SDPI Koppal ಎಸ್ ಡಿ ಪಿ ಐ ಕೊಪ್ಪಳ

SDPI Koppal ಎಸ್ ಡಿ ಪಿ ಐ ಕೊಪ್ಪಳ ಹಸಿವು ಮುಕ್ತ ಸ್ವಾತಂತ್ರ್ಯ ★ ಭಯ ಮುಕ್ತ ಸ್ವಾತಂತ್ರ್ಯ
ರಾಷ್ಟ್ರ ನಿರ್ಮಾಣಕ್ಕಾಗಿ ಎಸ್ಡಿಪಿಐ ಬೆಂಬಲಿಸಿ,

21/08/2026
NEWLY ELECTEDDISTRICT PRESIDENTYUSUF MODIKOPPALSOCIAL DEMOCRATIC PARTY OF INDIA KOPPAL DISTRICT
15/08/2026

NEWLY ELECTED

DISTRICT PRESIDENT
YUSUF MODI

KOPPAL

SOCIAL DEMOCRATIC PARTY OF INDIA KOPPAL DISTRICT


ಹಸಿವು ಮುಕ್ತ ಸ್ವಾತಂತ್ರ್ಯಭಯ ಮುಕ್ತ ಸ್ವಾತಂತ್ರ್ಯಅಭಿನಂದನೆಗಳುSDPI KOPPALಯೂಸುಫ್ ಮೋದಿಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ...
15/08/2026

ಹಸಿವು ಮುಕ್ತ ಸ್ವಾತಂತ್ರ್ಯ

ಭಯ ಮುಕ್ತ ಸ್ವಾತಂತ್ರ್ಯ

ಅಭಿನಂದನೆಗಳು

SDPI KOPPAL

ಯೂಸುಫ್ ಮೋದಿ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಯೂಸುಫ್ ಮೋದಿ ಅವರಿಗೆ ಅಭಿನಂದನೆಗಳು.

ಸೋಶಿಯಲ್‌ ಡೆಮಾಕ್ರಟಿಕ್ ಪಾರ್ಟಿ
ಆಫ್‌ ಇಂಡಿಯಾ
ಕೊಪ್ಪಳ ಜಿಲ್ಲೆ

★★★


ಸುದ್ದಿಗೋಷ್ಠಿಗಂಗಾವತಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ - ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಗ್ಯಾರಂಟಿ ಯೋಜನೆಗಳು ಮತ್ತು ಸಾಮಾಜಿ...
10/08/2026

ಸುದ್ದಿಗೋಷ್ಠಿ

ಗಂಗಾವತಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ - ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಗ್ಯಾರಂಟಿ ಯೋಜನೆಗಳು ಮತ್ತು ಸಾಮಾಜಿಕ ಭದ್ರತಾ ಪಿಂಚಣಿಗಳಿಗೆ ದಾಖಲೆಗಳ ಕಡಿವಾಣ : ವಾರೆಂಟಿ ಮುಗಿಸಿದ ಗ್ಯಾರಂಟಿ ಸ್ಕೀಮ್ ಗಳನ್ನು ಉದ್ದೇಶಿಸಿ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು..

ಈ ವೇಳೆ ಪತ್ರಿಕಾಗೋಷ್ಠಿಯನ್ನೋದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಸದಸ್ಯರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಅಬ್ರಾರ್ ಅಹ್ಮದ್ ರವರು ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಅಬ್ಬರದ ಪ್ರಚಾರ ಮಾಡಿ ಜನರಿಗೆ ನೀಡಿದ ಭರವಸೆ ಗ್ಯಾರಂಟಿ ಸ್ಕೀಮ್ ಗಳನ್ನು ಈಗ ಒಂದೊಂದಾಗಿ ಕಸಿದುಕೊಳ್ಳುತ್ತಿದೆ, ಕೇಂದ್ರ ಬಿಜೆಪಿ ಸರ್ಕಾರ ಜನರಿಗೆ SIR ನ ದಾಖಲೆಗಳ ಮೂಲಕ ಹಿಂಸಿಸುತ್ತಿರುವಾಗ ರಾಜ್ಯ ಸರ್ಕಾರ ಕೂಡ ತನ್ನ ಗ್ಯಾರಂಟಿಗಾಗಿ ದಾಖಲೆಗಳನ್ನು ನೀಡಲು ಜನರಿಗೆ ಹಿಂಸಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು..

ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷರಾದ ಸಲೀಂ ಮಾನಿಯಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಸಖೀಬ್, ಜಿಲ್ಲಾ ಕೋಶಾಧಿಕಾರಿ ಮೆಹಬೂಬ್ ರಝಾ, ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಚಾಂದ್ ಸಲ್ಮಾನ್ ಉಪಸ್ಥಿತರಿದ್ದರು.



ವಾರೆಂಟಿ ಮುಗಿಸಿದ ಗ್ಯಾರಂಟಿ ಸ್ಕೀಮ್ ಗಳು - ಸರ್ಕಾರದ ಜನವಿರೋಧಿ ಆಡಳಿತವನ್ನು ಖಂಡಿಸಿ           ಸುದ್ದಿಗೋಷ್ಠಿದಿನಾಂಕ 10/08/2026 ರ ಸೋಮವಾ...
09/08/2026

ವಾರೆಂಟಿ ಮುಗಿಸಿದ ಗ್ಯಾರಂಟಿ ಸ್ಕೀಮ್ ಗಳು - ಸರ್ಕಾರದ ಜನವಿರೋಧಿ ಆಡಳಿತವನ್ನು ಖಂಡಿಸಿ

ಸುದ್ದಿಗೋಷ್ಠಿ

ದಿನಾಂಕ 10/08/2026 ರ ಸೋಮವಾರ
ಬೆಳಿಗ್ಗೆ 10:30 ಗಂಟೆಗೆ

ಸ್ಥಳ : ಪತ್ರಿಕಾ ಭವನ ಗಂಗಾವತಿ.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ - ಕೊಪ್ಪಳ ಜಿಲ್ಲೆ



*ಕೊಪ್ಪಳ ಜಿಲ್ಲಾ ಸಮಿತಿ ಸಭೆ*ಗಂಗಾವತಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾ ಸಮಿತಿ ಸಭೆಯು ಜಿಲ್ಲಾಧ್ಯಕ್ಷರಾದ ಸಲೀಂ ...
09/08/2026

*ಕೊಪ್ಪಳ ಜಿಲ್ಲಾ ಸಮಿತಿ ಸಭೆ*

ಗಂಗಾವತಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾ ಸಮಿತಿ ಸಭೆಯು ಜಿಲ್ಲಾಧ್ಯಕ್ಷರಾದ ಸಲೀಂ ಮಾನಿಯಾರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಉಸ್ತುವಾರಿಯಾದ ಅಬ್ರಾರ್ ಅಹ್ಮದ್ ರವರ ಉಪಸ್ಥಿತಿಯಲ್ಲಿ ನಡೆಯಿತು...

ಈ ವೇಳೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಬಗ್ಗೆ ಹಾಗೂ ನಗರಸಭೆ ಚುನಾವಣೆ ಮತ್ತು 2028 ರ ವಿಧಾನಸಭಾ ಕ್ಷೇತ್ರ ಚುನಾವಣೆಯ ತಯಾರಿ ಬಗ್ಗೆ ಮಾಹಿತಿಯನ್ನು ಜಿಲ್ಲಾ ಉಸ್ತುವಾರಿ ಅಬ್ರಾರ್ ಅಹ್ಮದ್ ರವರು ನೀಡಿದರು..
ಅದೇ ರೀತಿ ಸ್ಥಳೀಯ ಮಟ್ಟದಲ್ಲಿ ಬೂತ್ ಗಳಲ್ಲಿ ಪಕ್ಷವನ್ನು ಬಲಿಷ್ಟ ಗೊಳಿಸುವ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಯಿತು..

ಈ ವೇಳೆ ಜಿಲ್ಲಾ ಉಪಾಧ್ಯಕ್ಷರಾದ ಯುಸುಫ್ ಮೋದಿ, ಪ್ರಧಾನ ಕಾರ್ಯದರ್ಶಿ ಸೈಯದ್ ಸಖೀಬ್, ಕೋಶಾಧಿಕಾರಿ ಮೆಹಬೂಬ್ ರಝಾ, ಪ್ರಧಾನ ಕಾರ್ಯದರ್ಶಿ ನಿಜಾಮುದ್ದೀನ್ ಮಾಳೆಕೊಪ್ಪ, ಹಾಗೂ ಜಿಲ್ಲಾ ಸಮಿತಿ ಸದಸ್ಯರುಗಳು ಮತ್ತು ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರುಗಳು ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.


ಕೊಪ್ಪಳ ಜಿಲ್ಲಾ ಪ್ರತಿನಿಧಿ ಸಭೆ ವಂದನಾರ್ಪಣೆನಿಜಾಮುದ್ದೀನ್ ಮಾಳೆಕೊಪ್ಪಜಿಲ್ಲಾ ಕಾರ್ಯದರ್ಶಿಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ - ಕೊಪ...
25/06/2026

ಕೊಪ್ಪಳ ಜಿಲ್ಲಾ ಪ್ರತಿನಿಧಿ ಸಭೆ

ವಂದನಾರ್ಪಣೆ
ನಿಜಾಮುದ್ದೀನ್ ಮಾಳೆಕೊಪ್ಪ
ಜಿಲ್ಲಾ ಕಾರ್ಯದರ್ಶಿ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ - ಕೊಪ್ಪಳ ಜಿಲ್ಲೆ



ಕೊಪ್ಪಳ ಜಿಲ್ಲಾ ಪ್ರತಿನಿಧಿ ಸಭೆ ಸಮಾರೋಪಸೈಯದ್ ಸಖಿಬ್ಜಿಲ್ಲಾ ಕಾರ್ಯದರ್ಶಿಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ - ಕೊಪ್ಪಳ ಜಿಲ್ಲೆ     ...
25/06/2026

ಕೊಪ್ಪಳ ಜಿಲ್ಲಾ ಪ್ರತಿನಿಧಿ ಸಭೆ

ಸಮಾರೋಪ
ಸೈಯದ್ ಸಖಿಬ್
ಜಿಲ್ಲಾ ಕಾರ್ಯದರ್ಶಿ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ - ಕೊಪ್ಪಳ ಜಿಲ್ಲೆ




Address

Gangavati

Website

Alerts

Be the first to know and let us send you an email when SDPI Koppal ಎಸ್ ಡಿ ಪಿ ಐ ಕೊಪ್ಪಳ posts news and promotions. Your email address will not be used for any other purpose, and you can unsubscribe at any time.

Shortcuts

Share