15/08/2026
80 ನೇ ಸ್ವಾತಂತ್ರ್ಯೋತ್ಸವ ದಿನದ ಅಂಗವಾಗಿ #ಶ್ರೀ_ಛತ್ರಪತಿ_ಶಿವಾಜಿ_ಮಹಾರಾಜ_ಫೌಂಡೇಶನ_ಮರಾಠಾಗಲ್ಲಿ_ಗೋಕಾಕ ಹಾಗೂ #ಶ್ರೀ_ಭಗತಸಿಂಗ_ಬ್ರಿಗೇಡ್ ವತಿಯಿಂದ #ಶ್ರೀ_ಸಂತ_ಶಿರೋಮಣಿ_ಶಿವರಾಮ_ದಾದಾ_ಶಾಲೆ_ಗೋಕಾಕ ನ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಯನ್ನು ಆಯೋಜಿಸಲಾಗಿತ್ತು..
ವಿಜೇತ ವಿದ್ಯಾರ್ಥಿ ಗಳಿಗೆ ಸ್ವತಂತ್ರೋತ್ಸವ ದಿನದಂದು ಬಹುಮಾನವನ್ನು ವಿತರಿಸಲಾಯಿತು . ಈ ಸಂದರ್ಭದಲ್ಲಿ ಸಂತ ಶಿರೋಮಣಿ ಶಿವರಾಮ ದಾದಾ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ಸಿಬ್ಬಂದಿ ಮತ್ತು ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಫೌಂಡೇಶನ ಹಾಗೂ ಭಗತ್ ಸಿಂಗ್ ಬ್ರಿಗೇಡ ನ ಸದಸ್ಯರು ಉಪಸ್ಥಿತರಿದ್ದರು..