INC Gauribidanur

INC Gauribidanur official handle by KPCC social media team

ಚಿಮುಲ್ ಚುನಾವಣಾ ಫಲಿತಾಂಶ ಗೌರಿಬಿದನೂರು ಕ್ಷೇತ್ರದಿಂದ ಮಾಜಿ ಸಚಿವರಾದ ಎನ್ ಹೆಚ್ ಶಿವಶಂಕರ ರೆಡ್ಡಿ ಬೆಂಬಲಿತ ಅಭ್ಯರ್ಥಿ ದಿನೇಶ್ ರವರು ಜಯಗಳಿಸಿ...
01/02/2026

ಚಿಮುಲ್ ಚುನಾವಣಾ ಫಲಿತಾಂಶ
ಗೌರಿಬಿದನೂರು ಕ್ಷೇತ್ರದಿಂದ ಮಾಜಿ ಸಚಿವರಾದ ಎನ್ ಹೆಚ್ ಶಿವಶಂಕರ ರೆಡ್ಡಿ ಬೆಂಬಲಿತ ಅಭ್ಯರ್ಥಿ ದಿನೇಶ್ ರವರು ಜಯಗಳಿಸಿದ್ದಾರೆ

ನಮ್ಮ ಕಾಂಗ್ರೆಸ್ ಪಕ್ಷದ ಮುಖಂಡರು ಸದಸ್ಯರು ಹಾಗೂ ಕಾರ್ಯಕರ್ತರು ಇಂದು ನಡೆಯಲಿರುವ ತೊಂಡೆಬಾವಿ ಹೋಬಳಿಯ  ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಹಾಜರಾಗ...
18/01/2026

ನಮ್ಮ ಕಾಂಗ್ರೆಸ್ ಪಕ್ಷದ ಮುಖಂಡರು ಸದಸ್ಯರು ಹಾಗೂ ಕಾರ್ಯಕರ್ತರು ಇಂದು ನಡೆಯಲಿರುವ ತೊಂಡೆಬಾವಿ ಹೋಬಳಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಹಾಜರಾಗಿ ಸಭೆಯನ್ನು ಯಶಸ್ವಿಗೊಳಿಸಲು ತಮ್ಮಲ್ಲಿ ವಿನಂತಿ

ಇಂತಿ
ಬ್ಲಾಕ್ ಕಾಂಗ್ರೆಸ್ ಗೌರಿಬಿದನೂರು

30/12/2025

ನಮ್ಮ ಕಾಂಗ್ರೆಸ್ ನಮ್ಮ ಹೆಮ್ಮೆ

30/12/2025

ಕಾಂಗ್ರೆಸ್ ನಮ್ಮ ಹೆಮ್ಮೆ

30/12/2025

ಕಾಂಗ್ರೆಸ್ ಪಕ್ಷದ ಕೊಡುಗೆ,

30/12/2025

ಬಡವರ ಪಕ್ಷ ಕಾಂಗ್ರೆಸ್ ಪಕ್ಷ

ರಿಮೋಟ್ ಕಂಟ್ರೋಲ್ ಯಾರು ಮಾಡುತ್ತಿದ್ದಾರೆ???
28/12/2025

ರಿಮೋಟ್ ಕಂಟ್ರೋಲ್ ಯಾರು ಮಾಡುತ್ತಿದ್ದಾರೆ???

*ಭಾರತೀಯ ಕಾಂಗ್ರೆಸ್ ಪಕ್ಷ*ಗೌರಿಬಿದನೂರು*ಡಿ ಪಾಳ್ಯ ಹೋಬಳಿ ಕಾರ್ಯಕರ್ತರ ಸಭೆ* *ದಿನಾಂಕ 27.12.2025 ನಾಳೆ ಶನಿವಾರ ಬೆಳಿಗ್ಗೆ 11 ಗಂಟೆಗೆ ಡಿ.ಪ...
26/12/2025

*ಭಾರತೀಯ ಕಾಂಗ್ರೆಸ್ ಪಕ್ಷ*
ಗೌರಿಬಿದನೂರು
*ಡಿ ಪಾಳ್ಯ ಹೋಬಳಿ ಕಾರ್ಯಕರ್ತರ ಸಭೆ*
*ದಿನಾಂಕ 27.12.2025 ನಾಳೆ ಶನಿವಾರ ಬೆಳಿಗ್ಗೆ 11 ಗಂಟೆಗೆ ಡಿ.ಪಾಳ್ಯ ಹೋಬಳಿ ಮಟ್ಟದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಗೌರಿಬಿದನೂರು ಕ್ಷೇತ್ರದ ಮಾಜಿ ಸಚಿವರು ಹಾಗೂ HN ಪ್ರಾಧಿಕಾರದ ಅಧ್ಯಕ್ಷರಾದ ಎನ್.ಹೆಚ್.ಶಿವಶಂಕರ ರೆಡ್ಡಿ ರವರು ನೇತೃತ್ವದಲ್ಲಿ ನಡೆಯಲಿದ್ದು ಸಭೆಗೆ ಕ್ಷೇತ್ರದ ನಮ್ಮ ಪಕ್ಷದ ಎಲ್ಲಾ ಚುನಾಯಿತ ಜನಪ್ರತಿನಿದಿಗಳು ಹಾಗೂ ಪಕ್ಷದ ಮುಂಚೂಣಿ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಾಗಿ ಸಭೆಯನ್ನು ಯಶಸ್ವಿಗಿಳಿಸಲು ಕೋರಿದೆ*

ಸ್ಥಳ:ಡಿ ಪಾಳ್ಯ ಬಸ್ ನಿಲ್ದಾಣ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಹತ್ತಿರ

08/12/2025

ಕೆಲವು ದಿನಗಳ ಹಿಂದೆ ಗೌರಿಬಿದನೂರು ನಗರದ ಎಚ್ ಡಿ ಎಫ್ ಸಿ ಬ್ಯಾಂಕ್ ಬಳಿ ವಿದ್ಯುತ್ ಕಂಬ ಬಿದ್ದು ಸಿಕಂದರ್ ಎಂಬ ವ್ಯಕ್ತಿ ಚಿಕಿತ್ಸೆಗೆ ಒಳಗಾಗಿದ್ದರು.
ಇಂದು ಬೆಳಗ್ಗೆ ಅವರು ಕೊನೆ ಉಸಿರು ಎಳೆದಿದ್ದಾರೆ, *ಸಿಕಂದರ್* ಅವರ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹಾಗೂ ಶಾಸಕರ ವಿರುದ್ಧ ನಗರಸಭೆಯ ಬಳಿ *ಶವವನ್ನು* ತಂದು ಪ್ರತಿಭಟನೆ ಮಾಡಿದ್ದಾರೆ, ಕೆಲವು ದಿನಗಳ ಹಿಂದೆ ಸಿಕಂದರ್ ಅವರ ಕುಟುಂಬದವರು ಶಾಸಕ *ಕೆಎಚ್ ಪುಟ್ಟಸ್ವಾಮಿಗೌಡ ರವರಿಗೆ ಭೇಟಿಯಾಗಲು ಹೋಗಿದ್ದರೆ ಸುಮಾರು 2 ಗಂಟೆಗಳ ಕಾಲ ಕಾಯಿಸಿ ನಂತರ ಬೇರೆ ಕೆಲಸ ಇದೆ ಎಂದು ತೆರಳಿದ್ದಾರೆ,* ನಂತರ ಮಾಜಿ ಸಚಿವರು *ಎನ್ ಹೆಚ್ ಶಿವಶಂಕರ ರೆಡ್ಡಿ ರವರ ಬಳಿ ತೆರಳಿದಾಗ ಸಮಸ್ಯೆಗೆ ಸ್ಪಂದಿಸಿ ಸಹಾಯ ಮಾಡಿದರು* ಸಂಬಂಧಪಟ್ಟವರಿಗೆ ಕರೆ ಮಾಡಿ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು ಸುಮಾರು 150,000 ಸಹಾಯ ದಾನ ಮಾಡಿಸಿಕೊಟ್ಟರು, ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.
ಸಾರ್ವಜನಿಕರು ಸಮಸ್ಯೆಗೆ ಒಳಗಾಗಿದ್ದಾಗ ಚುನಾಯಿತಿ ಪ್ರತಿನಿಧಿಗಳು ಸ್ಪಂದಿಸದಿದ್ದರೆ ಬಡ ಜನರು ಯಾರ ಬಳಿ ಕೇಳಬೇಕು?

Address

Gauribidanur

Website

Alerts

Be the first to know and let us send you an email when INC Gauribidanur posts news and promotions. Your email address will not be used for any other purpose, and you can unsubscribe at any time.

Contact The Organization

Send a message to INC Gauribidanur:

Share