06/07/2026
ರಾಯಚೂರಿನಲ್ಲಿ ಕಾಲೇಜಿಗೆ ಹೋಗಲು ಮಕ್ಕಳ ಪರದಾಟ!
ರಾಯಚೂರಿನ ಗ್ರಾಮಾಂತರ ವಿದ್ಯಾರ್ಥಿಗಳಿಗೆ ನಿತ್ಯ ಬಸ್ ಸಮಸ್ಯೆಯಿಂದಾಗಿ ಬೇರೆ ವ್ಯವಸ್ಥೆ ಇಲ್ಲದೆ ಪ್ರಾಣದ ಹಂಗು ತೊರೆದು ಟ್ರ್ಯಾಕ್ಟರ್‌ನಲ್ಲಿ ವಿದ್ಯಾರ್ಥಿನಿಯರ ಪ್ರಯಾಣ.
Karnataka StudentsLife KarnatakaEducationSystem