Balachandra L Jarakiholi Followers

Balachandra L Jarakiholi Followers ಬಾಲಚಂದ್ರ ಅಣ್ಣಾ ಅಭಿಮಾನಿ

19/08/2025
ಸಹಕಾರ ರಂಗದಲ್ಲಿ ಕಿಂಗ್ ಮೇಕರಸ್.
06/08/2025

ಸಹಕಾರ ರಂಗದಲ್ಲಿ ಕಿಂಗ್ ಮೇಕರಸ್.

ದಿನಚರಿದಿನಾಂಕ:07/04/2025
06/04/2025

ದಿನಚರಿ
ದಿನಾಂಕ:07/04/2025

ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತದ  ಸಭೆಗೆ ಭಾಗವಹಿಸಿದ  ಸನ...
24/03/2025

ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತದ ಸಭೆಗೆ ಭಾಗವಹಿಸಿದ ಸನ್ಮಾನ್ಯ ಶ್ರೀ ಬಾಲಚಂದ್ರ ಅಣ್ಣಾ ಜಾರಕಿಹೊಳಿವರು
ಬೆಲೆಯೇರಿಕೆಯ ಮತ್ತು ಹಾಲು ಒಕ್ಕೂಟದ ಖರ್ಚು ವೆಚ್ಚದ ಬಗ್ಗೆ ಮಾತನಾಡಿದರು.

ಸಮಸ್ತ ನಾಡಿನ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು.
26/02/2025

ಸಮಸ್ತ ನಾಡಿನ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು.

https://youtu.be/Y9WOpChsrE4
12/12/2024

https://youtu.be/Y9WOpChsrE4

ಅರಭಾವಿ ಕ್ಷೇತ್ರದ ಜನರ ಪರವಾಗಿ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಬಾಲಚಂದ್ರ ಜಾರಕಿಹೊಳಿ : ಸ್ಪಂದಿಸಿದ ಇಂಧನ ಮಂತ್ರಿ🔴LIVE :ಬೆಳಗಾವಿ ಅಧ.....

ದಿನಚರಿದಿನಾಂಕ:08/12/2024
07/12/2024

ದಿನಚರಿ
ದಿನಾಂಕ:08/12/2024

*ಬಿಡಿಸಿಸಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಪ್ಪಾಸಾಬ ಕುಲಗೋಡೆ ಅವರು ಬೆಮ್ಯುಲ್ ಅಧ್ಯಕ್ಷರೂ ಆಗಿರುವ ಶಾಸಕರಾದ ಮಾನ್ಯ ಶ್ರೀ ಬಾಲಚಂದ್ರ...
13/11/2024

*ಬಿಡಿಸಿಸಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಪ್ಪಾಸಾಬ ಕುಲಗೋಡೆ ಅವರು ಬೆಮ್ಯುಲ್ ಅಧ್ಯಕ್ಷರೂ ಆಗಿರುವ ಶಾಸಕರಾದ ಮಾನ್ಯ ಶ್ರೀ ಬಾಲಚಂದ್ರ ಜಾರಕಿಹೊಳಿ ಅವರಿಗೆ ಹೂ- ಗುಚ್ಛ ನೀಡಿ ಸತ್ಕರಿಸಿದರು.*
*ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.*

09/11/2024

ಈ ಜಗತ್ತು ನಿಂತಿರುವುದೇ ದೇವರಿಂದ,ದೇವರ ನಾಮ- ಸ್ಮರಣೆ ಮಾಡಿದರೆ ಕಷ್ಟ- ಕಾರ್ಪಣ್ಯಗಳು ದೂರ: ಶಾಸಕ ಬಾಲಚಂದ್ರ ಜಾರಕಿಹೊಳಿ

ಎಲ್ಲರಿಗೂ ವಿಜಯದಶಮಿಯ ಹಾರ್ದಿಕ  ಶುಭಾಶಯಗಳು.ನಾಡದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರು ಎಲ್ಲರಿಗೂ ಆಯುರಾರೋಗ್ಯ, ಸುಖ ಶಾಂತಿ ನೆಮ್ಮದಿ ಸಮೃದ್ಧಿ...
12/10/2024

ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
ನಾಡದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರು ಎಲ್ಲರಿಗೂ ಆಯುರಾರೋಗ್ಯ, ಸುಖ ಶಾಂತಿ ನೆಮ್ಮದಿ ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

#ವಿಜಯದಶಮಿ

Address

Gokak

Website

Alerts

Be the first to know and let us send you an email when Balachandra L Jarakiholi Followers posts news and promotions. Your email address will not be used for any other purpose, and you can unsubscribe at any time.

Share

Category