾಗಿತ್ವದೊಂದಿದೆ ಬಿ ಆರ್ ಸಿ ಕೇಂದ್ರ ಮುಂಡರಗಿಯಲ್ಲಿ ಯಶಸ್ವಿಯಾಗಿ ಜರುಗಿದೆ 💧

Address

Gadag
582101

Website

Alerts

Be the first to know and let us send you an email when ಜಿಲ್ಲಾ ಅಂತರ್ಜಲ ಕಛೇರಿ ಗದಗ posts news and promotions. Your email address will not be used for any other purpose, and you can unsubscribe at any time.

Shortcuts

Share