Dr Kemparaju K Gauribidanuru Constituency

Dr Kemparaju K Gauribidanuru Constituency ನಿಮ್ಮೊಂದಿಗೆ ನಾವು-ನಮ್ಮೊಂದಿಗೆ ನೀವು

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ☪️🕉️✝️ ಸಮಸ್ತ ಗೌರಿಬಿದನೂರು ಜನತೆಗೆ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು...
04/09/2026

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ
ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ
☪️🕉️✝️

ಸಮಸ್ತ ಗೌರಿಬಿದನೂರು ಜನತೆಗೆ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು

ಇಂತಿ
#ಕೆಂಪರಾಜು_ಕೆ
ನಿಮ್ಮ ಸೇವಾಕಾಂಕ್ಷಿ
2023 ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ☪️🕉️✝️  ಸಮಸ್ತ ಗೌರಿಬಿದನೂರು ಸಹೋದರಿಯರಿಗೆ ರಕ್ಷಾಬಂಧನ ಹಬ್ಬದ ಶುಭಾ...
28/08/2026

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ
ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ
☪️🕉️✝️

ಸಮಸ್ತ ಗೌರಿಬಿದನೂರು ಸಹೋದರಿಯರಿಗೆ ರಕ್ಷಾಬಂಧನ ಹಬ್ಬದ ಶುಭಾಶಯಗಳು

ಇಂತಿ
#ಕೆಂಪರಾಜು_ಕೆ
ನಿಮ್ಮ ಸೇವಾಕಾಂಕ್ಷಿ
2023 ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ☪️🕉️✝️ ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾ...
26/08/2026

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ
ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ
☪️🕉️✝️

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು

ಇಂತಿ
#ಕೆಂಪರಾಜು_ಕೆ
ನಿಮ್ಮ ಸೇವಾಕಾಂಕ್ಷಿ
2023 ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ☪️🕉️✝️ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳುಇಂತಿ ...
21/08/2026

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ
ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ
☪️🕉️✝️

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು

ಇಂತಿ
#ಕೆಂಪರಾಜು_ಕೆ
ನಿಮ್ಮ ಸೇವಾಕಾಂಕ್ಷಿ
2023 ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ☪️🕉️✝️ಸಮಸ್ತ ನಾಡಿನ ಜನತೆಗೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ...
15/08/2026

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ
ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ
☪️🕉️✝️

ಸಮಸ್ತ ನಾಡಿನ ಜನತೆಗೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಇಂತಿ
#ಕೆಂಪರಾಜು_ಕೆ
ನಿಮ್ಮ ಸೇವಾಕಾಂಕ್ಷಿ
2023 ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

07/08/2026

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ
ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ
☪️🕉️✝️

ದಣಿವು ಸಹಜ
ಆದರೆ
ನಡಿಗೆ ನಿರಂತರ

ಇಂತಿ
#ಕೆಂಪರಾಜು_ಕೆ
ನಿಮ್ಮ ಸೇವಾಕಾಂಕ್ಷಿ
2023 ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ☪️🕉️✝️ನಾಡಿನ ಸಮಸ್ತ ಜನತೆಗೆ ಗುರುಪೂರ್ಣಿಮೆಯಾ ಶುಭಾಶಯಗಳುಇಂತಿ #ಕೆಂ...
29/07/2026

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ
ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ
☪️🕉️✝️

ನಾಡಿನ ಸಮಸ್ತ ಜನತೆಗೆ ಗುರುಪೂರ್ಣಿಮೆಯಾ ಶುಭಾಶಯಗಳು

ಇಂತಿ
#ಕೆಂಪರಾಜು_ಕೆ
ನಿಮ್ಮ ಸೇವಾಕಾಂಕ್ಷಿ
2023 ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ☪️🕉️✝️ದಿನಾಂಕ 21/07/2026 ರಂದು ನಡೆದ ಅಲಕಾಪುರ ಗ್ರಾಮ ಪಂಚಾಯಿತಿಯ ...
22/07/2026

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ
ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ
☪️🕉️✝️

ದಿನಾಂಕ 21/07/2026 ರಂದು ನಡೆದ ಅಲಕಾಪುರ ಗ್ರಾಮ ಪಂಚಾಯಿತಿಯ ರಾಯರೇಖಲಹಳ್ಳಿಯಲ್ಲಿ ನಡೆದ ಮರಿಗಮ್ಮ ದೇವಿ ಹಾಗೂ ಸಪಲಮ್ಮ ದೇವಿಯ ಆಷಾಢ ಮಾಸದ ಧಿಪೋತ್ಸವದಲ್ಲಿ ಹಾಗೂ ಗಂಗಸಂದ್ರ ಗ್ರಾಮದಲ್ಲಿ ಗ್ರಾಮ ದೇವತೆ ಸತ್ಯಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ತಾಯಿಗೆ ಪೂಜೆ ಮಾಡಿಸಿ ತಾಲೂಕಿನ ಜನತೆಗೆ ಒಳಿತಾಗಲೆಂದು ಹಾಗೂ ತಾಲೂಕಿನಲ್ಲಿ ಕಾಲ ಕಾಲಕ್ಕೆ ಮಳೆ ಬಿದ್ದು ಬೆಳೆ ಸಮೃದ್ಧಿಯಾಗಲೆಂದು ಪ್ರಾರ್ಥಿಸಲಾಯಿತು. ಮತ್ತು ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಎಲ್ಲಾ ನಮ್ಮ ಕೆಆರ್ ಬಣದ ಮುಖಂಡರುಗಳಿಗೆ ಹಾಗೂ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳು.

ಇಂತಿ
#ಕೆಂಪರಾಜು_ಕೆ
ನಿಮ್ಮ ಸೇವಾಕಾಂಕ್ಷಿ
2023 ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ☪️🕉️✝️ಭಾವಪೂರ್ಣ ಶ್ರದ್ಧಾಂಜಲಿಮಾಜಿ ಪ್ರಧಾನಿಗಳಾದ ಶ್ರೀ ಎಚ್.ಡಿ. ದೇ...
18/07/2026

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ
ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ
☪️🕉️✝️

ಭಾವಪೂರ್ಣ ಶ್ರದ್ಧಾಂಜಲಿ
ಮಾಜಿ ಪ್ರಧಾನಿಗಳಾದ ಶ್ರೀ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರ ನಿಧನದ ಸುದ್ದಿ ಅತ್ಯಂತ ದುಃಖಕರ.
ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.
ದುಃಖ ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬದವರಿಗೆ ಕರುಣಿಸಲಿ.
ಓಂ ಶಾಂತಿ 🙏
A
ಇಂತಿ
#ಕೆಂಪರಾಜು_ಕೆ
ನಿಮ್ಮ ಸೇವಾಕಾಂಕ್ಷಿ
2023 ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ☪️🕉️✝️ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ನಿಧನದ ಸುದ್ದಿ ನೋವು...
12/07/2026

ನಮಸ್ಕಾರ ಗೆಳೆಯರೇ ನನ್ನ ಮತಕ್ಷೇತ್ರ
ಗೌರಿಬಿದನೂರಿನ ವಿ.ಕ್ಷೇತ್ರದ ಜನತೆಗೆ
☪️🕉️✝️

ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ನಿಧನದ ಸುದ್ದಿ ನೋವುಂಟು ಮಾಡಿದೆ. ಕನ್ನಡ ಭಾಷೆಯೂ ಸೇರಿದಂತೆ 20 ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದ, 6 ದಶಕಗಳ ಕಾಲ‌ ತಮ್ಮ ಕಂಠಸಿರಿಯ ಮೂಲಕ ಸಂಗೀತ ಸೇವೆಗೈದ ಮೇರು ಪ್ರತಿಭೆಯೊಂದು ನಮ್ಮನ್ನಗಲಿರುವುದು ಕಲಾ ಜಗತ್ತಿಗಾಗಿರುವ ತುಂಬಲಾರದ ನಷ್ಟ.

ಜಾನಕಿಯಮ್ಮನವರ ಧ್ವನಿಯಿಲ್ಲದ ಚಿತ್ರಗಳೇ ಅಪರೂಪ ಎನ್ನುವ ಕಾಲವೊಂದಿತ್ತು, ಆ ಮಟ್ಟಿನ ಬೇಡಿಕೆಯನ್ನು ತಮ್ಮ ಅನನ್ಯ ಕಂಠದ ಮೂಲಕ ಸೃಷ್ಟಿಸಿದ್ದ ಸಂಗೀತಶಾರದೆಯ ವರಪುತ್ರಿ ಅವರು.

ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬವರ್ಗ ಮತ್ತು ಕೋಟ್ಯಂತರ ಸಂಗೀತ ಪ್ರಿಯರಿಗೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಇಂತಿ

#ಕೆಂಪರಾಜು_ಕೆ
ನಿಮ್ಮ ಸೇವಾಕಾಂಕ್ಷಿ
2023 ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ

Address

Gauribidanur

Alerts

Be the first to know and let us send you an email when Dr Kemparaju K Gauribidanuru Constituency posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dr Kemparaju K Gauribidanuru Constituency:

Shortcuts

Share