Adarshkumar Pujari for MLC

Adarshkumar Pujari for MLC Vote for Bright future Politics

ಪದವೀಧರರು ಪದವಿಯನ್ನು ಪಡೆಯಲು ಪಡುವ ಕಷ್ಟ ಅವಿರಿಗೇ ಗೊತ್ತು..ಪದವಿಯನ್ನು ಪಡೆದು ಹೊರಬಂದಮೇಲೆ ಬರುವ ಕಷ್ಟ ಹಲವಾರು... ಆ ಕಷ್ಟಗೊತ್ತಿರೋದು ಈಗಿನ...
09/06/2022

ಪದವೀಧರರು ಪದವಿಯನ್ನು ಪಡೆಯಲು ಪಡುವ ಕಷ್ಟ ಅವಿರಿಗೇ ಗೊತ್ತು..
ಪದವಿಯನ್ನು ಪಡೆದು ಹೊರಬಂದಮೇಲೆ ಬರುವ ಕಷ್ಟ ಹಲವಾರು... ಆ ಕಷ್ಟಗೊತ್ತಿರೋದು ಈಗಿನ ಯುವಕರಿಗೆ ಮಾತ್ರ..
ಇನ್ನಾದರೂ ನಾವೂ ಪಟ್ಟ ಕಷ್ಟ ಮುಂದಿನ ಯುವಕ ಯುವತಿಯರೂ ಪಡುವುದು ಬೇಡ..
ಇದೆಲ್ಲ ಹತ್ತಿರದಿಂದ ನೋಡಿ ಅದ್ಕಕೆನಾದ್ರು ಪರಿಹಾರ ನೀಡಲು ನಿರ್ಧರಿಸಿ ವಾಯುವ್ಯ ಪದವೀಧರರ
ಚುನಾವಣೆಗೆ ಸ್ಪರ್ಧಿಸಿರುವ ನಾನು ಆದರ್ಶಕುಮಾರ ಸಿದ್ದಯ್ಯಾ ಪೂಜಾರಿ ನಿಮ್ಮ ಮನೆ ಮಗನೆಂದು ಕೊಂಡು ನಿಮ್ಮ ಅಮೂಲ್ಯವಾದ ಮತ ನೀಡಿ, ನಿಮ್ಮ ಧ್ವನಿಯಾಗಿಸಿ. ಚಿಂತಕರ ಚಾವಡಿಯಂದೇ ಕರೆಯಲ್ಪಡುವ ವಿಧಾನಪರಿಷತ್ ನಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹರವದಗಿಸಲು ನಿಮ್ಮ ಸೇವೆಗೆ ಅವಕಾಶವನ್ನು ನೀಡಿ
- ಇಂತಿ ನಿಮ್ಮ
ಆದರ್ಶಕುಮಾರ ಸಿದ್ದಯ್ಯಾ ಪೂಜಾರಿ

Campaign at Savadatti court
07/06/2022

Campaign at Savadatti court

ಮೂಡಲಗಿಯ ನ್ಯಾಯವಾದಿಗಳ ಸಂಘದ ಸದಸ್ಯರಲ್ಲಿ ವಾಯುವ್ಯ ಪದವೀಧರರ ಚುನಾವಣೆಯ ಕುರಿತು ಚರ್ಚಿಸಿ ಮತಯಾಚನೆ ಮಾಡಲಾಯಿತು
06/06/2022

ಮೂಡಲಗಿಯ ನ್ಯಾಯವಾದಿಗಳ ಸಂಘದ ಸದಸ್ಯರಲ್ಲಿ ವಾಯುವ್ಯ ಪದವೀಧರರ ಚುನಾವಣೆಯ ಕುರಿತು ಚರ್ಚಿಸಿ ಮತಯಾಚನೆ ಮಾಡಲಾಯಿತು

ಪ್ರಿಯ ಮತದಾರ ಬಂದುಗಳೇ,ನಾನು ನಿಮ್ಮ ಪ್ರೀತಿಯ  ಆದರ್ಶಕುಮಾರ ಪೂಜಾರಿ ಮಾಡುವ ನಮಸ್ಕಾರಗಳು 🙏🙏ಇದೇ ಜೂನ್ 13 ರಂದು ನಡೆಯಲಿರುವ ವಾಯುವ್ಯ ಪದವೀಧರ ಕ...
05/06/2022

ಪ್ರಿಯ ಮತದಾರ ಬಂದುಗಳೇ,

ನಾನು ನಿಮ್ಮ ಪ್ರೀತಿಯ ಆದರ್ಶಕುಮಾರ ಪೂಜಾರಿ ಮಾಡುವ ನಮಸ್ಕಾರಗಳು 🙏🙏

ಇದೇ ಜೂನ್ 13 ರಂದು ನಡೆಯಲಿರುವ ವಾಯುವ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಪ್ರಥಮ ಪ್ರಾಶಸ್ತ್ಯದ ಮತವನ್ನು ನಿಮ್ಮ ಆದರ್ಶಕುಮಾರ ಪೂಜಾರಿಯವರಿಗೆ ನೀಡುವ ಮೂಲಕ ಪರಿಷತ್ ನಲ್ಲಿ ತಮ್ಮೆಲ್ಲರ ಪ್ರತಿನಿಧಿಯಾಗಿ ಹಾಗೂ ಕ್ಷೇತ್ರದ ಸಮಸ್ಯೆಗಳ ಧ್ವನಿಯಾಗಿ ಕೆಲಸ ಮಾಡಲು ಶಕ್ತಿ ತುಂಬಬೇಕು ಎಂದು ಕಳಕಳಿಯಾಗಿ ವಿನಂತಿಸಿಕೊಳ್ಳುತ್ತೇನೆ.🙏🙏

ಧನ್ಯವಾದಗಳೊಂದಿಗೆ,
ಮರೆಯದಿರಿ ನಿಮ್ಮಮತ ಆದರ್ಶಕುಮಾರ ಪೂಜಾರಿಯವರಿಗೆ...
🙏🙏🙏🙏🙏

Address

Gokak
591307

Telephone

+919916121525

Website

Alerts

Be the first to know and let us send you an email when Adarshkumar Pujari for MLC posts news and promotions. Your email address will not be used for any other purpose, and you can unsubscribe at any time.

Share

Category