Narendra Modi Fans Kalburgi

Narendra Modi Fans Kalburgi Narendra Madi Fans Kalburgi

17/09/2025
ಭಾರತಮಾತೆಯ ಸೇವಕನಾಗಿ ಭಾರತೀಯರಿಗೆ ಪ್ರಧಾನಸೇವಕನಾಗಿ ಭಾರತದ ಹಿರಿಮೆಯ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಧೀಮಂತ ನಾಯಕ, ಜಾಗತಿಕವಾಗಿ ಭಾರತವೇ...
17/09/2025

ಭಾರತಮಾತೆಯ ಸೇವಕನಾಗಿ ಭಾರತೀಯರಿಗೆ ಪ್ರಧಾನಸೇವಕನಾಗಿ ಭಾರತದ ಹಿರಿಮೆಯ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಧೀಮಂತ ನಾಯಕ, ಜಾಗತಿಕವಾಗಿ ಭಾರತವೇ ಸರ್ವ ಶ್ರೇಷ್ಠ ಎಂಬ ಸಂಕಲ್ಪದೊಂದಿಗೆ ಆಡಳಿತ ನಡೆಸುತ್ತಿರುವ ನಮ್ಮೆಲ್ಲರ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀಗೆ ಜನ್ಮದಿನದ ಶುಭಾಶಯಗಳು.
#ಬಿಜೆಪಿರೈತಮೋರ್ಚಾಕರ್ನಾಟಕ.

*ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟಿಸ್ ಕಲ್ಬುರ್ಗಿ ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಎಸ್. ಎಂ. ಪಂಡಿತ್ ರಂಗಮಂದಿರ ಕಲ್ಬು...
24/01/2025

*ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟಿಸ್ ಕಲ್ಬುರ್ಗಿ ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಎಸ್. ಎಂ. ಪಂಡಿತ್ ರಂಗಮಂದಿರ ಕಲ್ಬುರ್ಗಿಯಲ್ಲಿ‌ ಭಾಗವಹಿಸಿದ ಕ್ಷಣ......*

 #ಮನ್_ಕೀ_ಬಾತ್  ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮನ್‌ ಕೀ ಬಾತ್ ಕಾರ್ಯಕ್ರಮವು 24 ನವೆಂಬರ್ 2024 ರಂದು ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲ...
23/11/2024

#ಮನ್_ಕೀ_ಬಾತ್

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮನ್‌ ಕೀ ಬಾತ್ ಕಾರ್ಯಕ್ರಮವು 24 ನವೆಂಬರ್ 2024 ರಂದು ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ.‌

This is the new Vande Bharat Sleeper Train
28/10/2024

This is the new Vande Bharat Sleeper Train

ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಮೊದಲನೇ ದಿನದ ಖಾಸಗಿ ದರ್ಬಾರ್❤
03/10/2024

ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಮೊದಲನೇ ದಿನದ ಖಾಸಗಿ ದರ್ಬಾರ್❤

ಸ್ವಸ್ಥ ಭಾರತ ಹಾಗೂ ಸ್ವಚ್ಛ ಭಾರತ ಪರಿಕಲ್ಪನೆಯಲ್ಲಿ ಮೂಡಿಬಂದ “ಸ್ವಚ್ಛ ಭಾರತ್‌ ಮಿಷನ್” ಗೆ ಇಂದು ಬರೋಬ್ಬರಿ 10 ವರ್ಷ ತುಂಬಿದೆ. ಪ್ರಧಾನಿ ಶ್ರೀ...
02/10/2024

ಸ್ವಸ್ಥ ಭಾರತ ಹಾಗೂ ಸ್ವಚ್ಛ ಭಾರತ ಪರಿಕಲ್ಪನೆಯಲ್ಲಿ ಮೂಡಿಬಂದ “ಸ್ವಚ್ಛ ಭಾರತ್‌ ಮಿಷನ್” ಗೆ ಇಂದು ಬರೋಬ್ಬರಿ 10 ವರ್ಷ ತುಂಬಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕನಸು ನನಸಾಗುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ.

ಕರ್ಮ ಯಾರನ್ನೂ ಬಿಡಲ್ಲ!
24/09/2024

ಕರ್ಮ ಯಾರನ್ನೂ ಬಿಡಲ್ಲ!

Address

Kalburgi
Gulbarga

Website

Alerts

Be the first to know and let us send you an email when Narendra Modi Fans Kalburgi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Narendra Modi Fans Kalburgi:

Share