ನ್ಯೂ ಗೋಕಾಕ್

ನ್ಯೂ ಗೋಕಾಕ್ One Stop Many Traditions

25/08/2026

ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಚಸ್ಮಾ ವಿತರಣೆ

25/08/2026

ಗೋಕಾಕ ನಗರದಲ್ಲಿ Pay Parking…
📍ಗೌರಿ ಶಂಕರ ಆಯಿಲ್ ಮಿಲ್ ನಾಕಾ ನಂ 1

24/08/2026

ದಿ. ಕುಮಾರಿ ಅಮೃತಾ ಸಾಲಳ್ಳಿ ಇವರ ಸ್ಮರಣಾರ್ಥ ಶ್ರೀ ಸಾಯಿ ಸಮರ್ಥ ಫೌಂಡೇಶನ್ ವತಿಯಿಂದ ಗೋಕಾಕ ನಗರದ ಶ್ರೀ ಜೀವನ್ ರಕ್ಷಾ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲನಲ್ಲಿ ಉಚಿತ ಹೆಲ್ತ್ ಕ್ಯಾಂಪ್ ಆಯೋಜಿಸಿದು ಈ ಹೆಲ್ತ್ ಕ್ಯಾಂಪನಲ್ಲಿ ಸುಮಾರು 600 ಕ್ಕೂ ಹೆಚ್ಚು ಜನ ಹೃದಯ ಸಂಭದಿಸಿದ ತಪಾಸಣೆ, ಕಣ್ಣಿನ ತಪಾಸಣೆ, ಹಲ್ಲಿನ ತಪಾಸಣೆ, ಬಿಪಿ ಶುಗರ್ , ಚರ್ಮ ರೋಗ ತಪಾಸಣೆ ಹಾಗೂ ಅನೇಕ್ ತರಹದ ತಪಾಸಣೆಯಲ್ಲಿ ಭಾಗಿಯಾಗಿ ಅದರ ಲಾಭ ಪಡೆದುಕೊಂಡಿದ್ದಾರೆ…

ಶ್ರೀ ಸಾಯಿ ಸಮರ್ಥ ಪೌಂಡೇಶನ್ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ , ಗೋಕಾಕ ಇವರ ವತಿಯಿಂದ ದಿನಾಂಕ : 23-08-2026 ರವಿವಾರ ರಂದು ಉಚಿತ ಆರೋಗ್ಯ ತಪಾಸಣ...
21/08/2026

ಶ್ರೀ ಸಾಯಿ ಸಮರ್ಥ ಪೌಂಡೇಶನ್ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ , ಗೋಕಾಕ ಇವರ ವತಿಯಿಂದ ದಿನಾಂಕ : 23-08-2026 ರವಿವಾರ ರಂದು ಉಚಿತ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ.( ಹೃದಯ ,ಹಲ್ಲು , ಚರ್ಮರೋಗ, ಕಣ್ಣು) ಆದ ಕಾರಣ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ.
ಸ್ಥಳ : ಜೀವನ ರಕ್ಷಾ ಆಸ್ಪತ್ರೆ
ಮಯೂರ್ ಸ್ಕೂಲ್ ರೋಡ್ ಗೋಕಾಕ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಆನಂದ ಪಾಟೀಲ : 75640 01122
ಸಂಜು ಚಿಪ್ಪಲಕಟ್ಟಿ: 9916095959

20/08/2026

ಆನಂದ ಚಿತ್ರ ಮಂದಿರ, ಗೋಕಾಕ ಸುವರ್ಣ ಮಹೋತ್ಸವ ಸಂಭ್ರಮ

17/08/2026

ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ 🚩

17/08/2026

187 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ನಿಮಿತ್ಯ ಶ್ರೀ ಸಾಯಿ ಸಮರ್ಥ ಫೌಂಡೇಶನ್ ವತಿಯಿಂದ ಗೋಕಾಕ ನಗರ ವೃತ್ತಿ ನಿರತ ಫೋಟೋಗ್ರಾಪರ್ ಅಸೋಸಿಯೇಷನಲ್ಲಿರುವ 157 ಜನರಿಗೆ ತಲಾ 1 ಲಕ್ಷ ರೂಪಾಯಿ ಇನ್ಸೂರೆನ್ಸ್ (ವಿಮೆ)ಯನ್ನು ಮಾಡಿ ಕೊಡಲಾಗಿದೆ

17/08/2026

ಗೋಕಾಕ ಚಾ ಅಧಿಪತಿ 🙏🙇‍♂️

Address

Gokak
Gokak
591307

Telephone

+916361605576

Website

Alerts

Be the first to know and let us send you an email when ನ್ಯೂ ಗೋಕಾಕ್ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ನ್ಯೂ ಗೋಕಾಕ್:

Shortcuts

Share

Category