Police Training College -Kalaburagi

Police Training College -Kalaburagi Contact information, map and directions, contact form, opening hours, services, ratings, photos, videos and announcements from Police Training College -Kalaburagi, Government Official, police training college nagenahalli kalburgi, Gulbarga.

The primary purpose of the academy is to prepare the leaders for the Karnataka Police, who will lead/command the force with Courage, Uprightness, Dedication and strong sense of service to the People

ದಿನಾಂಕ:18.02.2026ರಂದು 5ನೇ ತಂಡದ ಅಬಕಾರಿ ಉಪ ನಿರೀಕ್ಷಕರವರ ಬುನಾದಿ ತರಬೇತಿ ಮುಕ್ತಾಯಗೊಂಡ  ಪ್ರಯುಕ್ತ 12 ಜನ ಪ್ರಶಿಕ್ಷಣಾರ್ಥಿಗಳಿಗೆ ನಿರ್ಗ...
06/03/2026

ದಿನಾಂಕ:18.02.2026ರಂದು 5ನೇ ತಂಡದ ಅಬಕಾರಿ ಉಪ ನಿರೀಕ್ಷಕರವರ ಬುನಾದಿ ತರಬೇತಿ ಮುಕ್ತಾಯಗೊಂಡ ಪ್ರಯುಕ್ತ 12 ಜನ ಪ್ರಶಿಕ್ಷಣಾರ್ಥಿಗಳಿಗೆ ನಿರ್ಗಮನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ನಿರ್ಮಲಾ.ಎನ್, ಅಬಕಾರಿ ಜಿಂಟಿ-ಆಯುಕ್ತರು, (ಜಾರಿ ಮತ್ತು ತನಿಖೆ) ಕಲಬುರಗಿ ವಿಭಾಗ ಹಾಗೂ ಇತರ ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಪಿಟಿಸಿಯ ಡಿಐಜಿಪಿ ಮತ್ತು ಪ್ರಾಂಶುಪಾಲರಾದ ಶ್ರೀ ಎಂ.ಪುಟ್ಟಮಾದಯ್ಯ, ಐಪಿಎಸ್ ರವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ, ಉತ್ತಮ ಸಾಧನೆಗೈದ ಪ್ರಶಿಕ್ಷಣಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದರು.

ದಿನಾಂಕ:26.01.2026ರಂದು ಪೊಲೀಸ್ ತರಬೇತಿ ಮಹಾವಿದ್ಯಾಲಯ, ನಾಗನಹಳ್ಳಿ, ಕಲಬುರಗಿಯಲ್ಲಿ 77ನೇ ಗಣರಾಜ್ಯೋತ್ಸವದ ನಿಮಿತ್ತ ಡಿಐಜಿಪಿ ಮತ್ತು ಪ್ರಾಂಶ...
29/01/2026

ದಿನಾಂಕ:26.01.2026ರಂದು ಪೊಲೀಸ್ ತರಬೇತಿ ಮಹಾವಿದ್ಯಾಲಯ, ನಾಗನಹಳ್ಳಿ, ಕಲಬುರಗಿಯಲ್ಲಿ 77ನೇ ಗಣರಾಜ್ಯೋತ್ಸವದ ನಿಮಿತ್ತ ಡಿಐಜಿಪಿ ಮತ್ತು ಪ್ರಾಂಶುಪಾಲರಾದ ಶ್ರೀ ಎಂ. ಪುಟ್ಟಮಾದಯ್ಯ, ಐಪಿಎಸ್ ರವರು ಧ್ವಜಾರೋಹಣವನ್ನು ಮಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಂತರ ಪಿಟಿಸಿಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ಸಿಬ್ಬಂದಿಗಳಿಗೆ ಪ್ರಶಸಂನಾ ಪತ್ರವನ್ನು ನೀಡಲಾಯಿತು. ಈ ಸಮಯದಲ್ಲಿ ಪಿಟಿಸಿಯ ಅಧಿಕಾರಿ, ಸಿಬ್ಬಂದಿ, ಲಿಪಿಕ ಸಿಬ್ಬಂದಿಯವರು ಮತ್ತು ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.

ದಿನಾಂಕ:02.01.2026ರಂದು ಕಲಬುರಗಿಯಲ್ಲಿ ಡಿಐಜಿಪಿ ಮತ್ತು ಪ್ರಾಂಶುಪಾಲರಾದ ಶ್ರೀ ಎಂ.ಪುಟ್ಟಮಾದಯ್ಯ, ಐಪಿಎಸ್ ರವರಿಗೆ ಸ್ವಾಗತ ಸಮಾರಂಭ ಹಾಗೂ ವರ್...
03/01/2026

ದಿನಾಂಕ:02.01.2026ರಂದು ಕಲಬುರಗಿಯಲ್ಲಿ ಡಿಐಜಿಪಿ ಮತ್ತು ಪ್ರಾಂಶುಪಾಲರಾದ ಶ್ರೀ ಎಂ.ಪುಟ್ಟಮಾದಯ್ಯ, ಐಪಿಎಸ್ ರವರಿಗೆ ಸ್ವಾಗತ ಸಮಾರಂಭ ಹಾಗೂ ವರ್ಗಾವಣೆಯಾದ ಶ್ರೀ ಡೆಕ್ಕಾ ಕಿಶೋರ್ ಬಾಬು, ಐಪಿಎಸ್ ರವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.

Address

Police Training College Nagenahalli Kalburgi
Gulbarga
585102

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm
Saturday 10am - 6pm

Website

Alerts

Be the first to know and let us send you an email when Police Training College -Kalaburagi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Police Training College -Kalaburagi:

Share