JCI Hagaribommanahalli Sunflower

JCI Hagaribommanahalli Sunflower Contact information, map and directions, contact form, opening hours, services, ratings, photos, videos and announcements from JCI Hagaribommanahalli Sunflower, Social service, HAGARIBOMMANAHALLI, Hagaribommanahalli.

🌟 ಜೆಸಿಐ ಹಗರಿಬೊಮ್ಮನಹಳ್ಳಿ ಸನ್ ಫ್ಲವರ್ ವತಿಯಿಂದ ವಿಶೇಷ ತರಬೇತಿ ಕಾರ್ಯಕ್ರಮ 🌟ಆತ್ಮೀಯ ಜೆಸಿಐ ಸದಸ್ಯರೇ,ವ್ಯವಹಾರದಲ್ಲಿ ಯಶಸ್ಸು ಸಾಧಿಸಲು ವೃತ್...
25/06/2026

🌟 ಜೆಸಿಐ ಹಗರಿಬೊಮ್ಮನಹಳ್ಳಿ ಸನ್ ಫ್ಲವರ್ ವತಿಯಿಂದ ವಿಶೇಷ ತರಬೇತಿ ಕಾರ್ಯಕ್ರಮ 🌟

ಆತ್ಮೀಯ ಜೆಸಿಐ ಸದಸ್ಯರೇ,

ವ್ಯವಹಾರದಲ್ಲಿ ಯಶಸ್ಸು ಸಾಧಿಸಲು ವೃತ್ತಿಪರತೆ ಅತ್ಯಂತ ಮುಖ್ಯವಾದ ಅಂಶವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ವತಿಯಿಂದ "Power of Professionalism in Business" ಎಂಬ ವಿಷಯದ ಮೇಲೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

🎤 ತರಬೇತಿದಾರರು: JC William D'Souza, Provisional National Trainer
📅 ದಿನಾಂಕ: 26 ಜೂನ್ 2026
🕒 ಸಮಯ: ಮಧ್ಯಾನ 3 ಗಂಟೆಯಿಂದ 6 ಗಂಟೆಯವರೆಗೆ

📍 ಸ್ಥಳ: ತೃಪ್ತಿ ಹೋಟೆಲ್ , ಬಸ್ ನಿಲ್ದಾಣದ ಎದುರುಗಡೆ. ಹಗರಿಬೊಮ್ಮನಹಳ್ಳಿ

ಈ ತರಬೇತಿಯ ಮೂಲಕ ವೃತ್ತಿಪರತೆ, ವ್ಯಕ್ತಿತ್ವ ವಿಕಸನ ಹಾಗೂ ವ್ಯವಹಾರದಲ್ಲಿ ಯಶಸ್ಸು ಸಾಧಿಸುವ ಕೌಶಲ್ಯಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ಪಡೆಯುವ ಅವಕಾಶ ನಿಮ್ಮದಾಗಿದೆ.

ಎಲ್ಲಾ ಸದಸ್ಯರು ಕಡ್ಡಾಯವಾಗಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ವಿನಂತಿ.

JFD Vinay Kumar N. S.
ಅಧ್ಯಕ್ಷರು – 2026
JCI Hagaribommanahalli Sunflower

JC Manjunath Malavi
ಕಾರ್ಯದರ್ಶಿ 2026
JCI Hagaribommanahalli Sunflower

29/01/2026

Address

HAGARIBOMMANAHALLI
Hagaribommanahalli
583212

Website

Alerts

Be the first to know and let us send you an email when JCI Hagaribommanahalli Sunflower posts news and promotions. Your email address will not be used for any other purpose, and you can unsubscribe at any time.

Shortcuts

Share

Category