Namma gauribidanuru

Namma gauribidanuru problems of gauribidanuru, political affairs of gauribidanuru

14/04/2023

ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ 2023 ರ ಚುನಾವಣಾ ಕಾವು ರಂಗೇರಿದೆ
ಹಲವಾರು ಅಭ್ಯರ್ಥಿಗಳು, ಹಲವಾರು ಸಿದ್ಧಾಂತಗಳು

5 ಬಾರಿ ಶಾಸಕರಾಗಿ ಅಭಿವೃದ್ಧಿ ಮಾಡದಿದ್ದರೂ ಆರನೇ ಬಾರಿಯು ನಾನೇ ಗೆಲ್ಲುತ್ತೇನೆ ಎನ್ನುವ ಭರವಸೆಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ #ಶಿವಶಂಕರ್ #ರೆಡ್ಡಿಯವರು

ರಾಜಕೀಯದ ಗಂಧ ಗಾಳಿ ಗೊತ್ತಿಲ್ಲದಿದ್ದರೂ ಪಕ್ಷದ ಚಿನ್ಹೆಯಿಂದಾದರೂ ಗೆಲ್ಲುತ್ತೇನೆ ಎಂಬ ಸಿದ್ಧಾಂತದೊಂದಿಗೆ ಬಿಜೆಪಿ ಯಿಂದ ಕಣಕ್ಕಿಳಿದ #ಶಶಿಧರ್ ಅವರು

ಹಿಂದಿನ ಬಾರಿ ಕಡಿಮೆ ಅಂತರದಿಂದ ಸೋತು ಒಮ್ಮೆ ಕೆಂಪರಾಜು ಮತ್ತು ಪುಟ್ಟಸ್ವಾಮಿ ಬಣಕ್ಕೆ ಬೆಂಬಲ ಎರಡು ಬಣಗಳಿಂದ ಹಣ ವಸೂಲಿ ಮಾಡಿ ಕೊನೆಗೆ ಜೆಡಿಎಸ್ ಅಲ್ಲಿ ತಟಸ್ತವಾಗಿ ನಿಂತು ಸ್ವಾಭಿಮಾನಿ ಕಾರ್ಯಕರ್ತರು ಇದ್ದಾರೆ ಎನ್ನುವ . . #ನರಸಿಂಹಮೂರ್ತಿ ಯವರು

ಪಕ್ಷೇತರ ಅಭ್ಯರ್ಥಿಯಾಗಿ ಹಣ ಬೆಂಬಲದಿಂದ ನಾನು ಗೆಲ್ಲುತ್ತೇನೆ ಎಂದು ನಾಯಕರುಗಳನ್ನು ಕೊಂಡು ಕೊಳ್ಳುತ್ತಾ , ಕೇವಲ ನಾಯಕರುಗಳ ಉದ್ದಾರ ಮಾಡುತ್ತಿರುವ #ಪುಟ್ಟಸ್ವಾಮಿ ಗೌಡರವರು

ಜನಸೇವೆಯೇ ಜನಾರ್ಧನ ಸೇವೆ ಎಂದು ಕೊರೋನ ಸಮಯದಲ್ಲಿ ಜನರಿಗೆ ನೇರವಾಗುತ್ತಾ , ಮನೆ ಮನೆಗು ತೆರಳಿ ಜನರ ಆಶೀರ್ವಾದ ಪಡೆಯುತ್ತಾ ಜನರೇ ನನ್ನ ಶಕ್ತಿ, ಜನರ ನನ್ನ ಆಸ್ತಿ ಎನ್ನುವ ಸಿದ್ಧಾಂತದೊಂದಿಗೆ ಅಪಾರ ಜನ ಬೆಂಬಲದೊಂದಿಗೆ ಮುನ್ನುಗ್ಗುತ್ತಿರುವ #ಕೆಂಪರಾಜು ರವರು

ಯಾರಿಗೆ ಒಲಿಯಲಿದೆ ಶಾಸಕರ ಪಟ್ಟ , ಯಾರು ಮೇ 13 ರ ಶಾಸಕ ಗೌರಿಬಿದನೂರಿನ ನಾಗರಿಕ ಬಂಧುಗಳೇ ನಿಮ್ಮ ಅಭಿಪ್ರಾಯವನ್ನು ತಿಳಿಸಿ

problems of gauribidanuru, political affairs of gauribidanuru

ಕೆಂಪರಾಜು ರವರ ಒಂದೊಂದು ಕಾರ್ಯಗಳು ವಿಭಿನ್ನ ಹಾಗೂ ಜನರಿಗೆ ಉಪಯುಕ್ತವಾಗಿ ಆಯೋಜನೆ ಮಾಡುತ್ತಿದ್ದಾರೆ ಉದ್ಯೋಗ ಮೇಳ ಮಾಡಿ ಸಾವಿರಾರು ಯುವಕ ಯುವತಿಯ...
20/01/2023

ಕೆಂಪರಾಜು ರವರ ಒಂದೊಂದು ಕಾರ್ಯಗಳು ವಿಭಿನ್ನ ಹಾಗೂ ಜನರಿಗೆ ಉಪಯುಕ್ತವಾಗಿ ಆಯೋಜನೆ ಮಾಡುತ್ತಿದ್ದಾರೆ ಉದ್ಯೋಗ ಮೇಳ ಮಾಡಿ ಸಾವಿರಾರು ಯುವಕ ಯುವತಿಯರನ್ನು ಉದ್ಯೋಗವಂತರನ್ನಾಗಿ ಮಾಡಿದರು ಈಗ ಅರೋಗ್ಯ ಶಿಬಿರ ಇದರಿಂದ ಜನರಿಗೆ ಅರೋಗ್ಯ ಪರವಾಗಿ ತುಂಬಾ ಒಳಿತು ಉಂಟಾಗಲಿದೆ ನಮ್ಮ ಗೌರಿಬಿದನೂರು ತಾಲೂಕಿನ ಜನತೆ ಈ ಉಚಿತ ಅವಕಾಶವನ್ನು ಎಲ್ಲರೂ ಸದ್ಭಳಕೆ ಮಾಡಿಕೊಳ್ಳಿ

17/01/2023

One step closer to the Oscars ❤

09/01/2023

3 ದಿನಗಳಿಂದ ಚಿಕ್ಕಬಳ್ಳಾಪುರ ಉತ್ಸವದ ವಿಡಿಯೋ ಗಳನ್ನ ನೋಡ್ತಿದ್ರೆ ನಮ್ಮ ಗೌರಿಬಿದನೂರು ಜನ ತಲೆತಗ್ಗಿಸುವಂತಾಗಿದೆ 5 ಬಾರಿ MLA, ಒಂದು ಬಾರಿ ಸಚಿವರು ನಾಮಕಾವಸ್ಥೆಗೆ 2ನೇ ಜಲಿಯಾನ ವಾಲಾಬಾಗ್ ನಮ್ಮ ಗೌರಿಬಿದನೂರಿನ ವಿದುರಾಶ್ವತ್ಥ ಒಂದೇ ಒಂದು ಹಬ್ಬ ಮಾಡಿದ್ದೀರಾ ಯಾವ ಪ್ರಯೋಜನಕ್ಕೆ ನಾವು 5 ಬಾರಿ ಒಬ್ಬರನ್ನೇ MLA ಮಾಡಿದ್ದು ಇಂದು 2 ಬಾರಿ MLA ಆದವರ ಮುಂದೆ ನಮ್ಮ ಗೌರಿಬಿದನೂರು ತಲೆ ತಗ್ಗಿಸಿದೆ

20 ರೂಪಾಯಿ ಬ್ಯಾನರ್ ಹಾಕಿಸಿಕೊಂಡ ಮಾತ್ರಕ್ಕೆ ಇವರು ಸಮಾಜಸೇವಕರು ಆಗ್ತಾರಾ ಸಮಾಜಸೇವಕರು ಅನ್ನೊ ಪದಕ್ಕೆ ಕಳಂಕ ತರ್ತಿದ್ದಾರೆ ಮೊದಲು ಸಮಾಜಸೇವಕ ಅ...
05/01/2023

20 ರೂಪಾಯಿ ಬ್ಯಾನರ್ ಹಾಕಿಸಿಕೊಂಡ ಮಾತ್ರಕ್ಕೆ ಇವರು ಸಮಾಜಸೇವಕರು ಆಗ್ತಾರಾ ಸಮಾಜಸೇವಕರು ಅನ್ನೊ ಪದಕ್ಕೆ ಕಳಂಕ ತರ್ತಿದ್ದಾರೆ ಮೊದಲು ಸಮಾಜಸೇವಕ ಅನ್ನೊ ಪದಕ್ಕೆ ಅರ್ಥ ತಿಳಿದುಕೊಳ್ಳಿ ಜನಕ್ಕೆ ಏನು ಸಹಾಯ ಮಾಡಿದ್ದೀರಾ, ಅವರ ಕಷ್ಟ ಸುಖಗಳಿಗೆ ಸ್ಪಂದಿಸಿದ್ದಿರಾ ಅಂತ ಸಮಾಜಸೇವಕರಾಗಿದ್ದಿರ ಎಲ್ಲಿ ನಿಮ್ಮ ಅಭಿಮಾನಿ ಬಳಗದ ಒಬ್ಬ ಸದಸ್ಯನ ಹೆಸರು ಹಾಕಿ ನೋಡೋಣ ಹಣ ಇದ್ದರೆ ಸೇವಕರಾಗಲ್ಲ ಗುಣ ಇರಬೇಕು
ತಾಲೂಕಿನಲ್ಲಿ ಪುಟ್ಟಸ್ವಾಮಿ ಗೌಡರು ಹಾಗೂ ಸತತವಾಗಿ 4ವರ್ಷಗಳಿಂದ ಕೆಂಪರಾಜು ರವರು ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದಾರೆ ಅವರು ಸಮಾಜಸೇವಕರು ಅದರಲ್ಲೂ ಕೆಂಪರಾಜು ರವರು ನಂದು ಒಂದು ಕೈ ಮುಂದೆ ಎಂಬಂತೆ ಅನ್ಯಾಯ ಕಂಡರೆ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ ಅವರು ಸಮಾಜಸೇವಕರು ಅದು ಬಿಟ್ಟು ಸುಮ್ಮನೆ ಜನರನ್ನ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ
ಪುಟ್ಟಣ್ಣನ ಕೆಂಪರಾಜಣ್ಣನ ಅಭಿಮಾನಿಗಳು ಇದ್ದರೆ ಈ ಪೋಸ್ಟ್ ನ ಲೈಕ್ ಮಾಡಿ ಶೇರ್ ಮಾಡಿ

Address

Gowribidanur
Gauribidanur
561208

Website

Alerts

Be the first to know and let us send you an email when Namma gauribidanuru posts news and promotions. Your email address will not be used for any other purpose, and you can unsubscribe at any time.

Contact The Organization

Send a message to Namma gauribidanuru:

Share