Roza Police Station

Roza Police Station Contact information, map and directions, contact form, opening hours, services, ratings, photos, videos and announcements from Roza Police Station, Government Organization, Roza Police Station Near Hafth Gumbad National Chowk Kalaburagi City, Gulbarga.

"ಡ್ರಗ್ಸ್ ಮುಕ್ತ ಕರ್ನಾಟಕ" ಎಂಬ ಘೋಷವಾಕ್ಯದೊಂದಿಗೆ ಕಲಬುರಗಿ ನಗರ ಪೊಲೀಸ್ ವತಿಯಿಂದ 5K ಮತ್ತು 10K ಮ್ಯಾರಥಾನ್ ಅನ್ನು ದಿ: 09-03-2025ರಂದು ಬ...
07/03/2025

"ಡ್ರಗ್ಸ್ ಮುಕ್ತ ಕರ್ನಾಟಕ" ಎಂಬ ಘೋಷವಾಕ್ಯದೊಂದಿಗೆ ಕಲಬುರಗಿ ನಗರ ಪೊಲೀಸ್ ವತಿಯಿಂದ 5K ಮತ್ತು 10K ಮ್ಯಾರಥಾನ್ ಅನ್ನು ದಿ: 09-03-2025ರಂದು ಬೆಳಿಗ್ಗೆ 6:00 ಗಂಟೆಗೆ ಕಲಬುರಗಿಯ ಡಿ.ಎ.ಆರ್ ಹೆಲಿಪ್ಯಾಡ್ ಗ್ರೌಂಡ್ ನಲ್ಲಿ ಆಯೋಜಿಸಲಾಗಿದ್ದು, ಎಲ್ಲಾ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಲು ಕೋರಲಾಗಿದೆ.

03/03/2025
ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ಪಾವತಿಸುವಂತೆ ಪೊಲೀಸರ ಹೆಸರಲ್ಲಿ ಸೈಬರ್ ವಂಚಕರು ಸಂದೇಶ ಕಳುಹಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ. ಇಂತಹ...
02/03/2025

ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ಪಾವತಿಸುವಂತೆ ಪೊಲೀಸರ ಹೆಸರಲ್ಲಿ ಸೈಬರ್ ವಂಚಕರು ಸಂದೇಶ ಕಳುಹಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ. ಇಂತಹ ಸೈಬರ್ ವಂಚಕರಿಂದ ಎಚ್ಚರದಿಂದಿರಿ ಹಾಗೂ ಸೈಬರ್ ಅಪರಾಧ ದೂರು ದಾಖಲಿಸಲು 1930ಗೆ ಕರೆ ಮಾಡಿ. Karnataka State Police

ಸಾಲ ನೀಡಿರುವ ಮೈಕ್ರೊ ಫೈನಾನ್ಸ ಕಂಪನಿಗಳು ತಮಗೆ ನೀಡಿರುವ ಸಾಲ ವಸೂಲಿ ನೆಪದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸದೇ ತಮಗೆ ಪದೇ ಪದೇ ಕಿರುಕ...
22/02/2025

ಸಾಲ ನೀಡಿರುವ ಮೈಕ್ರೊ ಫೈನಾನ್ಸ ಕಂಪನಿಗಳು ತಮಗೆ ನೀಡಿರುವ ಸಾಲ ವಸೂಲಿ ನೆಪದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸದೇ ತಮಗೆ ಪದೇ ಪದೇ ಕಿರುಕುಳ ನೀಡಿದರೆ ತಕ್ಷಣವೇ ಸಹಾಯವಾಣಿ 112 ಗೆ ಕರೆ ಮಾಡಿ. ಮೈಕ್ರೊ ಫೈನಾನ್ಸರವರ ಕಿರುಕಳಿಗಳಿಗೆ ಭಯಪಡದೇ ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.

ಸದರಿ ವ್ಯಕ್ತಿಯ ಮಾಹಿತಿಯನ್ನು ನೀಡಿದಲ್ಲಿ ಸೂಕ್ತ ಬಹುಮಾನವನ್ನ ನೀಡಲಾಗುವುದು ಮತ್ತು ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಮಾಹ...
11/02/2025

ಸದರಿ ವ್ಯಕ್ತಿಯ ಮಾಹಿತಿಯನ್ನು ನೀಡಿದಲ್ಲಿ ಸೂಕ್ತ ಬಹುಮಾನವನ್ನ ನೀಡಲಾಗುವುದು ಮತ್ತು ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಮಾಹಿತಿಯನ್ನು ಈ ಕೆಳಗಿನ ನಂಬರಗಳಿಗೆ ನೀಡಬಹುದು.
9480805525
9480805512

Address

Roza Police Station Near Hafth Gumbad National Chowk Kalaburagi City
Gulbarga
585104

Website

Alerts

Be the first to know and let us send you an email when Roza Police Station posts news and promotions. Your email address will not be used for any other purpose, and you can unsubscribe at any time.

Share