15/03/2023
2023ರ ಚುನಾವಣೆಯ ಪ್ರಯುಕ್ತ ನ್ಯೂಸ್ 18 ವಾಹಿನಿ ಯಲ್ಲಿ ನಡೆದ ನೇರ ಸಂವಾದದಲ್ಲಿ MLC ಶಶಿಲ್ ನಮೋಷಿ ಅವರಿಗೆ ಸರ್ಕಾರಿ ಶಾಲೆಗಳ ವಿಲೀನ ನೀತಿಯಿಂದ ಉದ್ಯೋಗ ಕುಂಠಿತ ಬಗ್ಗೆ ವಿವರಿಸಿ ಅದನ್ನು ಅಖಿಲ ಭಾರತೀಯ ಭೀಮ ಸೇನಾ ರಾಜ್ಯಾಧ್ಯಕ್ಷರಾದ ಸಾರಿಪುತ್ರ ಹೊಸಮನಿ ಖಂಡಿಸಿದರು..
#ಕ್ರಾಂತಿಕಾರಿಜೈಭೀಮ್
#ಜೈಭೀಮಸೇನಾ
#ಜೈಭೀಮ್
#ಜೈಭೀಮಸೇನಾಕರ್ನಾಟಕ
#ಜೈಭಾರತ
#ಜೈಸಂವಿಧಾನ