Team NalkuChakra - ನಾಲ್ಕು ಚಕ್ರ ತಂಡ

Team NalkuChakra - ನಾಲ್ಕು ಚಕ್ರ ತಂಡ Contact information, map and directions, contact form, opening hours, services, ratings, photos, videos and announcements from Team NalkuChakra - ನಾಲ್ಕು ಚಕ್ರ ತಂಡ, Social service, House no/11/12 Jadhav Layout High Court Road Biddapur Colony Kalburagi, Gulbarga.

A social workers team from Kalaburagi created on 18 Feb 2020 to serve needy's, objective of team is to make hungry free India, Happy to help people anytime 24x7

28/08/2026

ಸಹೋದರ- ಸಹೋದರಿಯರ ಬಾಂಧವ್ಯದ ಪ್ರತೀಕವಾಗಿರುವ ರಕ್ಷಾ ಬಂಧನ ಹಬ್ಬ ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ.. 🙌

ನಾಡಿನ ಸಮಸ್ತ ಜನತೆಗೆ ಪವಿತ್ರ ರಕ್ಷಾ ಬಂಧನ ಹಬ್ಬದ ಶುಭಾಷಯಗಳು. 💐

28/08/2026

ಎಲ್ಲರಿಗೂ ನಮಸ್ಕಾರ 🙏

ಕಲಬುರಗಿ‌ ನಗರದ ಸ್ಪಂದನ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ (ರಿ.), ಕಲಬುರಗಿ, ಶ್ರೀ ಮಹಾದೇವಪ್ಪ ರಾಂಪುರೆ ಕೂಡ ಬಡಾವಣೆ (DK) ಕಾಡ ಕಚೇರಿ ಹತ್ತಿರ, ಕಲಬುರಗಿ ಹಾಗೂ ಬಡಾವಣೆಯ ಎಲ್ಲಾ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿ ವರ್ಷದಂತೆ ಶ್ರಾವಣ ಮಾಸದ ಪ್ರಯುಕ್ತ 5ನೇ ವರ್ಷದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ನಾಲ್ಕುಚಕ್ರ ತಂಡದ ಮುಖ್ಯಸ್ಥರಾದ ಮಾಲಾ ಕಣ್ಣಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು..🙏💐

kalaburagi

ಸಹೋದರ- ಸಹೋದರಿಯರ ಬಾಂಧವ್ಯದ ಪ್ರತೀಕವಾಗಿರುವ ರಕ್ಷಾ ಬಂಧನ ಹಬ್ಬ ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ.. 🙌ನಾಡಿನ ಸಮಸ್ತ ಜನತೆ...
28/08/2026

ಸಹೋದರ- ಸಹೋದರಿಯರ ಬಾಂಧವ್ಯದ ಪ್ರತೀಕವಾಗಿರುವ ರಕ್ಷಾ ಬಂಧನ ಹಬ್ಬ ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ.. 🙌

ನಾಡಿನ ಸಮಸ್ತ ಜನತೆಗೆ ಪವಿತ್ರ ರಕ್ಷಾ ಬಂಧನ ಹಬ್ಬದ ಶುಭಾಷಯಗಳು. 💐

fans ನಾಲ್ಕುಚಕ್ರ ಚಾರಿಟೆಬಲ್ ಟ್ರಸ್ಟ್ ಕಲಬುರಗಿ Team NalkuChakra - ನಾಲ್ಕು ಚಕ್ರ ತಂಡ

28/08/2026

ಎಲ್ಲರಿಗೂ ನಮಸ್ಕಾರ 🙏

ಕಲಬುರಗಿ‌ ನಗರದ ಸ್ಪಂದನ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ (ರಿ.), ಕಲಬುರಗಿ, ಶ್ರೀ ಮಹಾದೇವಪ್ಪ ರಾಂಪುರೆ ಕೂಡ ಬಡಾವಣೆ (DK) ಕಾಡ ಕಚೇರಿ ಹತ್ತಿರ, ಕಲಬುರಗಿ ಹಾಗೂ ಬಡಾವಣೆಯ ಎಲ್ಲಾ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿ ವರ್ಷದಂತೆ ಶ್ರಾವಣ ಮಾಸದ ಪ್ರಯುಕ್ತ 5ನೇ ವರ್ಷದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ನಾಲ್ಕುಚಕ್ರ ತಂಡದ ಮುಖ್ಯಸ್ಥರಾದ ಮಾಲಾ ಕಣ್ಣಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು..🙏💐 . . . . . . . . .

fans ನಾಲ್ಕುಚಕ್ರ ಚಾರಿಟೆಬಲ್ ಟ್ರಸ್ಟ್ ಕಲಬುರಗಿ Team NalkuChakra - ನಾಲ್ಕು ಚಕ್ರ ತಂಡ

07/08/2026

ಸರ್ಕಾರಿ ಶಾಲೆಗೆ ಎರಡು ಎಕ್ಕರೆ ಜಮೀನು ದೇಣಿಗೆ... 🙌

ದುಬೈ ಕನ್ನಡಿಗರಿಂದ ಕನ್ನಡಿಗ ಅಬ್ದುಲ್ ಲತೀಫಗೆ ಕನ್ನಡ ಮಿತ್ರ ಪ್ರಶಸ್ತಿ ಪ್ರದಾನ.. 💛❤

ಕಲಬುರಗಿ ಜಿಲ್ಲೆ ಫ಼ಿರೋಜಾಬಾದ ಗ್ರಾಮದಲ್ಲಿರುವ ಮೂಲಭೂತ ಸೌಕರ್ಯ ಗಳಿಂದ ವಂಚಿತವಾಗಿರುವ ಫಿರೋಜಾಬಾದ ಪ್ರೌಢ, ಶಾಲೆಯ ಮಕ್ಕಳಿಗಾಗಿ ಅದೇ ಗ್ರಾಮದ ಶಿಕ್ಷಣ ಪ್ರೇಮಿ ಅಬ್ದುಲ್ ಲತೀಫ಼್ ಪಟೇಲ್ ಜಾಗೀರ್ದಾರ ಅವರು ತಮ್ಮ ಸ್ವಂತ ಎರಡು ಎಕರೆ ಜಮೀನನ್ನು ಸರ್ಕಾರಕ್ಕೆ ನೀಡಿ ಸರ್ಕಾರಿ ಶಾಲೆ ಕಟ್ಟಿಸಲು ಮಾನವೀಯತೆ ಮೇರೆದಿದ್ದಾರೆ.. ಈ ಒಂದು ಕಾರ್ಯವನ್ನು ಮೆಚ್ಚಿ ದುಬೈನಿಂದ ಆಗಮಿಸಿದ ಗಿರಿಶ್ ಪತವಾರಿ ಅವರ ನೇತೃತ್ವದ ದುಬೈ ಕನ್ನಡ ಸಂಘದಿಂದ ಹಮ್ಮಿಕೊಂಡ ಕನ್ನಡ ಮೀತ್ರ ಪ್ರಶಸ್ತಿ ಸಮಾ ರಂಭದಲ್ಲಿ ಭಾಗವಹಿಸಿ ಭೂಮಿ ದಾನಿ ಅಬ್ದುಲ್ ಸರ್ ಅವರಿಗೆ ಪ್ರಶಸ್ತಿ ವಿತರಿಸಲಾಯಿತು.. 💐

fans
Team NalkuChakra - ನಾಲ್ಕು ಚಕ್ರ ತಂಡ ನಾಲ್ಕುಚಕ್ರ ಚಾರಿಟೆಬಲ್ ಟ್ರಸ್ಟ್ ಕಲಬುರಗಿ

ಎಲ್ಲರಿಗೂ ನಮಸ್ಕಾರ 🙏ವಿರಕ್ತಮಠ ಯಡ್ರಾಮಿ ಮಠದಿಂದ ನಾಲ್ಕುಚಕ್ರ ತಂಡಕ್ಕೆ ಗೌರವ ಶ್ರೀ ರಕ್ಷೆ ಪ್ರಶಸ್ತಿ 🙌ಯಡ್ರಾಮಿ ಪಟ್ಟಣದ ಶ್ರೀ ಮುರಘೇಂದ್ರ ಶಿವ...
05/08/2026

ಎಲ್ಲರಿಗೂ ನಮಸ್ಕಾರ 🙏

ವಿರಕ್ತಮಠ ಯಡ್ರಾಮಿ ಮಠದಿಂದ ನಾಲ್ಕುಚಕ್ರ ತಂಡಕ್ಕೆ ಗೌರವ ಶ್ರೀ ರಕ್ಷೆ ಪ್ರಶಸ್ತಿ 🙌

ಯಡ್ರಾಮಿ ಪಟ್ಟಣದ ಶ್ರೀ ಮುರಘೇಂದ್ರ ಶಿವಯೋಗಿ ವಿರಕ್ತಮಠದ ಪರಮ ಪೂಜ್ಯ ಶ್ರೀ ಲಿಂ. ಸಿದ್ಧರಾಮ ಮಹಾಸ್ವಾಮಿಗಳ 5ನೇ ವರ್ಷದ ಪುಣ್ಯಾರಾಧನೆ ನಿಮಿತ್ಯವಾಗಿ ಪುರಾಣ ಮಹೋತ್ಸವ, ಶ್ರೀಗಳ ಪಂಚಲೋಹ ಮೂರ್ತಿ ಪ್ರತಿಷ್ಠಾಪನೆ, ನೂತನ ರಥ ಹಾಗೂ ನಿರಂಜನ ಪ್ರಭೆ ಗ್ರಂಥ ಲೋಕಾರ್ಪಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದ ಅಂಗವಾಗಿ ನಾಲ್ಕುಚಕ್ರ ತಂಡದ ಸೇವಾ ಕಾರ್ಯಗಳನ್ನು ಗುರುತಿಸಿ ತಂಡದ ಮುಖ್ಯಸ್ಥರಾದ ಮಾಲಾ ಕಣ್ಣಿ ಅವರಿಗೆ ಆಶಿರ್ವಾದ ರೂಪದಲ್ಲಿ ಶ್ರೀ ಮಠದಿಂದ ಗೌರವ ಸತ್ಕಾರ ನೀಡಿ ಸನ್ಮಾನಿಸಲಾಯಿತು.. 🙏💐

ನಾಲ್ಕುಚಕ್ರ ತಂಡದ ಮುಖ್ಯಸ್ಥರು, ಸರ್ವ ಸದಸ್ಯರು ಮತ್ತು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಆಶಿರ್ವದಿಸುತ್ತಿರುವ ಪ್ರತಿಯೊಬ್ಬರಿಗೂ ಈ ಪ್ರಶಸ್ತಿಯನ್ನು ಸಲ್ಲಿಸಲು ಬಯಸುತ್ತೆನೆ.. ಎಲ್ಲರ ಸಹಕಾರ ಪ್ರೋತ್ಸಾಹ ಸದಾ ಹಿಗೆಯೇ ಇರಲಿ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಕೈ ಜೋಡಿಸೊಣ..👏❤

ನಾಲ್ಕುಚಕ್ರ ಚಾರಿಟೆಬಲ್ ಟ್ರಸ್ಟ್ ಕಲಬುರಗಿ Team NalkuChakra - ನಾಲ್ಕು ಚಕ್ರ ತಂಡ

Address

House No/11/12 Jadhav Layout High Court Road Biddapur Colony Kalburagi
Gulbarga
585102

Telephone

+919741299995

Website

Alerts

Be the first to know and let us send you an email when Team NalkuChakra - ನಾಲ್ಕು ಚಕ್ರ ತಂಡ posts news and promotions. Your email address will not be used for any other purpose, and you can unsubscribe at any time.

Contact The Organization

Send a message to Team NalkuChakra - ನಾಲ್ಕು ಚಕ್ರ ತಂಡ:

Shortcuts

Share

Category