Sri Abhayanjaneya Swamy Seva Trust-R

Sri Abhayanjaneya Swamy Seva Trust-R Jai Sriram�

ಶ್ರೀ ಅಭಯಾಂಜನೇಯ ಸ್ವಾಮಿ ಸೇವಾ ಟ್ರಸ್ಟ್ ಗೆ ದೇಣಿಗೆ ನೀಡ ಬಯಸುವವರು ನೇರವಾಗಿ ತಮ್ಮ ಖಾತೆಯ ಮೂಲಕ ಹಣ ವರ್ಗಾವಣೆ ಮಾಡಿ ರಸೀದಿ ಪಡೆಯಬಹುದು. Thos...
02/05/2024

ಶ್ರೀ ಅಭಯಾಂಜನೇಯ ಸ್ವಾಮಿ ಸೇವಾ ಟ್ರಸ್ಟ್ ಗೆ ದೇಣಿಗೆ ನೀಡ ಬಯಸುವವರು ನೇರವಾಗಿ ತಮ್ಮ ಖಾತೆಯ ಮೂಲಕ ಹಣ ವರ್ಗಾವಣೆ ಮಾಡಿ ರಸೀದಿ ಪಡೆಯಬಹುದು.

Those who want to donate to Sri Abhayanjaneya Swami Seva Trust can directly transfer money through their account and get a receipt.

ಮಲ್ಲೇನಹಳ್ಳಿ ಕ್ರಾಸ್ ನಲ್ಲಿರುವ ಶ್ರೀ ಅಭಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಮ ನವಮಿ ಯನ್ನು ಶ್ರೀ ಅಭಯಾಂಜನೇಯ ಸ್ವಾಮಿ ಸೇವಾ ಟ್ರಸ್ಟ್ ವ...
17/04/2024

ಮಲ್ಲೇನಹಳ್ಳಿ ಕ್ರಾಸ್ ನಲ್ಲಿರುವ ಶ್ರೀ ಅಭಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಮ ನವಮಿ ಯನ್ನು
ಶ್ರೀ ಅಭಯಾಂಜನೇಯ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ವಿಶೇಷ ಪೂಜೆ ಹಾಗೂ ಪಾನಕ ಎಸರು ಬೇಳೆ ಹಂಚುವುದರ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.

ಜೈ ಶ್ರೀ ರಾಮ್ 🚩

26/02/2024

ನಾವು ಹೊಸದಾಗಿ ಸ್ಥಾಪಿಸಿದ ಶ್ರೀ ಅಭಯಾಂಜನೇಯ ಸ್ವಾಮಿ ಸೇವಾ ಟ್ರಸ್ಟ್ (ರಿ).ಗೆ ತಮ್ಮಲ್ಲರ ಸಹಕಾರ ಇರಲಿ.
Reg.No. GBD-4-00470-2023-24

Srinivasa V
Secretary
S.A.S Seva Trust (R).

Address

#133 Mallenahalli Cross
Gauribidanur
561228

Telephone

+919945738922

Website

Alerts

Be the first to know and let us send you an email when Sri Abhayanjaneya Swamy Seva Trust-R posts news and promotions. Your email address will not be used for any other purpose, and you can unsubscribe at any time.

Share

Category