Gudibande separate MLA constituency

Gudibande separate MLA constituency ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಹೋರಾಟ ಸಮಿತಿ

ನೇರ ಸಂದರ್ಶನ ಉಪಯೋಗಿಸಿಕೊಳ್ಳಿ
17/10/2023

ನೇರ ಸಂದರ್ಶನ ಉಪಯೋಗಿಸಿಕೊಳ್ಳಿ

ವಿಧಾನಸಭಾ ಕ್ಷೇತ್ರ ಹೋರಾಟ ಸಮಿತಿ ಯ ಹೋರಾಟಕ್ಕೆ ಮೊದಲ ಜಯ ನಾಳೆಯಿಂದ ಅಂದ್ರೆ ಜುಲೈ 17 ರ ಸೋಮವಾರದಿಂದ ಸೋಮಲಾಪುರ, ಚಿನ್ನಹಳ್ಳಿ, ಲಗುಮೇನಹಳ್ಳಿ,...
16/07/2023

ವಿಧಾನಸಭಾ ಕ್ಷೇತ್ರ ಹೋರಾಟ ಸಮಿತಿ ಯ ಹೋರಾಟಕ್ಕೆ ಮೊದಲ ಜಯ
ನಾಳೆಯಿಂದ ಅಂದ್ರೆ ಜುಲೈ 17 ರ ಸೋಮವಾರದಿಂದ ಸೋಮಲಾಪುರ, ಚಿನ್ನಹಳ್ಳಿ, ಲಗುಮೇನಹಳ್ಳಿ, ಬ್ರಾಹ್ಮಣರಹಳ್ಳಿ ಗ್ರಾಮಗಳಿಗೆ ಸರ್ಕಾರಿ ಸಾರಿಗೆ ಬಸ್ ಲಭ್ಯವಾಗಲಿದೆ,
ಇದಕ್ಕೆ ಸಹಕರಿಸಿದ ಸಮಿತಿಯ ಎಲ್ಲಾ ಸದಸ್ಯರಿಗೂ ಹಾಗೂ ನೇರವಾಗಿ, ಪರೋಕ್ಷವಾಗಿ ಸಹಕರಿಸಿದವರಿಗೂ ಧನ್ಯವಾದಗಳು
ನವೀನ್
9972025191
ಮಂಜುನಾಥ್
9036455667

11/07/2023

ರೇಷನ್ ಹಣದ Status Check ಮಾಡಲು ಈ ಲಿಂಕ್ ಮೂಲಕ ಪರೀಕ್ಷಿಸಿಕೊಳ್ಳಿ https://ahara.kar.nic.in/status2/status_of_dbt.aspx ಈ ರೀತಿಯ ಹೆಚ್ಚಿನ ಪೋಸ್ಟ್‌ಗಳನ್ನು ನೋಡಲು ಮತ್ತು ಗುಡಿಬಂಡೆ ವಿಧಾನಸಭಾ ಕ್ಷೇತ್ರ ಸೇರಲು, ಇಲ್ಲಿ ಕ್ಲಿಕ್ ಮಾಡಿ

https://kutumbapp.page.link/jYGnuadKgZFDGAnS9

ಗುಡಿಬಂಡೆ ವಿಧಾನಸಭಾ ಕ್ಷೇತ್ರ ಇವರ ಆ್ಯಪ್ ಬಂದಿದೆ.ಎಲ್ಲಾ ಸದಸ್ಯರು ತಕ್ಷಣವೇ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ‌ ಗುಂಪನ್ನು‌ ...
18/05/2023

ಗುಡಿಬಂಡೆ ವಿಧಾನಸಭಾ ಕ್ಷೇತ್ರ ಇವರ ಆ್ಯಪ್ ಬಂದಿದೆ.

ಎಲ್ಲಾ ಸದಸ್ಯರು ತಕ್ಷಣವೇ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ‌ ಗುಂಪನ್ನು‌ ಸೇರಿ, ಮತ್ತು ನಿಮ್ಮ ಸದಸ್ಯತ್ವ ಗುರುತಿನ ಚೀಟಿಯನ್ನು ಪಡೆಯಿರಿ - Powered by Kutumb App

15/05/2023

ಶೀಘ್ರದಲ್ಲೇ ಗುಡಿಬಂಡೆ ಪದವಿ ಪೂರ್ವ ಕಾಲೇಜು
ಪದವಿ ಕಾಲೇಜು ಮುಚ್ಚುವ ಸ್ಥಿತಿಗೆ
ಗುಡಿಬಂಡೆ ಉಳಿಸಿ ಗುಡಿಬಂಡೆ ಬೆಳೆಸಿ

997 ನೋಟಾಗೆ ಹಾಕಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆಇದರ ಪರಿಣಾಮವೇ
13/05/2023

997 ನೋಟಾಗೆ ಹಾಕಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ
ಇದರ ಪರಿಣಾಮವೇ

12/05/2023

ಯಾರೇ ಬಂದರು ಗುಡಿಬಂಡೆ ಯನ್ನು ಕಡೆಗಣಿಸಿಯೇ ತೀರುತ್ತಾರೆ
ಖುಷಿ ಪಡುವ ಅಗತ್ಯವಿಲ್ಲ
ಗುಡಿಬಂಡೆ ವಿಧಾನಸಭಾ ಕ್ಷೇತ್ರವಾಗಲೇ ಬೇಕು

ನನ್ನ ಮತ ಹಾಕಲಾಗಿದೆನಿಮ್ಮ ಮತನಮ್ಮ ವಾಟದಹೊಸಹಳ್ಳಿ ಬದಲಾವಣೆ ಸಮಯ ನಮ್ಮ ಬರನಾಡು ಬಾಗೇಪಲ್ಲಿ ನಮ್ಮ ಗುಡಿಬಂಡೆ - Namma Gudibande C Muniraju ...
10/05/2023

ನನ್ನ ಮತ ಹಾಕಲಾಗಿದೆ
ನಿಮ್ಮ ಮತ
ನಮ್ಮ ವಾಟದಹೊಸಹಳ್ಳಿ ಬದಲಾವಣೆ ಸಮಯ ನಮ್ಮ ಬರನಾಡು ಬಾಗೇಪಲ್ಲಿ ನಮ್ಮ ಗುಡಿಬಂಡೆ - Namma Gudibande C Muniraju STRR Chairman. Govt of Karnataka S N S***a Reddy Fan’s Bagepalli Mithun Reddy Anna followers bagepalli

ನಿಮ್ಮ ಮತ ಗುಡಿಬಂಡೆ ಅಭಿವೃದ್ಧಿ ಗೆ ಇರಲಿ ಓಟ್ ಮಾಡಿ ನೋಟ ಕ್ರಮ ಸಂಖ್ಯೆ 16ಕ್ಕೆನಮ್ಮ ಗುಡಿಬಂಡೆ - Namma Gudibande ನಮ್ಮ ಬರನಾಡು ಬಾಗೇಪಲ್ಲಿ...
09/05/2023

ನಿಮ್ಮ ಮತ ಗುಡಿಬಂಡೆ ಅಭಿವೃದ್ಧಿ ಗೆ ಇರಲಿ ಓಟ್ ಮಾಡಿ ನೋಟ ಕ್ರಮ ಸಂಖ್ಯೆ 16ಕ್ಕೆ
ನಮ್ಮ ಗುಡಿಬಂಡೆ - Namma Gudibande ನಮ್ಮ ಬರನಾಡು ಬಾಗೇಪಲ್ಲಿ ನಮ್ಮ ವಾಟದಹೊಸಹಳ್ಳಿ ಬದಲಾವಣೆ ಸಮಯ C Muniraju STRR Chairman. Govt of Karnataka S N S***a Reddy Fan’s Bagepalli CPIM Bagepalli Mithun Reddy Anna followers bagepalli C Muniraju MLA for Bagepalli BJP

ನಿಮ್ಮ ಮತ NOTAಗಿರಲಿVote for NOTAನಮ್ಮ ಗುಡಿಬಂಡೆ - Namma Gudibande ನಮ್ಮ ಬರನಾಡು ಬಾಗೇಪಲ್ಲಿ ನಮ್ಮ ವಾಟದಹೊಸಹಳ್ಳಿ ಬದಲಾವಣೆ ಸಮಯ C Mun...
05/05/2023

ನಿಮ್ಮ ಮತ NOTAಗಿರಲಿ
Vote for NOTA
ನಮ್ಮ ಗುಡಿಬಂಡೆ - Namma Gudibande ನಮ್ಮ ಬರನಾಡು ಬಾಗೇಪಲ್ಲಿ ನಮ್ಮ ವಾಟದಹೊಸಹಳ್ಳಿ ಬದಲಾವಣೆ ಸಮಯ C Muniraju STRR Chairman. Govt of Karnataka S N S***a Reddy Fan’s Bagepalli Mithun Reddy Anna followers bagepalli Narendra Modi

Address

Gudibanda
561209

Website

Alerts

Be the first to know and let us send you an email when Gudibande separate MLA constituency posts news and promotions. Your email address will not be used for any other purpose, and you can unsubscribe at any time.

Share