ABM Vijaykumar Official

ABM Vijaykumar Official Contact information, map and directions, contact form, opening hours, services, ratings, photos, videos and announcements from ABM Vijaykumar Official, Social service, Harihar.

ದಾವಣಗೆರೆ ಜನಪ್ರಿಯ ಲೋಕಸಭಾ ಸದಸ್ಯರು ಕೇಂದ್ರದ ಮಾಜಿ ಸಚಿವರು ಸ್ಮಾರ್ಟ್ ಸಿಟಿ ರುವಾರಿ ಅಭಿವೃದ್ಧಿ ಹರಿಕಾರ ಸನ್ಮಾನ್ಯ ಜಿ.ಎಂ.ಸಿದ್ದೇಶ್ವರ ಅವರಿ...
05/07/2023

ದಾವಣಗೆರೆ ಜನಪ್ರಿಯ ಲೋಕಸಭಾ ಸದಸ್ಯರು ಕೇಂದ್ರದ ಮಾಜಿ ಸಚಿವರು ಸ್ಮಾರ್ಟ್ ಸಿಟಿ ರುವಾರಿ ಅಭಿವೃದ್ಧಿ ಹರಿಕಾರ ಸನ್ಮಾನ್ಯ ಜಿ.ಎಂ.ಸಿದ್ದೇಶ್ವರ ಅವರಿಗೆ 71ನೇ ಜನ್ಮದಿನದ ಹಾರ್ದಿಕ ಶುಭಾಶಯಗಳ .

ಗುರುಬ್ರಹ್ಮ ಗುರುರ್ವಿಷ್ಣುಃ ಗುರುದೇವೋ ಮಹೇಶ್ವರಃ |ಗುರುಸಾಕ್ಷಾತ್‌ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ||ಎಲ್ಲರಿಗೂ ಗುರು ಪೂರ್ಣಿಮೆಯ ಶುಭಾಶ...
03/07/2023

ಗುರುಬ್ರಹ್ಮ ಗುರುರ್ವಿಷ್ಣುಃ ಗುರುದೇವೋ ಮಹೇಶ್ವರಃ |
ಗುರುಸಾಕ್ಷಾತ್‌ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ||
ಎಲ್ಲರಿಗೂ ಗುರು ಪೂರ್ಣಿಮೆಯ ಶುಭಾಶಯಗಳು .

ವೈದ್ಯೋ ನಾರಾಯಣೋ ಹರಿಃ ಇಂದು ರಾಷ್ಟ್ರೀಯ ವೈದ್ಯರ ದಿನ. ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಿಗೆ ಪ್ರಣಾಮಗಳು ಮತ್ತು ಧನ್ಯವಾದಗಳು.
01/07/2023

ವೈದ್ಯೋ ನಾರಾಯಣೋ ಹರಿಃ

ಇಂದು ರಾಷ್ಟ್ರೀಯ ವೈದ್ಯರ ದಿನ. ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಿಗೆ ಪ್ರಣಾಮಗಳು ಮತ್ತು ಧನ್ಯವಾದಗಳು.

ಜನಪರ ಆಡಳಿತಗಾರ, ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿ ಸ್ಮರಣೆಗಳು.
27/06/2023

ಜನಪರ ಆಡಳಿತಗಾರ, ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿ ಸ್ಮರಣೆಗಳು.

ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ಸಂರಕ್ಷಿಸುತ್ತದೆ. ಪರಿಸರವನ್ನು ಮಲಿನಗೊಳಿಸದೆ, ದುರ್ಬಳಕೆ ಮಾಡದೆ ನೈಸರ್ಗಿಕ ಪ್ರಕೃತಿಯನ್ನು ಸಂರ...
05/06/2023

ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ಸಂರಕ್ಷಿಸುತ್ತದೆ. ಪರಿಸರವನ್ನು ಮಲಿನಗೊಳಿಸದೆ, ದುರ್ಬಳಕೆ ಮಾಡದೆ ನೈಸರ್ಗಿಕ ಪ್ರಕೃತಿಯನ್ನು ಸಂರಕ್ಷಿಸೋಣ.

ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು.

#ವಿಶ್ವಪರಿಸರದಿನಾಚರಣೆ

ಜೀವನವನ್ನೇ ರಾಷ್ಟ್ರಕ್ಕಾಗಿ, ಸ್ವಾತಂತ್ರ್ಯ ಹೋರಾಟಕ್ಕಾಗಿ ಮುಡುಪಾಗಿಟ್ಟ ಭಾರತಮಾತೆಯ ಸುಪುತ್ರ, ಕ್ರಾಂತಿಕಾರಿ, ಸ್ವಾತಂತ್ರ್ಯ ವೀರ ಸಾವರ್ಕರ್‌ ಎ...
28/05/2023

ಜೀವನವನ್ನೇ ರಾಷ್ಟ್ರಕ್ಕಾಗಿ, ಸ್ವಾತಂತ್ರ್ಯ ಹೋರಾಟಕ್ಕಾಗಿ ಮುಡುಪಾಗಿಟ್ಟ ಭಾರತಮಾತೆಯ ಸುಪುತ್ರ, ಕ್ರಾಂತಿಕಾರಿ, ಸ್ವಾತಂತ್ರ್ಯ ವೀರ ಸಾವರ್ಕರ್‌ ಎಂದೇ ಪ್ರಸಿದ್ಧರಾದ ವಿನಾಯಕ ದಾಮೋದರ ಸಾವರ್ಕರ್‌ ಅವರ ಜನ್ಮದಿನದಂದು ಶತ ಶತ ನಮನಗಳು.

#ವೀರಸಾವರ್ಕರ್

ಬಿ ಪಿ ಹರೀಶ್ ರವರ ಅಭೂತಪೂರ್ವ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ  ಪಕ್ಷದ ಹಿರಿಯ ನಾಯಕರಿಗೆ, ಮುಖಂಡರಿಗೆ ಹಾಗೂ ಎಲ್ಲ ಮತದಾರ ಬಂಧುಗಳಿಗೆ ನನ್ನ ಹ...
14/05/2023

ಬಿ ಪಿ ಹರೀಶ್ ರವರ ಅಭೂತಪೂರ್ವ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಪಕ್ಷದ ಹಿರಿಯ ನಾಯಕರಿಗೆ, ಮುಖಂಡರಿಗೆ ಹಾಗೂ ಎಲ್ಲ ಮತದಾರ ಬಂಧುಗಳಿಗೆ
ನನ್ನ ಹೃದಯಪೂರ್ವಕ ಧನ್ಯವಾದಗಳು.

ಯುವಕರ ಹೃದಯವಂತ ಕಣ್ಮಣಿ, ಸರಳ ಸಜ್ಜನಿಯ ನಾಯಕ, ನಾಡಿನ ದೀನದಲಿತರ ಅಭಿವೃದ್ಧಿ ಹರಿಕಾರ. ನನ್ನ ನೆಚ್ಚಿನ ನಾಯಕ, ಮಾರ್ಗದರ್ಶಕರಾದ ಬಿ.ಪಿ ಹರೀಶಣ್ಣನ...
12/05/2023

ಯುವಕರ ಹೃದಯವಂತ ಕಣ್ಮಣಿ, ಸರಳ ಸಜ್ಜನಿಯ ನಾಯಕ, ನಾಡಿನ ದೀನದಲಿತರ ಅಭಿವೃದ್ಧಿ ಹರಿಕಾರ. ನನ್ನ ನೆಚ್ಚಿನ ನಾಯಕ, ಮಾರ್ಗದರ್ಶಕರಾದ ಬಿ.ಪಿ ಹರೀಶಣ್ಣನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 👏🌹💐💐

ಭಗವಂತ ನಿಮಗೆ ಆಯುರಾರೋಗ್ಯ ಹಾಗೂ ಮತ್ತಷ್ಟು ಜನಸೇವೆ ಮಾಡಲು ಶಕ್ತಿ ದಯಪಾಲಿಸಲಿ ಎಂದು ಹಾರೈಸುತ್ತೇನೆ ಅಣ್ಣ.

ಮೇ 10, 2023ರ ಬುಧವಾರ ಬೆಳಗ್ಗೆ 7-00 ರಿಂದ 6-00 ಗಂಟೆಯವರೆಗೆ ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ತಪ್ಪದೆ ಕ್ರಂ.ಸಂ. 5 ಕಮಲದ ಗುರುತಿಗೆ ನಿಮ್...
09/05/2023

ಮೇ 10, 2023ರ ಬುಧವಾರ ಬೆಳಗ್ಗೆ 7-00 ರಿಂದ 6-00 ಗಂಟೆಯವರೆಗೆ ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ತಪ್ಪದೆ ಕ್ರಂ.ಸಂ. 5 ಕಮಲದ ಗುರುತಿಗೆ ನಿಮ್ಮ ಮತವನ್ನು ಚಲಾಯಿಸಿ.

ಸರ್ವ ಸಮುದಾಯದ ಏಳಿಗೆಗೆ ಬಿಜೆಪಿಗೆ ನಿಮ್ಮ ಮತ.

ಹರಿಹರಕ್ಕೆ ಬಿ. ಪಿ. ಹರೀಶ್.

#ಬಿಜೆಪಿ #ಮತದಾನ #ಹರಿಹರ

08/05/2023

"2008-2013ರಲ್ಲಿ ಬಿ. ಪಿ. ಹರೀಶ್ ಶಾಸಕರಾದಂತಹ ಸಮಯದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ತುಣುಕುಗಳು"
ದಲಿತ ಧೀಮಂತ ನಾಯಕ ನಮ್ಮ ಹರಿಹರದ ಪ್ರೊ ಕೃಷ್ಣಪ್ಪ ಅವರ ಸ್ಮಾರಕ ಭವನ ಅವರ ನೆನಪಿನ ಸ್ಮಾರಕವಲ್ಲದೇ ದಲಿತರ ವಿಚಾರಗೋಷ್ಠಿ ಹಾಗೂ ಸಭೆ- ಸಮಾರಂಭಗಳಿಗೆ ವೇದಿಕೆಯಾಗಿದೆ.

ಒಳ ಮೀಸಲಾತಿಯ ದಶಕಗಳ ಬೇಡಿಕೆಯನ್ನು ಬಿಜೆಪಿ ಸರ್ಕಾರ ಈಡೇರಿಸಿದ್ದು ದಲಿತ ಸಮುದಾಯದ ಏಳಿಗೆಯ ಬದ್ಧತೆಯನ್ನು ಮೆರೆದಿದೆ. ಎಡೆಗೈ, ಬಲಗೈ, ಭೋವಿ, ಬಂಜಾರಾ ಹಾಗೂ ಅಲೆಮಾರಿ ಸಣ್ಣ ಸಮುದಾಯಗಳಿಗೆ ಬಿಜೆಪಿ ಸರ್ಕಾರದ ಈ ಐತಿಹಾಸಿಕ ನಿರ್ಣಯದಿಂದ ಮತ್ತಷ್ಟು ಸಾಮಾಜಿಕ ನ್ಯಾಯ ದೊರಕಲಿದೆ.

ಸರ್ವ ಸಮುದಾಯದ ಏಳಿಗೆಗೆ ಬಿಜೆಪಿಗೆ ನಿಮ್ಮ ಮತ.

ಹರಿಹರಕ್ಕೆ ಬಿ. ಪಿ. ಹರೀಶ್.

#ಬಿಜೆಪಿ #ಮತದಾನ #ಹರಿಹರ

ವಿಶ್ವಕ್ಕೆ ಶಾಂತಿ ಸಂದೇಶ ಪಸರಿಸಿದ ಭಗವಾನ್‌ ಬುದ್ಧನ ಜನ್ಮದಿನವಾದ ಬುದ್ಧ ಪೂರ್ಣಿಮೆಯ ಶುಭಾಶಯಗಳು.
05/05/2023

ವಿಶ್ವಕ್ಕೆ ಶಾಂತಿ ಸಂದೇಶ ಪಸರಿಸಿದ ಭಗವಾನ್‌ ಬುದ್ಧನ ಜನ್ಮದಿನವಾದ ಬುದ್ಧ ಪೂರ್ಣಿಮೆಯ ಶುಭಾಶಯಗಳು.


ಎಲ್ಲರಿಗೂ ನರಸಿಂಹ ಜಯಂತಿಯ ಶುಭಾಶಯಗಳು.   #ದಾವಣಗೆರೆ                      .
04/05/2023

ಎಲ್ಲರಿಗೂ ನರಸಿಂಹ ಜಯಂತಿಯ ಶುಭಾಶಯಗಳು.



#ದಾವಣಗೆರೆ .

Address

Harihar
577601

Website

Alerts

Be the first to know and let us send you an email when ABM Vijaykumar Official posts news and promotions. Your email address will not be used for any other purpose, and you can unsubscribe at any time.

Share

Category