15/08/2026
🌾 ರೈತರ ನಂಬಿಕೆಯ ಜಟಕಾ ಮೆಷಿನ್ — ಈಗ ಹಳಿಯಾಳದಲ್ಲೇ! ⚡🌾
ಜಟಕಾ ಮೆಷಿನ್ ಖರೀದಿಸಲು ಅಥವಾ ರಿಪೇರಿಗಾಗಿ ಬೇರೆ ಊರಿಗೆ ಹೋಗಬೇಕಾದ ಅಗತ್ಯವಿಲ್ಲ. Aishwarya Electronics, Haliyal ನಲ್ಲಿ ಉತ್ತಮ ಗುಣಮಟ್ಟದ ಜಟಕಾ ಮೆಷಿನ್ ಲಭ್ಯವಿದೆ.
✅ 30 ಎಕರೆವರೆಗೆ ಪರಿಣಾಮಕಾರಿ ಕಾರ್ಯಕ್ಷಮತೆ
✅ 1 ವರ್ಷದ ಉಚಿತ ಸರ್ವಿಸ್ & ಗ್ಯಾರಂಟಿ
✅ ಉತ್ತಮ ಗುಣಮಟ್ಟದ ಭಾಗಗಳಿಂದ ತಯಾರಿಕೆ
✅ Solar & Battery ಆಯ್ಕೆಗಳೊಂದಿಗೆ
✅ ರೈತರ ಅಗತ್ಯಕ್ಕೆ ತಕ್ಕಂತೆ ವಿಶ್ವಾಸಾರ್ಹ ಕಾರ್ಯಕ್ಷಮತೆ ⚡
ಇಂದು ನಾವು ತೋರಿಸಿರುವಂತೆ, ಸೂರ್ಯನ ಬೆಳಕು ಕಡಿಮೆ ಇದ್ದರೂ Solar ಮೇಲೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ! ☀️⚡
ನಿಮ್ಮ ಜಮೀನಿನ ಸುರಕ್ಷತೆಗಾಗಿ ಜಟಕಾ ಮೆಷಿನ್ ಬೇಕಿದ್ದರೆ Aishwarya Electronics, Haliyal ಗೆ ಭೇಟಿ ನೀಡಿ.
📍 Aishwarya Electronics, Haliyal
📞 9986968727