Tanzil ahamed

Tanzil ahamed masha allah Hossur Dr HN HOSSUR

22/10/2020

ಮೊಹಮ್ಮದ್ ಸಿರಾಜ್. ಇವತ್ತು ಅವ ಎಲ್ಲರಿಗೂ ನೆನಪಾದ. ಇಡೀ ಐಪಿಎಲ್ ಇತಿಹಾಸದಲ್ಲಿ ಹೈದರಾಬಾದಿನ ಕೊಳಗೇರಿಯಿಂದ ಬಂದ ಈ ಹುಡುಗ ಟ್ರೋಲ್ ಆಗಿದ್ದು ಲೆಕ...
22/10/2020

ಮೊಹಮ್ಮದ್ ಸಿರಾಜ್. ಇವತ್ತು ಅವ ಎಲ್ಲರಿಗೂ ನೆನಪಾದ. ಇಡೀ ಐಪಿಎಲ್ ಇತಿಹಾಸದಲ್ಲಿ ಹೈದರಾಬಾದಿನ ಕೊಳಗೇರಿಯಿಂದ ಬಂದ ಈ ಹುಡುಗ ಟ್ರೋಲ್ ಆಗಿದ್ದು ಲೆಕ್ಕವಿಲ್ಲದಷ್ಟು ಸಲ. ಆದರೆ ಆತ ಇವತ್ತಿನ ಪಂದ್ಯದಲ್ಲಿ ಮಾಡಿದ ದಾಖಲೆ ಐಪಿಎಲ್ ಇತಿಹಾಸಕ್ಕೆ ಹೊಸದು. ಪವರ್ ಪ್ಲೇ ಒಳಗೆ ಎರಡು ಮೇಡನ್ ಓವರ್ ಎಸೆದು ಮೂರು ವಿಕೆಟ್ ಗಳಿಸಿದ. ಸಣ್ಣ ಮಾತೇ ?

ಸಿರಾಜ್ ತಾಯಿ ಅನಕ್ಷರಸ್ಥೆ. ಅಪ್ಪನೂ ಶಾಲೆ ಮೆಟ್ಟಿಲು ನೋಡದ ಆಟೋ ಡ್ರೈವರ್. ಹೈದರಾಬಾದಿನ ಕಡು ಕೊಳಕು ಕೊಳಗೇರಿ ಬಡಾವಣೆಯಲ್ಲಿ ದಟ್ಟ ದಾರಿದ್ರ್ಯವನ್ನೇ ಹೊತ್ತು ಬೆಳೆದ ಸಿರಾಜ್ ಎಷ್ಟೇ ಅವಮಾನಗಳುಂಟಾದರೂ ಎದುರಿಸಿದವ, ಗೆದ್ದವ. ಆದರೆ ಅವನ ಬದುಕು ಬದಲಾಗಿದ್ದು RCB ಸೇರಿದ ಮೇಲೆ. ಕೊಹ್ಲಿ ನಾಯಕತ್ವದಲ್ಲಿ ಆಡಿದ ಮೇಲೆ ಈ ಸಿರಾಜ್ ಭಾರತಕ್ಕೂ ಆಡಿದ. ಇಡೀ RCB ತಂಡ ಹೈದರಾಬಾದಿನಲ್ಲಿ ಪಂದ್ಯದ‌ ಎರಡ್ಮೂರು ಮುಂಚಿನ ದಿನ ABD ಸಹಿತ ಈತನ ಹೈದರಾಬಾದಿನ ಹೊಸ ಮನೆಗೆ ಹೋಗಿ ಬಿರಿಯಾನೀನ ನೆಲದ ಮೇಲೆ ಕೂತು ತಿಂದು ಖುಷಿಪಟ್ಟಿದ್ದರು. ಆ ಹೊಸ ಮನೇನ ಈತ RCB ಮಾಡಿದ್ದ ಬಿಡ್ ಮೇಲೆ‌ ಕೊಂಡುಕೊಂಡಿದ್ದ.
ಇವತ್ತಿನ ಸಿರಾಜ್ ಪ್ರದರ್ಶನ ನೋಡಿ ಆತನ ಆಟೋ ಡ್ರೈವರ್ ತಂದೆ ಎಷ್ಟು ಖುಷಿಪಟ್ಟಿರಬಹುದು? ಬಡವರ ಮಕ್ಕಳ ಸಂಭ್ರಮಗಳು ಸಣ್ಣದಾದರೂ ಅವು ಜಗತ್ತಿನ ಕಣ್ಣರಳಿಸುತ್ತವೆ. Jai RCB

 #ಶಿಕ್ಷಕರಿಗೆ_ಅಕ್ಟೋಬರ್_31ರವರೆಗೆ_ದಸರಾ_ರಜೆ_ಘೋಷಣೆ
11/10/2020

#ಶಿಕ್ಷಕರಿಗೆ_ಅಕ್ಟೋಬರ್_31ರವರೆಗೆ_ದಸರಾ_ರಜೆ_ಘೋಷಣೆ

09/10/2020

ಿ_ಡಿವಿಲಿಯರ್ಸ್_ಬಗ್ಗೆ_ನಿಮಗೆಷ್ಟು_ಗೊತ್ತು_ಇಲ್ಲಿದೆ_ನೋಡಿ_ಅವರ_ಕಥೆ ab de villiers life..

Address

Gauribidanur

Alerts

Be the first to know and let us send you an email when Tanzil ahamed posts news and promotions. Your email address will not be used for any other purpose, and you can unsubscribe at any time.

Contact The Organization

Send a message to Tanzil ahamed:

Share

Category