INCKlbSouth

INCKlbSouth Contact information, map and directions, contact form, opening hours, services, ratings, photos, videos and announcements from INCKlbSouth, Political organisation, gulbarga, Gulbarga.

ಶ್ಲಾಘನೀಯ ಶ್ರೀ ಶರಣು ಮೋದಿ ಅವರ ಈ ಕಾರ್ಯಕ್ಕೆ
17/07/2022

ಶ್ಲಾಘನೀಯ ಶ್ರೀ ಶರಣು ಮೋದಿ ಅವರ ಈ ಕಾರ್ಯಕ್ಕೆ

ಇಂದು ಕಲಬುರ್ಗಿ ದಕ್ಷಿಣ ಮತಕ್ಷೇತ್ರದಲ್ಲಿ ಬರುವ  ಮಳನಿ (ಮಳ್ಳಿ )ಗ್ರಾಮಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ Allamprabhu patil ರವರು ...
17/07/2022

ಇಂದು ಕಲಬುರ್ಗಿ ದಕ್ಷಿಣ ಮತಕ್ಷೇತ್ರದಲ್ಲಿ ಬರುವ ಮಳನಿ (ಮಳ್ಳಿ )ಗ್ರಾಮಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯರಾದ
ಶ್ರೀ Allamprabhu patil ರವರು ಭೇಟಿ ನೀಡಿ ಮಳೆ ಹಾನಿ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಕೂಡಲೇ ಪರಿಹಾರಕ್ಕೆ ಸೂಚಿಸಿದರು, ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶ್ರೀ ನೀಲಕಂಠರಾವ ಮೂಲಗೆವರು,ಕಲ್ಬುರ್ಗಿ ದಕ್ಷಿಣ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಶ್ರೀ ಲಿಂಗರಾಜ ಕಣ್ಣಿಮತ್ತು ಮಾಜಿ ತಾಲ್ಲೂಕ ಪಂಚಾಯಿತಿ ಸದಸ್ಯರಾದ ರವಿ ಕೊಳ್ಳುರವರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.....

Address

Gulbarga
Gulbarga

Website

Alerts

Be the first to know and let us send you an email when INCKlbSouth posts news and promotions. Your email address will not be used for any other purpose, and you can unsubscribe at any time.

Share