Kalaburagi District Police

Kalaburagi District Police Contact information, map and directions, contact form, opening hours, services, ratings, photos, videos and announcements from Kalaburagi District Police, Government Organization, Kuvempu Nagar, Gulbarga.

One Wrong Decision, Destroy Your Life. ಬೇಡ BRO!Operation RISE. Priyank Kharge Karnataka State Police
01/09/2026

One Wrong Decision, Destroy Your Life.
ಬೇಡ BRO!
Operation RISE. Priyank Kharge Karnataka State Police

ಕಲಬುರಗಿ ಜಿಲ್ಲೆಯ ಜೇವರ್ಗಿ  ತಾಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆ ಮದರಿ ಗ್ರಾಮಕ್ಕೆ ಭೇಟಿ ನೀಡಿ ಶಾಲಾ ಮಕ್ಕಳಿಗೆ  ಪೊಕ್ಸೊ ಕಾಯ್ದೆ, ಬಾಲ್ಯ ...
31/08/2026

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆ ಮದರಿ ಗ್ರಾಮಕ್ಕೆ ಭೇಟಿ ನೀಡಿ ಶಾಲಾ ಮಕ್ಕಳಿಗೆ ಪೊಕ್ಸೊ ಕಾಯ್ದೆ, ಬಾಲ್ಯ ವಿವಾಹ, ಸೈಬರ್ ಕ್ರೈಂ, ಸಂಚಾರಿ ನಿಯಮಗಳ ಬಗ್ಗೆ, ಅಪರಿಚಿತರ ವಾಹನದ ಮೇಲೆ ತಿರುಗಾಡದೆ ಇರೋ ರೀತಿಯಲ್ಲಿ ಹಾಗೂ ಬಸ್ ಹತ್ತುವಾಗ ಇಳಿಯುವಾಗ ಆಗುವ ಕಳ್ಳತನದ ಬಗ್ಗೆ ಅರಿವು ಮೂಡಿಸಲಾಯಿತು. ಏನಾದರೂ ಸಮಸ್ಯೆ ಇದ್ದಲ್ಲಿ ಸಹಾಯವಾಣಿ ಸಂಖ್ಯೆ 112, 1098, 181, 1930 ಗೆ ಕರೆ ಮಾಡುವಂತೆ ತಿಳಿಸಲಾಯಿತು. Priyank Kharge Karnataka State Police

31/08/2026

Tweeted by,
Dr. M. A. Saleem, IPS.
Director General and Inspector General of Police,
Head of Police Force,
Karnataka State.

ಸುರಕ್ಷಿತ ಚಾಲನೆ, ಸುರಕ್ಷಿತ ಪಯಣ — ನಿಮ್ಮ ಜೀವ ನಿಮ್ಮ ಕೈಯಲ್ಲಿ.  Priyank Kharge Karnataka State Police
31/08/2026

ಸುರಕ್ಷಿತ ಚಾಲನೆ, ಸುರಕ್ಷಿತ ಪಯಣ — ನಿಮ್ಮ ಜೀವ ನಿಮ್ಮ ಕೈಯಲ್ಲಿ. Priyank Kharge Karnataka State Police

ಕಲಬುರಗಿ ಜಿಲ್ಲೆ "ಸೈಬರ್ ಕ್ರೈಮ್ ಪೊಲೀಸ್ ಠಾಣೆ" ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಾರ್ವಜನಿಕರು ಕಳೆದುಕೊಂಡಿದ್ದ ಒಂದು ಮೊಬೈಲ್ ನ್ನು CEIR Portal...
30/08/2026

ಕಲಬುರಗಿ ಜಿಲ್ಲೆ "ಸೈಬರ್ ಕ್ರೈಮ್ ಪೊಲೀಸ್ ಠಾಣೆ" ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಾರ್ವಜನಿಕರು ಕಳೆದುಕೊಂಡಿದ್ದ ಒಂದು ಮೊಬೈಲ್ ನ್ನು CEIR Portal ಮೂಲಕ ಪತ್ತೆ ಹಚ್ಚಿದ್ದು, ಸದರಿ ಮೊಬೈಲ್ ನ್ನು ಪಿಎಸ್ಐ ಸೈಬರ್ ಕ್ರೈಮ್ ಪೊಲೀಸ್ ಠಾಣೆ ರವರಿಂದ ವಾರಸುದಾರರಿಗೆ ಹಿಂದಿರುಗಿಸಲಾಯಿತು. ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳನ್ನು ಕಳೆದುಕೊಂಡಲ್ಲಿ CEIR PORTAL (https://www.ceir.gov.in/Home/index.jsp) ನಲ್ಲಿ ದೂರುಗಳನ್ನು ದಾಖಲಿಸಬಹುದು. Priyank Kharge Karnataka State Police

"ಕ್ರೀಡೆಯು ಎಲ್ಲರನ್ನೂ ಒಳಗೊಳ್ಳುವ ಮತ್ತು ಸದೃಢ ಸಮಾಜಕ್ಕೆ ಅನುವು ಮಾಡಿಕೊಡುತ್ತದೆ"  . Priyank Kharge Karnataka State Police
29/08/2026

"ಕ್ರೀಡೆಯು ಎಲ್ಲರನ್ನೂ ಒಳಗೊಳ್ಳುವ ಮತ್ತು ಸದೃಢ ಸಮಾಜಕ್ಕೆ ಅನುವು ಮಾಡಿಕೊಡುತ್ತದೆ" . Priyank Kharge Karnataka State Police

ನಿಮ್ಮ ಬೆಲೆ ಬಾಳುವ ವಸ್ತುಗಳ ಮೇಲೆ ಗಮನ ಇರಲಿ. ಯಾವುದೇ ಸಮಸ್ಯೆ ಕಂಡು ಬಂದಲ್ಲಿ ನಮ್ಮ ಪೊಲೀಸ್ ತುರ್ತು ಸಹಾಯವಾಣಿ ಸಂಖ್ಯೆ “112” ಗೆ ಕರೆ ಮಾಡಿ....
29/08/2026

ನಿಮ್ಮ ಬೆಲೆ ಬಾಳುವ ವಸ್ತುಗಳ ಮೇಲೆ ಗಮನ ಇರಲಿ. ಯಾವುದೇ ಸಮಸ್ಯೆ ಕಂಡು ಬಂದಲ್ಲಿ ನಮ್ಮ ಪೊಲೀಸ್ ತುರ್ತು ಸಹಾಯವಾಣಿ ಸಂಖ್ಯೆ “112” ಗೆ ಕರೆ ಮಾಡಿ. Priyank Kharge Karnataka State Police

ಹೆಲ್ಮೆಟ್ ಹಾಕಿ, ಜೀವ ಕಾಪಾಡಿ — ಸುರಕ್ಷಿತ ಸವಾರಿಯೇ ಉತ್ತಮ ಸವಾರಿ! Priyank Kharge Karnataka State Police
29/08/2026

ಹೆಲ್ಮೆಟ್ ಹಾಕಿ, ಜೀವ ಕಾಪಾಡಿ — ಸುರಕ್ಷಿತ ಸವಾರಿಯೇ ಉತ್ತಮ ಸವಾರಿ! Priyank Kharge Karnataka State Police

Say No To Drugs, ಬೇಡ BRO. Priyank Kharge Karnataka State Police
29/08/2026

Say No To Drugs, ಬೇಡ BRO. Priyank Kharge Karnataka State Police

ಕಲಬುರಗಿ ಜಿಲ್ಲಾ "ಅಕ್ಕ ಪಡೆ" ವತಿಯಿಂದ ಅಫಜಲಪೂರ ತಾಲೂಕಿನ ಸರಕಾರಿ ಪ್ರೌಢ ಶಾಲೆ ಬೈರಮಡಗಿ ಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಬಾಲ್ಯವಿವಾಹ, ಪೋ...
29/08/2026

ಕಲಬುರಗಿ ಜಿಲ್ಲಾ "ಅಕ್ಕ ಪಡೆ" ವತಿಯಿಂದ ಅಫಜಲಪೂರ ತಾಲೂಕಿನ ಸರಕಾರಿ ಪ್ರೌಢ ಶಾಲೆ ಬೈರಮಡಗಿ ಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಬಾಲ್ಯವಿವಾಹ, ಪೋಕ್ಸೋ ಕಾಯ್ದೆ, ರಸ್ತೆ ಸುರಕ್ಷತೆ, ಸೈಬರ್ ಅಪರಾಧ, ಶಾಲೆ ಆವರಣದಿಂದ 100 ಮೀಟರ್ ಒಳಗೆ ಮಾದಕ ವಸ್ತು ಮಾರಾಟ ನಿಷೇಧ ಮತ್ತು 18 ವರ್ಷ ಒಳಗಿನ ಮಕ್ಕಳು ವಾಹನ ಚಲಾಯಿಸದಿರುವ ಬಗ್ಗೆ ತಿಳುವಳಿಕೆ ಮೂಡಿಸಿ ಹಾಗೂ ಏನಾದರೂ ಸಮಸ್ಯೆ ಇದ್ದರೆ ಪೊಲೀಸ್ ಸಹಾಯವಾಣಿ 112, ಮಹಿಳಾ ಸಹಾಯವಾಣಿ "181" ಹಾಗೂ ಮಕ್ಕಳ ಸಹಾಯವಾಣಿ "1098" ಗೆ ಸಂಪರ್ಕಿಸಿ ನೆರವು ಪಡೆಯಬಹುದು ಎಂದು ತಿಳಿಸಲಾಯಿತು. Priyank Kharge Karnataka State Police

Address

Kuvempu Nagar
Gulbarga
585105

Alerts

Be the first to know and let us send you an email when Kalaburagi District Police posts news and promotions. Your email address will not be used for any other purpose, and you can unsubscribe at any time.

Shortcuts

Share