ABVP Gokak

ABVP Gokak Akhil Bharatiya Vidyarthi Parishad is an all India student Organization, working in the field of education with a wider perspective of National Reconstruct

09/07/2023
"ರಾಷ್ಟ್ರೀಯ ವಿದ್ಯಾರ್ಥಿ ದಿನ" ಜುಲೈ-9ವಿಶ್ವದ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 74ನೇ ಸಂಸ್ಥಾಪನ ದ...
09/07/2023

"ರಾಷ್ಟ್ರೀಯ ವಿದ್ಯಾರ್ಥಿ ದಿನ" ಜುಲೈ-9

ವಿಶ್ವದ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 74ನೇ ಸಂಸ್ಥಾಪನ ದಿನದಂದು ಎಬಿವಿಪಿಯ ಸರ್ವ ಕಾರ್ಯಕರ್ತರಿಗೆ ಹಾಗೂ ಹಿತೈಷಿಗಳಿಗೆ ಹಾರ್ದಿಕ ಶುಭಾಶಯಗಳು.

Today ABVP celebrates 75 glorious years of touching lives, nurturing leaders, and championing the voice of students acro...
09/07/2023

Today ABVP celebrates 75 glorious years of touching lives, nurturing leaders, and championing the voice of students across India! From fostering academic excellence to preserving cultural heritage, we remain committed to transforming the nation towards the ultimate goal of rebuilding Bharat.

ಭಾರತದ ಅತಿ ಎತ್ತರದ ರಾಷ್ಟ್ರಧ್ವಜ ಸ್ತಂಭ ಹೊಂದಿರುವ ನಮ್ಮ ಬೆಳಗಾವಿಯಲ್ಲಿ 06,07, ಮತ್ತು 08 ಜನವರಿ 2023 ರಂದು ನಡೆಯಲಿರುವ ವಿದ್ಯಾರ್ಥಿ ಪರಿಷತ...
29/12/2022

ಭಾರತದ ಅತಿ ಎತ್ತರದ ರಾಷ್ಟ್ರಧ್ವಜ ಸ್ತಂಭ ಹೊಂದಿರುವ ನಮ್ಮ ಬೆಳಗಾವಿಯಲ್ಲಿ 06,07, ಮತ್ತು 08 ಜನವರಿ 2023 ರಂದು ನಡೆಯಲಿರುವ ವಿದ್ಯಾರ್ಥಿ ಪರಿಷತ್ತಿನ 42 ನೇ ರಾಜ್ಯ ಸಮ್ಮೇಳನಕ್ಕೆ ಆದರದ ಸ್ವಾಗತ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಗೋಕಾಕ ಶಾಖೆಯ ವತಿಯಿಂದ ಆಯೋಜಿಸಿದ ಗುರುವಂದನಾ ಸಭೆಯಲ್ಲಿ  ವಿಧ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯ...
13/06/2022

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಗೋಕಾಕ ಶಾಖೆಯ ವತಿಯಿಂದ ಆಯೋಜಿಸಿದ ಗುರುವಂದನಾ ಸಭೆಯಲ್ಲಿ ವಿಧ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ.

ಸರ್ವರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು..!
26/01/2021

ಸರ್ವರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು..!

ಸಂತರ ಸಂತ, ದೇಶಭಕ್ತರ ದೇಶಭಕ್ತ, ವೀರ ಸನ್ಯಾಸಿ ಶ್ರೀ ಸ್ವಾಮಿ ವಿವೇಕಾನಂದರ 158ನೇ ಜಯಂತಿಯ ಹಾಗೂ ರಾಷ್ಟ್ರೀಯ ಯುವ ದಿನದ ಹಾರ್ದಿಕ ಶುಭಾಶಯಗಳು.
12/01/2021

ಸಂತರ ಸಂತ, ದೇಶಭಕ್ತರ ದೇಶಭಕ್ತ, ವೀರ ಸನ್ಯಾಸಿ ಶ್ರೀ ಸ್ವಾಮಿ ವಿವೇಕಾನಂದರ 158ನೇ ಜಯಂತಿಯ ಹಾಗೂ ರಾಷ್ಟ್ರೀಯ ಯುವ ದಿನದ ಹಾರ್ದಿಕ ಶುಭಾಶಯಗಳು.


With pandemic situation that we are in, ABVP brings to you membership in an all new format! The closed campuses won’t co...
15/09/2020

With pandemic situation that we are in, ABVP brings to you membership in an all new format! The closed campuses won’t come in way of students who wish to join ABVP.

Register yourselves at https://www.abvp.org/registration and be a part of the world’s largest student organisation!

ಸ್ವಾಮಿ ವಿವೇಕಾನಂದರ ಶ್ರೇಷ್ಠ ಚಿಂತನೆಗಳಾದ "ತ್ಯಾಗ ಮತ್ತು ಸೇವೆ" ಎಂಬ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಲ್ಲಿ ಬಿತ್ತುತ್ತಾ ಸ್ವಂತಕ್ಕೆ ಸ್ವಲ್ಪ ...
09/07/2020

ಸ್ವಾಮಿ ವಿವೇಕಾನಂದರ ಶ್ರೇಷ್ಠ ಚಿಂತನೆಗಳಾದ "ತ್ಯಾಗ ಮತ್ತು ಸೇವೆ" ಎಂಬ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಲ್ಲಿ ಬಿತ್ತುತ್ತಾ ಸ್ವಂತಕ್ಕೆ ಸ್ವಲ್ಪ ಸಾಮಾಜಕ್ಕೆ ಸರ್ವಸ್ವವನ್ನಾಗಿಸುವುದು ಎಬಿವಿಪಿ ಆಶಯ..!

ಸಮಸ್ತ ವಿದ್ಯಾರ್ಥಿ ಬಳಗಕ್ಕೆ "ರಾಷ್ಟ್ರೀಯ ವಿದ್ಯಾರ್ಥಿ ದಿನ"ದ ಹಾರ್ದಿಕ ಶುಭಾಶಯಗಳು.

03/01/2020

Address

ABVP GOKAK
Gokak
591307

Alerts

Be the first to know and let us send you an email when ABVP Gokak posts news and promotions. Your email address will not be used for any other purpose, and you can unsubscribe at any time.

Contact The Organization

Send a message to ABVP Gokak:

Share