Sandeep Patil Fans Club

Sandeep Patil Fans Club Proud Bharatiya/ Lawyer/ Professional/ Political thinker

19/08/2026

ನಮ್ಮೂರ ಗ್ರಾಮದೇವತೆ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಪೂರ್ವ ಸಿದ್ಧತೆಗಳಲ್ಲಿ ಪಾಲ್ಗೊಂಡ ನಮ್ಮೂರ ದಳಪತಿ ಸಂದೀಪ್ ಅಣ್ಣಾವ್ರು..

16/08/2026

ಹುಟ್ಟುಹಬ್ಬದ ಶುಭಾಶಯಗಳು ಬಿ. ವೈ ರಾಘವೇಂದ್ರ ಸರ್


[fyp,explorepage,hangal,byraghavendra,sandeepatil]

05/08/2026

ಪುಟ್ಟ ಹೃದಯಗಳಲ್ಲಿ ನಮ್ಮ ಅಣ್ಣಾವ್ರ ಮ್ಯಾಜಿಕ್❤️🥰

[fyp,kids,sandeeppatil,viralreel,trendingreels]

14/07/2026

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು
ನಮ್ಮ ಹಾನಗಲಿನ ಹುಲಿ, ಜನಮನದ ನಾಯಕ
ಪ್ರೀತಿಯ ಅಣ್ಣಾವ್ರಿಗೆ❤️🥳🎂
ನಿಮ್ಮ ಜೀವನದಲ್ಲಿ ಇನ್ನಷ್ಟು ಯಶಸ್ಸು, ಗೌರವ ಮತ್ತು ಜನಸೇವೆಯ ಅವಕಾಶಗಳು ದೊರೆಯಲಿ.

08/07/2026

ಧರ್ಮ ಜಾತಿ ವರ್ಣ ಮೇಲು ಕೀಳು ಬೇಧ ಭಾವಗಳನ್ನೂ ಮೀರಿದ ಮೇರು ವ್ಯಕ್ತಿತ್ವ... ನಮ್ಮ ಅಣ್ಣಾವ್ರು 🙏🏻


ಇದು ಹಾನಗಲ್ ಜನರ ಉತ್ತರ...          [fyp,foryoupage,viralpost,hangal,uttarakarnataka,sandeepatil,nammurunammavaru]
19/06/2026

ಇದು ಹಾನಗಲ್ ಜನರ ಉತ್ತರ...




[fyp,foryoupage,viralpost,hangal,uttarakarnataka,
sandeepatil,nammurunammavaru]

15/06/2026

ನಮ್ಮ ಬಗ್ಗೆ ಮಾತಾಡೋ ಧ್ವನಿಗಳು ಹೆಚ್ಚಾದಷ್ಟೂ, ಸತ್ಯದ ಶಕ್ತಿ ಇನ್ನಷ್ಟು ಬಲವಾಗುತ್ತೆ.💪
ಯಾಕಂದ್ರೆ ಇದು ಒಬ್ಬನ ಹೋರಾಟ ಅಲ್ಲ... ಇದು ಒಗ್ಗಟ್ಟಿನ ಶಕ್ತಿ🔥



[fyp,hangal,trendingreels,viralreels,fypage,haveri
Sandeepatil,northkarnataka]

14/06/2026

FIR ಇರೋದು ಸಂತ್ರಸ್ತರ ರಕ್ಷಣೆಗೆ, ಶಕ್ತಿವಂತರು ತಮ್ಮ ಅಧಿಕಾರದ ಮೂಲಕ ಮುಗ್ದ ಜನರ ಧ್ವನಿ ಅಡಗಿಸೋಕೆ ಅಲ್ಲ ! ಲಂಚ ಮತ್ತು ಭ್ರಷ್ಟಾಚಾರದ ವಿರುದ್ಧ ಹಾನಗಲ್‌ನಲ್ಲಿ ಜಾಗೃತಿ ಮೂಡಿಸಿದ "ನಮ್ಮೂರು ನಮ್ಮವರು" ಹಾಡಿನ ಮೇಲೆ FIR ಹಾಕಿರುವುದು ಖಂಡನೀಯ.

ಎಷ್ಟೇ ಅಡೆತಡೆಗಳು ಬಂದ್ರೂ.......ಸತ್ಯದ ದಾರಿ ನೇರವಾಗಿರುತ್ತೆ,🚩ನಮ್ಮ ಕೂಗು..ನಿಮ್ಮ ಕೂಗು ....ಇನ್ನಷ್ಟು ದೂರ , ಇನ್ನಷ್ಟು ಜೋರಾಗಿ ಹರಡಲಿ!!!...
14/06/2026

ಎಷ್ಟೇ ಅಡೆತಡೆಗಳು ಬಂದ್ರೂ.......ಸತ್ಯದ ದಾರಿ ನೇರವಾಗಿರುತ್ತೆ,🚩

ನಮ್ಮ ಕೂಗು..ನಿಮ್ಮ ಕೂಗು ....ಇನ್ನಷ್ಟು ದೂರ , ಇನ್ನಷ್ಟು ಜೋರಾಗಿ ಹರಡಲಿ!!!!



[fyp,25k,instagram,post,nammurunammavaruhangal,sandeepatil,haveri,uttarakarnataka]

Address

Hangal
581 104

Website

Alerts

Be the first to know and let us send you an email when Sandeep Patil Fans Club posts news and promotions. Your email address will not be used for any other purpose, and you can unsubscribe at any time.

Shortcuts

Share

Category